ETV Bharat / bharat

ವಾರ ಭವಿಷ್ಯ: ಈ ರಾಶಿಯವರಿಗಿದೆ ಅಪಾಯ, ಕಾಳಜಿ ಅತ್ಯಗತ್ಯ - ವಾರದ ರಾಶಿ ಫಲ

ಮೇ 15 - 21ರ ವರೆಗಿನ ವಾರದ ಭವಿಷ್ಯ: ಕುಂಭ ರಾಶಿಯವರು ತಮ್ಮ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಬೇಕು. ಏಕೆಂದರೆ ಅವರ ಆರೋಗ್ಯದ ಕುರಿತು ಅಪಾಯವಿದ್ದು, ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ.

Weekly Horoscope
Weekly Horoscope
author img

By

Published : May 15, 2022, 7:31 AM IST

ಮೇಷ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ವ್ಯವಹಾರಕ್ಕೆ ಗಮನ ನೀಡಲಿದ್ದೀರಿ. ಹೊಸದಾಗಿ ಏನನ್ನು ಮಾಡಬಹುದು ಎಂದು ನೀವು ಯೋಚಿಸಬಹುದು. ಉದ್ಯೋಗದಲ್ಲಿರುವ ಹೊಸ ಪ್ರಾಜೆಕ್ಟ್​ಗಳನ್ನು ಪಡೆಯಬಹುದು. ಇದು ನಿಮ್ಮ ಕೆಲಸದ ಒತ್ತಡವನ್ನು ಹೆಚ್ಚಿಸಲಿದೆ. ನೀವು ಸಾಕಷ್ಟು ಮಟ್ಟಿಗೆ ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ ಮಾನಸಿಕ ಒತ್ತಡವು ಮುಂದುವರಿಯಲಿದೆ. ಅಲ್ಲದೆ ನಿಮ್ಮ ಖರ್ಚು ವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಆದಾಯವನ್ನು ನೀವು ಹೇಗೆ ಹೆಚ್ಚಿಸಬಹುದು ಎಂಬ ಕುರಿತು ನೀವು ಗಮನ ನೀಡಲಿದ್ದೀರಿ. ನಿಮ್ಮಲ್ಲಿ ಕೆಲವರು, ನಿರೀಕ್ಷಿಸದೆ ಇದ್ದ ಹಣವನ್ನು ಪಡೆಯಬಹುದು. ಇದು ನಿಮ್ಮ ಸಂತಸ ಮತ್ತು ಉಲ್ಲಾಸಕ್ಕೆ ಕಾರಣವೆನಿಸಬಹುದು. ಪ್ರೇಮಿಗಳ ಪಾಲಿಗೆ ಇದು ಹೋರಾಟದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಪಾಲಿಗೆ ಈ ವಾರವು ಪ್ರೇಮದಿಂದ ಕೂಡಿದ ವಾರ ಎನಿಸಲಿದೆ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ವೃಷಭ: ಈ ವಾರದಲ್ಲಿ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಈ ವಾರದಲ್ಲಿ ನಿಮ್ಮ ಕುರಿತು ಕಾಳಜಿ ವಹಿಸಬೇಕು ಹಾಗೂ ನಂಬಿಕೆಯಿಂದ ಮುಂದುವರಿಯಬೇಕು. ಅದ್ಭುತ ಅವಕಾಶಗಳನ್ನು ಕಳೆದುಕೊಳ್ಳಲು ಕಾರಣವೆನಿಸುವ ಅನಗತ್ಯ ಚಿಂತೆಯನ್ನು ದೂರ ಮಾಡಿ. ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ. ಒಳ್ಳೆಯ ಮತ್ತು ಕೆಟ್ಟ ಸಮಯಗಳು ಬದುಕಿನ ಅಂಗವೆಂದು ಸ್ವೀಕರಿಸಬೇಕು. ಏಕೆಂದರೆ ಅವು ಬರುತ್ತವೆ ಹಾಗೂ ಹಾಗೆಯೇ ಹೋಗುತ್ತವೆ. ವಾರದ ಮಧ್ಯದಲ್ಲಿ ನಿಮ್ಮ ವ್ಯವಹಾರದ ಕುರಿತು ನೀವು ಗಂಭೀರವಾಗಿ ಯೋಚಿಸಲಿದ್ದೀರಿ. ಇದು ನಿಮಗೆ ಲಾಭ ತಂದು ಕೊಡಲಿದೆ. ಉದ್ಯೋಗದಲ್ಲಿರುವ ಜನರಿಗೆ ಇದು ಒಳ್ಳೆಯ ವಾರ. ನಿಮ್ಮ ಸಮರ್ಪಣಾ ಭಾವ ಮತ್ತು ಪ್ರಯತ್ನಗಳು ನಿಮ್ಮ ಕೆಲಸಕ್ಕೆ ಪ್ರಶಂಸೆ ತಂದು ಕೊಡುತ್ತವೆ. ವಿವಾಹಿತ ವ್ಯಕ್ತಿಗಳಿಗೆ ಈ ವಾರ ಒಳ್ಳೆಯದು. ಕೆಲವರಲ್ಲಿ ಅಹಂ ಕಾಣಿಸಿಕೊಳ್ಳಬಹುದು ಹಾಗೂ ನಿಮ್ಮ ಜೀವನ ಸಂಗಾತಿಯ ಕುರಿತು ಏನಾದರೂ ತಪ್ಪನ್ನು ಹೇಳಬಹುದು. ಪ್ರೇಮಿಗಳಿಗೆ ಇದು ಸಕಾಲ. ಸಂಬಂಧದಲ್ಲಿ ಪ್ರೇಮ ಮತ್ತು ನಿಷ್ಠೆ ಹೆಚ್ಚಬಹುದು. ಪ್ರಯಾಣಕ್ಕೆ ಈ ವಾರವು ಅನುಕೂಲಕರವಲ್ಲ. ವಿದ್ಯಾರ್ಥಿಗಳ ಪಾಲಿಗೆ ಈ ವಾರವು ಒಳ್ಳೆಯದು.

ಮಿಥುನ: ನಿಮ್ಮಲ್ಲಿ ಹೆಚ್ಚಿನವರಿಗೆ ಈ ವಾರವು ಸಾಮಾನ್ಯ ಫಲ ನೀಡಲಿದೆ. ನಿಮ್ಮಲ್ಲಿ ಹೆಚ್ಚಿನವರು ಚಿಂತೆಯಿಂದ ಹೊರಬರಬೇಕು. ಮಾನಸಿಕ ಒತ್ತಡವು ಹಗುರಗೊಳ್ಳಲಿದೆ. ನಿಮ್ಮ ಮಕ್ಕಳ ಪಾಲಿನ ಕರ್ತವ್ಯವನ್ನು ನೀವು ನಿಭಾಯಿಸಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ನವೋಲ್ಲಾಸ ಮೂಡಿಸಲು ಎಲ್ಲಾ ಪ್ರಯತ್ನ ಮಾಡಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ಒಂದಷ್ಟು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಸಂಗಾತಿಯ ಚಟುವಟಿಕೆಗಳ ಕುರಿತು ನೀವು ಅರಿತುಕೊಳ್ಳಲಿದ್ದೀರಿ. ಇದು ನಿಮ್ಮ ಸಂಗಾತಿಯ ಕುರಿತು ಅರಿತುಕೊಳ್ಳಲು ನಿಮಗೆ ಸಹಾಯ ಮಾಡಲಿದೆ. ಉದ್ಯೋಗದಲ್ಲಿರುವ ಜನರಿಗೆ ಇದು ಒಳ್ಳೆಯ ವಾರ. ನಿಮ್ಮ ಕೆಲಸದಲ್ಲಿ ಕಠಿಣ ಶ್ರಮ ತೋರಲಿದ್ದೀರಿ. ನಿಮ್ಮಲ್ಲಿ ಹೆಚ್ಚಿನವರ ವ್ಯಕ್ತಿತ್ವದಲ್ಲಿ ಸುಧಾರಣೆ ಉಂಟಾಗಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ವಾರ. ನಿಮ್ಮ ಕೆಲಸದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ. ನಿಮ್ಮಲ್ಲಿ ಕೆಲವರು ಕಾಯಿಲೆಗೆ ತುತ್ತಾಗಬಹುದು. ಋತುಮಾನಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಇದು ಉತ್ತಮ ವಾರ. ಅಧ್ಯಯನದಲ್ಲಿ ಇವರು ಮುಂದೆ ಸಾಗಲಿದ್ದಾರೆ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಕರ್ಕಾಟಕ: ಈ ವಾರದಲ್ಲಿ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಮನೆಯ ಹಿರಿಯ ವ್ಯಕ್ತಿಯ ಆರೋಗ್ಯದಲ್ಲಿ ಕುಸಿತ ಉಂಟಾಗುವ ಕಾರಣ ನಿಮ್ಮನ್ನು ಚಿಂತೆ ಕಾಡಬಹುದು. ಆ ಹಿರಿಯ ವ್ಯಕ್ತಿಗೆ ಸಾಂತ್ವನ ಹೇಳುವ ಮೂಲಕ ನೀವು ಶಾಂತಿ ಗಳಿಸಬಹುದು. ಏಕೆಂದರೆ ಅವರ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಪ್ರೇಮ ಸಂಬಂಧದಲ್ಲಿರುವರು ತಮ್ಮ ಸಂಬಂಧದಲ್ಲಿ ಅರ್ಥೈಸುವಿಕೆಯನ್ನು ಅನುಭವಿಸಲಿದ್ದಾರೆ. ನಿಮ್ಮ ಸಂಬಂಧವನ್ನು ನೀವು ಗಂಭೀರವಾಗಿ ಪರಿಗಣಿಸಲಿದ್ದೀರಿ. ಇದು ನಿಮ್ಮನ್ನು ಪರಸ್ಪರ ಹತ್ತಿರಕ್ಕೆ ತರಲಿದೆ. ವಿವಾಹಿತ ಜೋಡಿಗಳು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಈ ವಾರದಲ್ಲಿ ಮಾನಸಿಕ ಒತ್ತಡ ಕಾಣಿಸಿಕೊಳ್ಳಬಹುದು. ವ್ಯಾಪಾರೋದ್ಯಮಿಗಳ ಪಾಲಿಗೆ ಹೂಡಿಕೆ ಮಾಡಲು ಇದು ಸೂಕ್ತ ವಾರ. ಯಾರಾದರೂ ಅನುಭವಿ ವ್ಯಕ್ತಿಯಿಂದ ಸಲಹೆ ತೆಗೆದುಕೊಂಡ ನಂತರ ನೀವು ಮುಂದುವರಿಯಬಹುದು. ಉದ್ಯೋಗದಲ್ಲಿರುವ ಜನರಿಗೆ ಇದು ಒಳ್ಳೆಯ ವಾರ. ಉತ್ತಮ ಫಲಿತಾಂಶ ಪಡೆಯಬೇಕಾದರೆ ನೀವು ಕಠಿಣ ಶ್ರಮ ಪಡಬೇಕು. ನಿಮ್ಮ ಕೆಲಸದ ಮೇಲೆ ಗಮನ ನೀಡಿ ಹಾಗೂ ನಿಮ್ಮ ಸ್ಪರ್ಧಿಗಳ ಮೇಲೆ ಕಣ್ಣಿಡಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ನಡುವಿನ ದಿನಗಳು ಪ್ರಯಾಣಕ್ಕೆ ಸೂಕ್ತ.

ಸಿಂಹ: ಈ ವಾರ ನಿಮಗೆ ಅನೇಕ ಉತ್ತಮ ಫಲಿತಾಂಶ ದೊರೆಯಲಿದೆ. ವಾರದ ಆರಂಭದಲ್ಲಿ ಕೈಗೊಳ್ಳುವ ಪ್ರಯಾಣವು ನಿಮ್ಮ ಹೃದಯದಲ್ಲಿ ಶಾಂತಿ ನೆಲೆಸುವಂತೆ ಮಾಡಲಿದೆ. ನೀವು ಹೊಸ ಕೆಲಸವನ್ನು ಮಾಡಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಕೆಲಸದಲ್ಲಿ ನೀವು ಅದ್ಭುತ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಶೀಘ್ರ ಪ್ರತಿಕ್ರಿಯೆ ಮತ್ತು ಕೆಲಸದ ಸಾಮರ್ಥ್ಯವು ನಿಮಗೆ ಮುನ್ನಡೆ ಒದಗಿಸಲಿದೆ. ನಿಮಗೆ ಉನ್ನತ ಸ್ಥಾನ ದೊರೆಯುವ ಸಾಧ್ಯತೆ ಇದೆ. ವ್ಯಾಪಾರೋದ್ಯಮಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಏಕೆಂದರೆ ಸಮಸ್ಯೆಗಳಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. ಹೀಗಾಗಿ ಶಾಂತಿಯುತವಾಗಿ ಕೆಲಸ ಮಾಡಿ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಸಕಾಲ. ನಿಮ್ಮ ನಡುವೆ ಪ್ರಣಯ ಅಂಕುರಿಸಲಿದೆ. ಅಲ್ಲದೆ ನಿಮ್ಮ ಭವಿಷ್ಯದ ಕುರಿತು ಚರ್ಚಿಸಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ವಾರದ ನಡುವಿನ ದಿನಗಳು ಪ್ರಯಾಣಕ್ಕೆ ಸೂಕ್ತ.

ಕನ್ಯಾ: ಈ ವಾರದಲ್ಲಿ ಮಿಶ್ರ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಆಹಾರ ಕ್ರಮದ ಕುರಿತು ನೀವು ಕಾಳಜಿ ವಹಿಸಬೇಕು. ಏಕೆಂದರೆ, ಅನಾರೋಗ್ಯಕಾರಿ ಆಹಾರ ಸೇವನೆಯ ಕಾರಣ ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ವಾರದ ಮಧ್ಯದಲ್ಲಿ ನೀವು ಪ್ರಯಾಣಿಸುವ ಸಾಧ್ಯತೆ ಇದೆ. ಅಲ್ಲದೆ ಪ್ರಮುಖ ಕೆಲಸವನ್ನು ಮಾಡಲಿದ್ದೀರಿ. ವಾರದ ಆರಂಭದಲ್ಲಿ ನಿಮ್ಮ ಕುಟುಂಬದ ಸದಸ್ಯರ ಜೊತೆ ನೀವು ಸಮಯ ಕಳೆಯಲಿದ್ದು, ಅವರ ಪಾಲಿನ ಕರ್ತವ್ಯವನ್ನು ನಿಭಾಯಿಸಲಿದ್ದೀರಿ. ಉದ್ಯೋಗದಲ್ಲಿರುವ ಜನರು ಉತ್ತಮ ಫಲಿತಾಂಶ ಗಳಿಸಲಿದ್ದಾರೆ. ನಿಮ್ಮ ಪ್ರಯತ್ನಗಳು ನಿಮ್ಮ ಪಥವನ್ನು ನಿರ್ದೇಶಿಸಲಿವೆ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸವನ್ನು ಹೆಚ್ಚಿಸಲು ಮಾಡುವ ಯತ್ನದಿಂದಾಗಿ ಲಾಭ ಗಳಿಸಲಿದ್ದಾರೆ. ನಿಮಗೆ ಬೇಕಾದಲ್ಲಿ ನಿಮ್ಮ ಕೆಲಸವನ್ನು ನೀವು ಹೆಚ್ಚಿಸಬಹುದು ಹಾಗೂ ಏನಾದರೂ ಹೊಸತನ್ನು ನಿಮ್ಮ ಕೆಲಸಕ್ಕೆ ಸೇರಿಸಬಹುದು. ವಿವಾಹಿತ ಜೋಡಿಗಳಿಗೆ ಈ ವಾರ ಒಳ್ಳೆಯದು. ಸಂಬಂಧದಲ್ಲಿ ಪ್ರೇಮ ಮತ್ತು ಪ್ರಣಯ ನೆಲೆಸಲಿದೆ. ನೀವು ಪರಸ್ಪರ ಚೆನ್ನಾಗಿ ಅರಿತುಕೊಳ್ಳಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ನಡುವೆ ಯಾವುದೇ ವಾಗ್ವಾದ ಉಂಟಾಗದು. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಮಧ್ಯದ ದಿನಗಳು ಪ್ರಯಾಣಿಸಲು ಅನುಕೂಲಕರ.

ತುಲಾ: ಈ ವಾರದಲ್ಲಿ ಹೆಚ್ಚಿನ ಲಾಭವೇನೂ ಉಂಟಾಗದು. ಲಾಭದ ಕಾರಣ ನೀವು ಮಾನಸಿಕವಾಗಿ ಸಕ್ರಿಯಗೊಳ್ಳಲಿದ್ದೀರಿ. ಕೆಲಸದಲ್ಲಿ ನಿಮ್ಮ ಪ್ರಯತ್ನ ಹೆಚ್ಚಲಿದೆ. ಕೆಲಸದಲ್ಲಿ ತೊಡಗಿಕೊಂಡಿರುವವರು ತಮ್ಮ ಕೆಲಸಕ್ಕೆ ಗಮನ ನೀಡಲಿದ್ದು, ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ವಾರ. ನಿಮ್ಮ ಕೆಲಸದಲ್ಲಿ ಹೆಚ್ಚಳ ಉಂಟಾಗಬಹುದು. ಅಲ್ಲದೆ ನೀವು ಲಾಭ ಗಳಿಸುವ ಸಾಧ್ಯತೆ ಇದೆ. ನೀವು ವಿವಾಹಿತರಾಗಿದ್ದರೆ ನಿಮ್ಮ ಕೌಟುಂಬಿಕ ಬದುಕನ್ನು ಚೆನ್ನಾಗಿಡಲು ಸಾಕಷ್ಟು ಪ್ರಯತ್ನ ಪಡಬೇಕು. ನಿಮ್ಮ ಸಂಗಾತಿಯು ಏನನ್ನೂ ಕೇಳದೆ ಇರಬಹುದು. ನಿಮ್ಮ ತಪ್ಪುಗಳನ್ನು ಸ್ವೀಕರಿಸಿ ಮತ್ತು ಅವರೊಂದಿಗೆ ನಯವಾಗಿ ಮತ್ತು ಪ್ರೀತಿಯಿಂದ ಮಾತನಾಡಿ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ನಿಮ್ಮ ಸಂಬಂಧದ ಕುರಿತು ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶ ಲಭಿಸಲಿದೆ. ವಾರದ ಕೊನೆಯ ದಿನಗಳು ಪ್ರಯಾಣಿಸಲು ಉತ್ತಮ.

ವೃಶ್ಚಿಕ: ಇದು ನಿಮ್ಮ ಪಾಲಿಗೆ ಸಾಮಾನ್ಯ ವಾರವೆನಿಸಲಿದೆ. ಯಾವುದೇ ದೊಡ್ಡ ಕೆಲಸವನ್ನು ಕೈಗೆತ್ತಿಕೊಳ್ಳಬೇಡಿ. ಅಲ್ಲದೆ ದೊಡ್ಡ ಮಟ್ಟದಲ್ಲಿ ಖರ್ಚು ಮಾಡಬೇಡಿ. ವಾರದ ಮಧ್ಯದ ದಿನಗಳು ಅಂತಹ ಕೆಲಸಕ್ಕೆ ಸೂಕ್ತ. ಕೊನೆಗೆ ನೀವು ಒಂದಷ್ಟು ಹಣವನ್ನು ಗಳಿಸಲಿದ್ದೀರಿ. ನೀವು ಉತ್ಸಾಹದಿಂದ ಮುಂದೆ ಸಾಗಲಿದ್ದೀರಿ. ಕೆಲಸದ ವಿಚಾರದಲ್ಲಿ ಇದು ಸಕಾಲ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಅಲ್ಲದೆ ಅವರ ಅಭಿವೃದ್ಧಿಗಾಗಿ ಸೂಕ್ತವೆನಿಸುವ ವಾತಾವರಣ ಸೃಷ್ಟಿಯಾಗಲಿದೆ. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ವಾರ. ನಿಮ್ಮ ಯೋಜನೆಗಳು ಚೆನ್ನಾಗಿರಲಿವೆ. ಅಲ್ಲದೆ ಅವುಗಳಿಂದ ನೀವು ಉತ್ತಮ ಲಾಭ ಗಳಿಸಲಿದ್ದೀರಿ. ವಿವಾಹಿತ ಜನರ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ಉತ್ಸಾಹದ ಭರದಲ್ಲಿ ನಿಮ್ಮನ್ನು ಸಮಸ್ಯೆಗೆ ತಳ್ಳಬಲ್ಲ ಯಾವುದೇ ತಪ್ಪು ವಸ್ತುವಿನ ನೆರವು ಪಡೆಯಬೇಡಿ. ನಿಮ್ಮ ಪ್ರೇಮ ಬದುಕನ್ನು ಆನಂದಿಸಿ ಹಾಗೂ ಪ್ರಣಯಭರಿತ ಮಾತುಕತೆಯಲ್ಲಿ ತೊಡಗಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ಅಧ್ಯಯನವನ್ನು ಆನಂದಿಸಲಿದ್ದೀರಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಧನು: ಈ ವಾರದಲ್ಲಿ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ. ನಿಮ್ಮ ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ನಿಮ್ಮ ಕೈಗೆ ಹಣ ಬರಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಆದರೆ ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ನಿಮಗೆ ತೊಂದರೆ ನೀಡಬಹುದು. ನಿಮ್ಮ ಭುಜ ಅಥವಾ ಕೀಲಿಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಕುಟುಂಬದ ಕಿರಿಯ ಸದಸ್ಯರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಇದೆಲ್ಲವನ್ನು ಹೊರತುಪಡಿಸಿ ಕೌಟುಂಬಿಕ ಜೀವನವು ಸಂತಸದಿಂದ ಕೂಡಿರಲಿದೆ. ಪ್ರೇಮಿಗಳಿಗೆ ಇದು ಸಕಾಲವಲ್ಲ. ಹೀಗಾಗಿ ಅವರು ಎಚ್ಚರಿಕೆಯಿಂದ ಇರಬೇಕು. ವಿವಾಹಿತ ಜೋಡಿಗಳಿಗೆ ಈ ವಾರ ಒಳ್ಳೆಯದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ದಿವ್ಯ ಆಶೀರ್ವಾದ ಪಡೆಯಲಿದ್ದಾರೆ. ಯಾರಾದರೂ ವ್ಯಕ್ತಿಯಿಂದ ಅಶುಭ ಶಕುನ ಪಡೆಯಲಿದ್ದೀರಿ. ನೀವು ಎದುರಾಳಿಯನ್ನು ಪ್ರಬಲವಾಗಿ ಎದುರಿಸಲಿದ್ದೀರಿ. ವ್ಯವಹಾರದಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಅಧ್ಯಯನದಲ್ಲಿ ಚೆನ್ನಾಗಿರುವ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ವಾರದ ಕೊನೆಯ ದಿನ ಪ್ರಯಾಣಕ್ಕೆ ಅನುಕೂಲಕರ.

ಮಕರ: ನಿಮ್ಮ ಪಾಲಿಗೆ ಇದು ಒಳ್ಳೆಯ ವಾರ. ನಿಮ್ಮ ಕೆಲಸದ ಮೇಲೆ ಸಂಪೂರ್ಣ ಗಮನ ನೀಡಲಿದ್ದೀರಿ. ಅಲ್ಲದೆ ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಸಾಧನೆಯಲ್ಲಿ ಸುಧಾರಣೆ ಕಂಡು ಬರಲಿದೆ. ನೀವು ಇತರರಿಂದ ಪ್ರಶಂಸೆ ಗಳಿಸಲಿದ್ದೀರಿ. ನಿಮ್ಮ ಕೆಲಸವನ್ನು ಅವರು ಗುರುತಿಸಲಿದ್ದಾರೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿರುವ ಒತ್ತಡವು ತಗ್ಗಲಿದೆ. ಹೀಗಾಗಿ ನೀವು ಸಂತಸ ಪಡಲಿದ್ದೀರಿ. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಒತ್ತಡದ ವಾರ ಎನಿಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಸಾಮಾನ್ಯ ವಾರ. ನಿಮ್ಮ ಪ್ರೇಮಿಯು ನಿಮ್ಮ ತಾಯಿಯ ಕುರಿತು ಏನಾದರೂ ಹೇಳಿದರೆ ನಿಮಗೆ ಅದು ಇಷ್ಟವಾಗದು. ಆದರೆ ಅವರು ಉದ್ದೇಶಪೂರ್ವಕವಾಗಿ ಹೇಳಿರುವುದಿಲ್ಲ. ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಹಾಗೂ ವ್ಯವಹಾರದಲ್ಲಿ ಹೂಡಿಕೆ ಮಾಡಿ. ಕಠಿಣ ಶ್ರಮ ಪಡಬೇಕಾದ ಸಮಯ ಬಂದಿದೆ ಎಂದು ವಿದ್ಯಾರ್ಥಿಗಳು ನಂಬಬಹುದು. ವಾರದ ಆರಂಭವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕುಂಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ನಿಮ್ಮ ಯೋಜನೆಗಳ ಕುರಿತು ಆಶಾವಾದಿ ಎನಿಸಲಿದ್ದೀರಿ ಹಾಗೂ ಅವುಗಳಿಂದ ನೀವು ಉತ್ತಮ ಲಾಭ ಪಡೆಯಲಿದ್ದೀರಿ. ನಿಮ್ಮ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಿ. ಏಕೆಂದರೆ ನಿಮ್ಮ ಆರೋಗ್ಯದ ಕುರಿತು ಇನ್ನೂ ಅಪಾಯವಿದ್ದು ನೀವು ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಹಣಕಾಸಿನ ಲಾಭ ಉಂಟಾಗಬಹುದು. ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಬಹುದು. ಇದು ನಿಮ್ಮ ಪಾಲಿಗೆ ಶುಭ ಸುದ್ದಿ ಎನಿಸಲಿದೆ. ವಿವಾಹಿತರಿಗೆ ತಮ್ಮ ಬದುಕಿನಲ್ಲಿ ಉದ್ವಿಗ್ನತೆ ಎದುರಾಗಬಹುದು. ನಿಮ್ಮ ಸಂಬಂಧದಲ್ಲಿ ಅಂತರ ಹೆಚ್ಚಿಸುವ ಯಾವುದೇ ಚಟುವಟಿಕೆಯನ್ನು ಕೈಗೆತ್ತಿಕೊಳ್ಳಬೇಡಿ. ಪ್ರೇಮ ಸಂಬಂಧದಲ್ಲಿರುವರು ತಮ್ಮ ಸಂಬಂಧದಲ್ಲಿ ಮುನ್ನಡೆ ಸಾಧಿಸಲಿದ್ದಾರೆ. ಆದರೆ ಯಾವುದಾದರೂ ವಿಚಾರದ ಕಾರಣ ನಿಮ್ಮ ನಡುವೆ ವಾಗ್ವಾದ ಉಂಟಾಗಬಹುದು. ಆದರೆ ಅಂತಹ ಸ್ಥಿತಿ ಉಂಟಾಗದಂತೆ ನೋಡಿಕೊಳ್ಳಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಆದರೆ ನಿಮ್ಮ ಸುತ್ತಮುತ್ತ ಇರುವ ಪರಿಸ್ಥಿತಿಯ ಕಾರಣ ನಿಮ್ಮ ಅಧ್ಯಯನದ ಮೇಲೆ ಗಮನ ನೀಡಲು ನಿಮಗೆ ಸಾಧ್ಯವಾಗದು. ಹೀಗಾಗಿ ಎಚ್ಚರಿಕೆಯಿಂದ ಇರಿ ಹಾಗೂ ನಿಮ್ಮ ಅಧ್ಯಯನದ ಮೇಲೆ ಗಮನ ನೀಡಿ. ವ್ಯಾಪಾರೋದ್ಯಮಿಗಳಿಗೆ ಇದು ಸಕಾಲವಲ್ಲ. ಹೀಗಾಗಿ ಅವರು ಎಚ್ಚರಿಕೆಯಿಂದ ಇರಬೇಕು. ಉದ್ಯೋಗದಲ್ಲಿರುವವರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಅಲ್ಲದೆ ಯಾವುದೇ ತಪ್ಪು ಸಂಭವಿಸದಂತೆ ಎಚ್ಚರಿಕೆ ವಹಿಸಿ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಮೀನ: ಈ ವಾರದಲ್ಲಿ ಹೆಚ್ಚಿನ ಲಾಭ ಉಂಟಾಗದು. ವಾರದ ಆರಂಭಿಕ ದಿನಗಳಲ್ಲಿ ಏನಾದರೂ ಒತ್ತಡದ ಕಾರಣ ಉದ್ವೇಗಕ್ಕೆ ಒಳಗಾಗಬಹುದು. ಈ ಸಂದರ್ಭದಲ್ಲಿ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು. ನಿಮ್ಮ ಹಣವನ್ನು ಹೂಡಿಕೆ ಮಾಡಬೇಡಿ. ವಾರದ ಮಧ್ಯದ ಮತ್ತು ಕೊನೆಯ ದಿನಗಳು ನಿರೀಕ್ಷೆಗಿಂತ ಉತ್ತಮ ಫಲಿತಾಂಶ ನೀಡಲಿವೆ. ನಿಮ್ಮ ಮನಸ್ಸಿನಲ್ಲಿ ಉತ್ತಮ ಯೋಚನೆಗಳು ಬರಲಿವೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸಿ. ನೀವು ಔತಣ ಕೂಟವನ್ನು ಆಯೋಜಿಸಬಹುದು. ಖರ್ಚು ವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಆದಾಯ ಸಾಮಾನ್ಯ ಮಟ್ಟದಲ್ಲಿ ಇರಲಿದೆ. ನಿಮ್ಮ ಕುಟುಂಬದ ಹಿರಿಯ ವ್ಯಕ್ತಿಯ ಆರೋಗ್ಯ ಹದಗೆಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ವಿವಾಹಿತ ಜೋಡಿಗಳು ತಮ್ಮ ಸಂಬಂಧದಲ್ಲಿ ಸಂತಸ ಅನುಭವಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಗಾತಿಯ ನೆರವು ಪಡೆಯಲಿದ್ದಾರೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಲ್ಲಿ ವಿಶೇಷವಾಗಿ ತೊಡಗಿಸಿಕೊಳ್ಳಲಿದ್ದಾರೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಲಾಭದಾಯಕ ಎನಿಸಲಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಹೀಗಾಗಿ ಇದು ಉತ್ತಮ ವಾರ ಎನಿಸಲಿದೆ. ವಾರದ ಆರಂಭಿಕ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳು ಪ್ರಯಾಣಿಸಲು ಉತ್ತಮ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.