ETV Bharat / bharat

"ಕೊರೊನಾ ವೈರಸ್​ ತಳಿಗಳನ್ನು ವೈಜ್ಞಾನಿಕ ಹೆಸರಿನಿಂದಲೇ ಗುರುತಿಸಬೇಕು, ದೇಶದ ಹೆಸರಿನಿಂದಲ್ಲ" - ಭಾರತೀಯ ವೈರಸ್​

ಯಾವುದೇ ಒಂದು ದೇಶದಲ್ಲಿ ರೂಪಾಂತರಿ ವೈರಸ್​ ತಳಿಯೊಂದು ಪ್ರಥಮ ಬಾರಿಗೆ ಕಾಣಿಸಿಕೊಂಡಾಗ ಆ ತಳಿಯನ್ನು ಆ ದೇಶದ ಹೆಸರಿನಿಂದ ತಾನು ಗುರುತಿಸುವುದಿಲ್ಲ ಎಂದು ಡಬ್ಲ್ಯೂಎಚ್​ಓ ಸ್ಪಷ್ಟಪಡಿಸಿದೆ. ವೈರಸ್​ ತಳಿಗಳನ್ನು ಅವುಗಳ ವೈಜ್ಞಾನಿಕ ಹೆಸರುಗಳಿಂದಲೇ ಗುರುತಿಸಬೇಕೆಂದು ಡಬ್ಲ್ಯೂಎಚ್​ಓ ತಿಳಿಸಿದೆ.

WHO urges all to refer virus variants by their scientific names
"ಕೊರೊನಾ ವೈರಸ್​ ತಳಿಗಳನ್ನು ವೈಜ್ಞಾನಿಕ ಹೆಸರಿನಿಂದಲೇ ಗುರುತಿಸಬೇಕು, ದೇಶದ ಹೆಸರಿನಿಂದಲ್ಲ"
author img

By

Published : May 12, 2021, 11:33 PM IST

ನವದೆಹಲಿ: ಕೊರೊನಾ ವೈರಸ್​ನ ರೂಪಾಂತರಿ ತಳಿಯಾದ B.1.617 ಇದನ್ನು ಹಲವಾರು ಮಾಧ್ಯಮಗಳು 'ಭಾರತೀಯ ರೂಪಾಂತರ ವೈರಸ್' ಎಂದು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ರೂಪಾಂತರಿ ವೈರಸ್​ ಹೆಸರುಗಳ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆಯು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಯಾವುದೇ ಒಂದು ದೇಶದಲ್ಲಿ ರೂಪಾಂತರಿ ವೈರಸ್​ ತಳಿಯೊಂದು ಪ್ರಥಮ ಬಾರಿಗೆ ಕಾಣಿಸಿಕೊಂಡಾಗ ಆ ತಳಿಯನ್ನು ಆ ದೇಶದ ಹೆಸರಿನಿಂದ ತಾನು ಗುರುತಿಸುವುದಿಲ್ಲ ಎಂದು ಡಬ್ಲ್ಯೂಎಚ್​ಓ ಸ್ಪಷ್ಟಪಡಿಸಿದೆ. ವೈರಸ್​ ತಳಿಗಳನ್ನು ಅವುಗಳ ವೈಜ್ಞಾನಿಕ ಹೆಸರುಗಳಿಂದಲೇ ಗುರುತಿಸಬೇಕೆಂದು ಡಬ್ಲ್ಯೂಎಚ್​ಓ ತಿಳಿಸಿದೆ.

ಬಾರತದಲ್ಲಿ ಕಂಡು ಬಂದ ರೂಪಾಂತರಿ ವೈರಸ್​ ತಳಿಯಾದ B.1.617 ಇದನ್ನು ಡಬ್ಲ್ಯೂಎಚ್​ಓ ಭಾರತ ದೇಶದ ಹೆಸರಿನಿಂದ ಗುರುತಿಸಿಲ್ಲ ಎಂದು ಭಾರತ ಸರ್ಕಾರದ ಸಾಪ್ತಾಹಿಕ ಕೋವಿಡ್​ ಬುಲೆಟಿನ್​ನಲ್ಲಿ ಹೇಳಲಾಗಿತ್ತು. ಇದಾದ ನಂತರ ಡಬ್ಲ್ಯೂಎಚ್​ಓ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವೈರಸ್​ ತಳಿಗಳನ್ನು ವೈಜ್ಞಾನಿಕ ಹೆಸರುಗಳಿಂದ ಉಲ್ಲೇಖಿಸಬೇಕೆ ಹೊರತು ದೇಶದ ಹೆಸರಿನಿಂದಲ್ಲ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.