ETV Bharat / bharat

ವಾರದ ಭವಿಷ್ಯ: ಹೀಗಿದೆ ನೋಡಿ ನಿಮ್ಮ ರಾಶಿ ಭವಿಷ್ಯ... - ವಾರದ ಭವಿಷ್ಯ

ಈ ವಾರದ ನಿಮ್ಮ ರಾಶಿ ಭವಿಷ್ಯ ಹೀಗಿದೆ ನೋಡಿ.

Weekly Horoscope
ವಾರದ ಭವಿಷ್ಯ
author img

By

Published : Nov 6, 2022, 7:31 AM IST

ಮೇಷ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ಕುಟುಂಬದ ಸದಸ್ಯರು ಮತ್ತು ಗೆಳೆಯರೊಂದಿಗೆ ಸಮಯ ಕಳೆಯುವುದನ್ನು ನೀವು ಇಷ್ಟ ಪಡಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಸಾಕಷ್ಟು ಪ್ರಣಯದಿಂದ ಕೂಡಿರಲಿದೆ. ಅವರ ಬಗ್ಗೆ ನೀವು ಹೊಂದಿರುವ ಭಾವನೆಯನ್ನು ನೀವು ವ್ಯಕ್ತಪಡಿಸಲಿದ್ದೀರಿ. ನಿಮ್ಮ ಪ್ರೇಮಿಯು ನಿಮ್ಮ ಭಾವನೆಗಳನ್ನು ಸ್ವೀಕರಿಸಬಹುದು ಹಾಗೂ ನಿಮ್ಮ ಸಂಬಂಧವು ಮುಂದೆ ಸಾಗಲಿದೆ. ವಾರದ ಆರಂಭದಲ್ಲಿ ಖಂಡಿತವಾಗಿಯೂ ನಿಮ್ಮ ಖರ್ಚು ವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಈ ವಾರವನ್ನು ನೀವು ಆರಾಮವಾಗಿ ಕಳೆಯಲಿದ್ದೀರಿ. ಮನಸ್ಸಿನಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕದೆ ಸದ್ಯ ಕೈಯಲ್ಲಿ ಇರುವುದರಲ್ಲೇ ಸಂತಸ ಪಡಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮಗೆ ಬಡ್ತಿ ಸಿಗುವ ಸಾಧ್ಯತೆಯೂ ಇದೆ. ಬಡ್ತಿ ದೊರೆಯುವುದರಿಂದ ನಿಮ್ಮ ದಕ್ಷತೆ ಇನ್ನಷ್ಟು ಹೆಚ್ಚಲಿದೆ. ವ್ಯಾಪಾರಿಗಳು ಸರ್ಕಾರದಿಂದ ಲಾಭ ಪಡೆಯುವ ಸಾಧ್ಯತೆ ಇದೆ. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ಅವರು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಸದ್ಯಕ್ಕೆ ಯಾವುದೇ ದೊಡ್ಡ ದೈಹಿಕ ಸಮಸ್ಯೆ ಕಾಣಿಸಿಕೊಳ್ಳದು. ಆದರೂ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ವೃಷಭ: ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ಪ್ರೇಮದ ಬದುಕು ಎಂದಿನಂತೆ ಇರಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿ ಮುಂದೆ ಸಾಗಲಿದೆ. ನಿಮ್ಮ ಭರವಸೆಗಳು ಗರಿಗೆದರಲಿವೆ. ಮುಂದೆ ಸಾಗಿ ಏನಾದರೂ ಹೊಸತನ್ನು ಯತ್ನಿಸಲಿದ್ದೀರಿ. ವ್ಯವಹಾರದಲ್ಲಿ ಏನಾದರೂ ಹೊಸ ಪ್ರಯೋಗವನ್ನು ನೀವು ಮಾಡಲಿದ್ದೀರಿ. ಇದರಿಂದ ಏನಾದರೂ ಹೊಸ ಫಲಿತಾಂಶಗಳನ್ನು ನೀವು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ಆಡಳಿತ ಮಂಡಳಿಯ ಕಡೆಯಿಂದ ನೀವು ಒಂದಷ್ಟು ಹೊಸ ಸೌಲಭ್ಯಗಳನ್ನು ಪಡೆಯಲಿದ್ದೀರಿ. ನಿಮ್ಮ ಕೆಲಸವು ನಿಮ್ಮ ದಕ್ಷತೆಯನ್ನು ಹೊರಗೆಡವಲಿದೆ. ಇದು ಉತ್ತಮ ಫಲಿತಾಂಶ ಪಡೆಯಲಿದೆ. ಈ ವಾರವು ವ್ಯಾಪಾರಿಗಳಿಗೆ ಸಾಮಾನ್ಯ ಫಲ ನೀಡಲಿದೆ. ಹಣ ಹೂಡಿಕೆ ಮಾಡುವಾಗ ನೀವು ಒಂದಷ್ಟು ಗಮನ ನೀಡಬೇಕು ಮತ್ತು ತಾಳ್ಮೆ ವಹಿಸಬೇಕು. ಬ್ಯಾಂಕಿನ ಸಾಲಕ್ಕೆ ನೀವು ಅರ್ಜಿ ಸಲ್ಲಿಸಿದ್ದರೆ ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಖರ್ಚು ವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಈ ಕುರಿತು ನೀವು ಕಾಳಜಿ ವಹಿಸಬೇಕು. ಈ ವಾರವು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ತರಲಿದೆ. ನೀವು ಅಧ್ಯಯನವನ್ನು ಆನಂದಿಸಲಿದ್ದೀರಿ. ಅವರು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ನಿಮ್ಮ ಆಹಾರದ ಕಡೆ ಗಮನ ನೀಡಿ ಹಾಗೂ ವ್ಯಾಯಾಮವನ್ನು ಮುಂದುವರಿಸಿ. ಪ್ರಾಣಾಯಾಮದಿಂದ ನಿಮಗೆ ಲಾಭ ದೊರೆಯಲಿದೆ. ವಾರದ ಆರಂಭಿಕ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಿಥುನ: ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಎಂದಿನಂತೆ ಮುಂದೆ ಸಾಗಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಗಾತಿಯ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯಲು ಇಚ್ಛಿಸುತ್ತಾರೆ. ನೀವು ನಡಿಗೆ ಅಥವಾ ಪಾರ್ಟಿ ಮಾಡುವುದಕ್ಕಾಗಿ ಒಟ್ಟಿಗೆ ಎಲ್ಲಾದರೂ ಹೋಗಬಹುದು. ನೀವು ಯಾವುದೇ ಕೆಲಸವನ್ನು ಮಾಡಿದರೂ ನಿಮಗೆ ಯಶಸ್ಸು ದೊರೆಯಲಿದೆ. ಅಲ್ಲದೇ ನಿಮ್ಮ ಕೆಲಸವು ಮುಂದೆ ಸಾಗಲಿದೆ. ನಿಮ್ಮ ವ್ಯವಹಾರ ವೃದ್ಧಿಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಸಂತಸ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ಆದಾಯದಲ್ಲಿ ಶೀಘ್ರ ಹೆಚ್ಚಳ ಉಂಟಾಗಲಿದೆ. ಖರ್ಚು ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಇದು ನಿಮಗೆ ಸಂತಸ ನೀಡಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕು. ಸದ್ಯಕ್ಕೆ ನಿಮ್ಮ ಆರೋಗ್ಯದ ಕುರಿತು ನೀವು ಚಿಂತಿಸುವ ಅಗತ್ಯವಿಲ್ಲ. ಆದರೂ ಆರೋಗ್ಯವನ್ನು ಕಡೆಗಣಿಸಬೇಡಿ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಕರ್ಕಾಟಕ: ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದು ಒಳ್ಳೆಯ ವಾರ. ನಿಮ್ಮ ಸಂಬಂಧವನ್ನು ನೀವು ಮುಂದಕ್ಕೆ ಕೊಂಡೊಯ್ಯಲಿದ್ದೀರಿ ಹಾಗೂ ನಿಮ್ಮ ಪ್ರೇಮಿಗೆ ಮದುವೆಯ ಪ್ರಸ್ತಾಪವನ್ನು ಇಡಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಎಂದಿನಂತೆ ಮುಂದೆ ಸಾಗಲಿದೆ. ಆದರೆ ನಿಮ್ಮ ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಹೀಗಾಗಿ ಅವರ ಕುರಿತು ಕಾಳಜಿ ವಹಿಸಿ. ದೀರ್ಘ ಪ್ರಯಾಣದ ಸಾಧ್ಯತೆ ಇದೆ. ಈ ಪ್ರಯಾಣವು ನಿಮಗೆ ಮಾನಸಿಕ ಸಂತಸ ನೀಡಲಿದ್ದು ನಿಮ್ಮ ಬದುಕಿನಲ್ಲಿ ಹೊಸತನ ಬರಲಿದೆ. ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ಸಂಬಂಧದ ಕುರಿತು ಸಾಕಷ್ಟು ಪ್ರಾಮಾಣಿಕತೆಯನ್ನು ತೋರಲಿದ್ದೀರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳು ಫಲಪ್ರದವೆನಿಸಲಿವೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸಬೇಕಾದೀತು. ಕೆಲವೊಂದು ಹೊಸ ಜನರೊಂದಿಗೆ ಸಂಪರ್ಕ ಸಾಧಿಸಲು ಈ ಪ್ರಯಾಣವು ಸಹಕರಿಸಲಿದೆ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ಉನ್ನತ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಸಾಕಷ್ಟು ಲಾಭ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಗಂಭೀರ ಸಮಸ್ಯೆ ಎದುರಾಗದು. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಸಿಂಹ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ನಿಮ್ಮ ಗೆಳೆಯರನ್ನು ಭೇಟಿಯಾಗಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಅತ್ತೆ - ಮಾವಂದಿರ ಜೊತೆಗಿನ ಸಂಬಂಧವು ಚೆನ್ನಾಗಿರಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಒಂದಷ್ಟು ಒತ್ತಡದ ನಡುವೆಯೂ ಚೆನ್ನಾಗಿ ಮುಂದೆ ಸಾಗಲಿದೆ. ಪ್ರೇಮ ಸಂಬಂಧದಲ್ಲಿರುವವರು ಒಂದಷ್ಟು ಒತ್ತಡವನ್ನು ಎದುರಿಸಬಹುದು. ವಾರದ ಆರಂಭದಲ್ಲಿ ಯಾವುದೇ ದೊಡ್ಡ ಕೆಲಸಕ್ಕೆ ಕೈ ಹಾಕಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬೇಕಾದೀತು. ಖರ್ಚು ವೆಚ್ಚಗಳಲ್ಲಿಯೂ ಹೆಚ್ಚಳ ಉಂಟಾಗಲಿದೆ. ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ. ನಿಮ್ಮಲ್ಲಿ ಉತ್ಸಾಹ ಕಾಣಿಸಿಕೊಳ್ಳಲಿದೆ. ಕೆಲಸದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸಲಿದ್ದು ತಮ್ಮ ಕೆಲಸಕ್ಕೆ ಪ್ರಶಂಸೆ ಗಳಿಸಲಿದ್ದಾರೆ. ನಿಮ್ಮ ಕೆಲಸವನ್ನು ನೀವು ಆನಂದಿಸಲಿದ್ದೀರಿ ಹಾಗೂ ಕೆಲವೊಂದು ಹೊಸ ಜನರೊಂದಿಗೆ ಮುಂದೆ ಸಾಗಲಿದ್ದೀರಿ. ವಿದ್ಯಾರ್ಥಿಗಳು ಸದ್ಯಕ್ಕೆ ತಮ್ಮ ಅಧ್ಯಯನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಈ ಕುರಿತು ಕಾಳಜಿ ವಹಿಸಿ ಮತ್ತು ಮುಂಚಿತವಾಗಿಯೇ ಪೂರ್ವಸಿದ್ಧತೆ ನಡೆಸಿ. ಸದ್ಯಕ್ಕೆ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ನೀವು ಗೆಲುವು ಸಾಧಿಸಲಿದ್ದೀರಿ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕನ್ಯಾ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ಪ್ರೇಮ ಸಂಬಂಧದಲ್ಲಿರುವ ಜನರು ಸಂಬಂಧದಲ್ಲಿ ಹೊಸತನ ಅನುಭವಿಸಲಿದ್ದಾರೆ. ತಮ್ಮ ಪ್ರೇಮಿಗೆ ಮದುವೆಯ ಪ್ರಸ್ತಾಪವನ್ನು ಮಾಡಲಿದ್ದಾರೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಚೆನ್ನಾಗಿ ಮುಂದೆ ಸಾಗಲಿದೆ. ನಿಮ್ಮ ವೈವಾಹಿಕ ಬದುಕಿನ ಕುರಿತು ನಿಮಗೆ ಸಂತಸ ಇರಲಿದೆ ಹಾಗೂ ನಿಮ್ಮ ಜೀವನ ಸಂಗಾತಿಗಾಗಿ ಸಾಕಷ್ಟು ಸಹಾಯ ಮಾಡುವ ಇಚ್ಛೆ ವ್ಯಕ್ತಪಡಿಸಲಿದ್ದೀರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ದೀರ್ಘ ಪ್ರಯಾಣವನ್ನು ಬೆಳೆಸಬಹುದು ಮತ್ತು ಏನಾದರೂ ಹೊಸತನ್ನು ಪ್ರಯತ್ನಿಸಬಹುದು. ನೀವು ಹೊಸ ಡೀಲನ್ನು ಕುದುರಿಸಲಿದ್ದು, ಇದರಿಂದ ನಿಮಗೆ ಲಾಭ ದೊರೆಯಲಿದೆ. ನಿಮ್ಮ ವ್ಯವಹಾರ ಪಾಲುದಾರರೊಂದಿಗಿನ ಸಂಬಂಧದಲ್ಲಿ ಸುಧಾರಣೆ ಕಾಣಿಸಿಕೊಳ್ಳಬಹುದು. ನೀವು ಹೊಸ ಪಾಲಿಸಿಯನ್ನು ಖರೀದಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸದೃಢತೆ ತೋರಲಿದ್ದಾರೆ. ಈ ಕಾರಣಕ್ಕಾಗಿ ದೂರಲು ಯಾವುದೇ ಅವಕಾಶ ಸಿಗದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಕಠಿಣ ಶ್ರಮ ತೋರಲಿದ್ದು ಈ ಮೂಲಕ ಆನಂದ ಪಡೆಯಲಿದ್ದಾರೆ. ಅವರ ಅಧ್ಯಯನದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅತ್ಯುತ್ತಮ.

ತುಲಾ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಎಂದಿನಂತೆ ಇರಲಿದೆ. ನಿಮ್ಮ ಸೌಂದರ್ಯಕ್ಕೆ ಮೆರುಗು ನೀಡಲು ಹಾಗೂ ನಿಮ್ಮ ಜೀವನ ಸಂಗಾತಿಯನ್ನು ಸಂತುಷ್ಟಪಡಿಸಲು ನಿಮ್ಮೆಲ್ಲಾ ಪ್ರಯತ್ನ ಮಾಡಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಉತ್ತಮ ಫಲಿತಾಂಶ ತರಲಿದೆ. ನಿಮ್ಮ ಸಂಬಂಧವು ಮುಂದೆ ಸಾಗಲಿದೆ. ಸದ್ಯಕ್ಕೆ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಯೋಜನೆಗಳ ಕುರಿತು ನೀವು ಒಂದಷ್ಟು ಯೋಚಿಸಬೇಕಾಗುತ್ತದೆ. ಒಂದಷ್ಟು ಸಣ್ಣಪುಟ್ಟ ಖರ್ಚು ವೆಚ್ಚಗಳು ಉಂಟಾಗಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀವು ಪಾಲ್ಗೊಳ್ಳಲಿದ್ದು ಇದರಿಂದ ಮನಸ್ಸಿಗೆ ತೃಪ್ತಿ ಮತ್ತು ಸಮಾಧಾನ ದೊರೆಯಲಿದೆ. ಈ ವಾರವು ಉದ್ಯೋಗಿಗಳ ಪಾಲಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಕೆಲಸದಲ್ಲಿ ನೀವು ಕಠಿಣ ಶ್ರಮ ತೋರಲಿದ್ದು ಇದರ ಪರಿಣಾಮವಾಗಿ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ವರ್ತಕರ ಕೆಲಸಕ್ಕೆ ವೇಗ ದೊರೆಯಲಿದೆ. ಲಾಭದ ಪಾಲಿನಲ್ಲಿ ಹೆಚ್ಚಳ ಉಂಟಾಗಲಿದೆ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ಅವರು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ವಿಪರೀತವಾಗಿ ಕರಿದ ಆಹಾರವನ್ನು ಸೇವಿಸಬೇಡಿ. ವಾರದ ಕೊನೆಯ ದಿನವು ಪ್ರಯಾಣಕ್ಕೆ ಅತ್ಯುತ್ತಮ.

ವೃಶ್ಚಿಕ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ನೀವು ನಿಮ್ಮ ಪ್ರೇಮ ಸಂಬಂಧದ ಕುರಿತು ಸಾಕಷ್ಟು ಉತ್ಸುಕತೆ ತೋರಲಿದ್ದೀರಿ. ನಿಮ್ಮ ಪ್ರೇಮಿಯೊಂದಿಗೆ ಎಲ್ಲಾದರೂ ನೀವು ನಡಿಗೆಗೆ ಹೋಗಲಿದ್ದೀರಿ ಅಥವಾ ಸುಂದರ ತಾಣದಲ್ಲಿ ಆಹಾರ ಸೇವಿಸಲಿದ್ದೀರಿ. ವಿವಾಹಿತರಿಗೆ ಈ ವಾರ ಸಾಮಾನ್ಯ ಫಲ ದೊರೆಯಲಿದೆ. ಅವರ ಬದುಕಿನಲ್ಲಿರುವ ಒತ್ತಡದಲ್ಲಿ ಇಳಿಕೆ ಉಂಟಾಗಲಿದೆ. ಆದರೆ ಬದುಕಿಗೆ ಇನ್ನಷ್ಟು ಮೆರುಗು ನೀಡಲು ಅವಕಾಶ ಸಿಗುತ್ತದೆ. ಎದುರಾಳಿಗಳ ಕುರಿತು ಎಚ್ಚರಿಕೆಯಿಂದ ಇರಿ. ನಿಮಗೆ ಹಾನಿಯನ್ನುಂಟು ಮಾಡಲು ಅವರು ಎಲ್ಲಾ ಪ್ರಯತ್ನ ಮಾಡಲಿದ್ದಾರೆ. ಖರ್ಚು ವೆಚ್ಚಗಳಲ್ಲಿಯೂ ಹೆಚ್ಚಳ ಉಂಟಾಗಲಿದೆ. ಆದಾಯವು ಎಂದಿನಂತೆ ಇರಲಿದೆ. ಹೀಗಾಗಿ ಹಣಕಾಸಿನ ನಿರ್ವಹಣೆಗೆ ನೀವು ಗಮನ ನೀಡಬೇಕು. ಈ ವಾರವು ಉದ್ಯೋಗಿಗಳ ಪಾಲಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಕೆಲಸದಲ್ಲಿ ದಕ್ಷತೆ ಕಾಣಿಸಿಕೊಳ್ಳಲಿದೆ ಹಾಗೂ ಬಾಸ್‌ ನಿಂದ ನಿಮಗೆ ಪ್ರಶಂಸೆ ವ್ಯಕ್ತವಾಗಲಿದೆ. ವ್ಯಾಪಾರಿಗಳ ಕುರಿತು ಹೇಳುವುದಾದರೆ, ಹೂಡಿಕೆ ಮಾಡುವುದಕ್ಕಾಗಿ ಈ ವಾರವು ಒಳ್ಳೆಯದು. ಆದರೆ ಇದು ದುರ್ಬಲ ಸಮಯವಾಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಿ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ಏನಾದರೂ ಹೊಸ ವಿಷಯಗಳನ್ನು ಕಲಿಯುವ ಇಚ್ಛೆ ಉಂಟಾಗಲಿದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.

ಧನು: ಈ ವಾರದಲ್ಲಿ ನಿಮ್ಮ ಪಾಲಿಗೆ ಶುಭ ಫಲ ದೊರೆಯಲಿದೆ. ನಿಮ್ಮ ಕುಟುಂಬದ ಸದಸ್ಯರಿಗಾಗಿ ಏನು ಮಾಡಲೂ ನೀವು ಹಿಂಜರಿಯುವುದಿಲ್ಲ. ನಿಮ್ಮ ತಾಯಿಯ ಜೊತೆಗಿನ ಸಂಬಂಧವು ಗಟ್ಟಿಗೊಳ್ಳಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಇದು ಉತ್ತೇಜಕ ಸಮಯ ಎನಿಸಲಿದೆ. ನಿಮ್ಮ ಪ್ರೇಮಿಯು ನಿಮಗಾಗಿ ಜೀವ ಕೊಡಲೂ ಸಿದ್ಧ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯ ಇಚ್ಛೆಗಳನ್ನು ನೆರವೇರಿಸಲು ನೀವು ಸಹಾಯ ಮಾಡಲಿದ್ದೀರಿ. ಈ ವಾರವು ವ್ಯಾಪಾರಿಗಳಿಗೆ ಒಳ್ಳೆಯದು. ನಿಮ್ಮ ಕಠಿಣ ಶ್ರಮವು ಉತ್ತಮ ಫಲಿತಾಂಶ ತರಲಿದೆ. ನಿಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದೀರಿ. ಇದು ಉತ್ತಮ ಫಲಿತಾಂಶವನ್ನೂ ನೀಡಲಿದೆ. ಈ ಸಂದರ್ಭದಲ್ಲಿ ಇತರರ ವಿಚಾರಗಳಲ್ಲಿ ಮೂಗು ತೂರಿಸಬೇಡಿ. ನಿಮ್ಮ ಕೆಲಸದ ಮೇಲೆ ಗಮನ ನೀಡಿ ಹಾಗೂ ಕಠಿಣ ಶ್ರಮಪಡಿ. ಈಗ ನೀವು ನಿಮ್ಮ ಆಡಳಿತ ಮಂಡಳಿಯ ಅಚ್ಚುಮೆಚ್ಚಿನ ವ್ಯಕ್ತಿ ಎನಿಸಲಿದ್ದೀರಿ. ಈ ವಾರದಲ್ಲಿ, ವಿದ್ಯಾರ್ಥಿಗಳ ಅಧ್ಯಯನದಲ್ಲಿ ಒಂದಷ್ಟು ಏರಿಳಿತ ಉಂಟಾಗಬಹುದು. ಇದರಿಂದ ನಿಮ್ಮ ಅಧ್ಯಯನದ ಮೇಲೆ ಪರಿಣಾಮ ಉಂಟಾಗಬಹುದು. ಹೀಗಾಗಿ ವೇಳಾಪಟ್ಟಿಯನ್ನು ರಚಿಸಿ ಅದರಂತೆ ಮುಂದುವರಿಯಿರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೂ ಋತುಮಾನಕ್ಕೆ ಸಂಬಂಧಿಸಿದ ಬದಲಾವಣೆಯು ನಿಮ್ಮ ಆರೋಗ್ಯವನ್ನು ಬಾಧಿಸಬಹುದು. ಹೀಗಾದಲ್ಲಿ ನೀವು ಚಿಕಿತ್ಸೆಯನ್ನು ಪಡೆಯಬೇಕಾದೀತು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಮಕರ ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಕಾಣಿಸಿಕೊಂಡಿರುವ ಒತ್ತಡದಲ್ಲಿ ಇಳಿಕೆ ಉಂಟಾಗಲಿದೆ. ನಿಮ್ಮ ವೈವಾಹಿಕ ಬದುಕನ್ನು ಮುಕ್ತವಾಗಿ ಆನಂದಿಸಲಿದ್ದೀರಿ. ತಾವು ನಿರೀಕ್ಷಿಸುವ ಪ್ರತಿಕ್ರಿಯೆಯನ್ನು ಪಡೆಯದ ಕಾರಣ ಪ್ರೇಮ ಸಂಬಂಧದಲ್ಲಿರುವ ಜನರಿಗೆ ತಮ್ಮ ಸಂಬಂಧದಲ್ಲಿ ಒಂದಷ್ಟು ನಿರಾಸೆ ಕಾಣಿಸಿಕೊಳ್ಳಬಹುದು. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ಕಾಲ ಕಳೆದಂತೆ ಎಲ್ಲವೂ ಸರಿ ಹೋಗಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯತ್ನಗಳು ಫಲಪ್ರದವೆನಿಸಲಿವೆ. ಎಲ್ಲಾದರೂ ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೆ ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ವಾರ ವ್ಯಾಪಾರೋದ್ಯಮಿಗಳಿಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ನೀವು ಪ್ರಗತಿ ಸಾಧಿಸಲಿದ್ದೀರಿ. ಅಲ್ಲದೆ ನೀವು ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆಯಲಿದ್ದೀರಿ. ನೀವು ಪ್ರಯಾಣದಿಂದ ಲಾಭವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಇಚ್ಛೆ ತೋರುತ್ತಾರೆ. ನೀವು ನಿಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಸದ್ಯಕ್ಕೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಕಂಡು ಬರುವುದಿಲ್ಲ. ಆದರೂ ನಿಮ್ಮ ಆಹಾರ ಕ್ರಮದ ಕುರಿತು ಎಚ್ಚರಿಕೆ ವಹಿಸಿ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಕುಂಭ: ನಿಮ್ಮ ಪಾಲಿಗೆ ಇದು ಅತ್ಯುತ್ತಮ ವಾರ ಎನಿಸಲಿದೆ. ಈ ಸಮಯವು ವೈವಾಹಿಕ ಬದುಕಿನಲ್ಲಿ ಉತ್ತಮ ಫಲಿತಾಂಶ ತರಲಿದೆ. ನಿಮ್ಮ ವೈಯಕ್ತಿಕ ಬದುಕು ಸಂತಸದಿಂದ ಕೂಡಿರಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಕಾಣಿಸಿಕೊಳ್ಳುವ ಒತ್ತಡದ ಕಾರಣ ಸಮಸ್ಯೆಗೆ ಈಡಾಗಬಹುದು. ಇದಕ್ಕಾಗಿ, ನೀವು ಮತ್ತು ನಿಮ್ಮ ಪ್ರೇಮಿಯ ನಡುವೆ ಮಧ್ಯಸ್ಥಿಕೆ ನಡೆಸಬಲ್ಲ ಯಾರಾದರೂ ವ್ಯಕ್ತಿಯನ್ನು ನೀವು ಹುಡುಕಬೇಕು. ಆದರೂ ಇಂತಹ ಸನ್ನಿವೇಶದಲ್ಲಿ ಎಚ್ಚರಿಕೆಯಿಂದ ಇರಿ. ಹಣದ ಒಳಹರಿವಿನಲ್ಲಿ ಹೆಚ್ಚಳ ಉಂಟಾಗಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಖರ್ಚು ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ನೀವು ಉತ್ತಮ ಸ್ಥಿತಿಗೆ ತಲುಪಲಿದ್ದೀರಿ. ನಿಮ್ಮ ಅದೃಷ್ಟವು ಚೆನ್ನಾಗಿರಲಿದೆ. ಇದರಿಂದಾಗಿ ನಿಮ್ಮ ಶತ್ರುಗಳು ಸಹ ಮಿತ್ರರಾಗಲಿದ್ದಾರೆ. ಅಲ್ಲದೆ ಅಲ್ಪಸ್ವಲ್ಪ ಪ್ರಯತ್ನದಿಂದ ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಸಾಕಷ್ಟು ಸಕ್ರಿಯರಾಗಲಿದ್ದಾರೆ. ವ್ಯಾಪಾರಿಗಳಿಗೆ ತಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವುದರಲ್ಲಿ ಯಶಸ್ಸು ದೊರೆಯಲಿದೆ. ದೂರದ ಪ್ರದೇಶಗಳಲ್ಲಿ ಅಥವಾ ರಾಜ್ಯಗಳಲ್ಲಿ ಕೆಲಸ ಮಾಡಿ ನೀವು ಹೆಚ್ಚಿನ ಲಾಭ ಗಳಿಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕು. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು. ಸದ್ಯಕ್ಕೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಕಂಡು ಬರುವುದಿಲ್ಲ. ಈ ವಿಚಾರದಲ್ಲಿ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗ ಅಗತ್ಯವಿಲ್ಲ. ಆದರೂ ಊಟದಲ್ಲಿ ನಿರಂತರತೆ ಕಾಪಾಡಿಕೊಳ್ಳುವುದು ಒಳ್ಳೆಯದು. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮೀನ: ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ಒಳ್ಳೆಯ ಫಲ ನೀಡಲಿವೆ. ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ಯೋಚನೆಗಳು ಬರಲಿವೆ. ನಿಮ್ಮ ಅನುಭವದ ಲಾಭ ಪಡೆಯಲಿದ್ದು ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ಪರಸ್ಪರ ಸಹಕಾರದ ಕಾರಣ ವೈವಾಹಿಕ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿ ಮುಂದೆ ಸಾಗಲಿದೆ. ಆದರ್ಶ ಜೀವನ ಸಂಗಾತಿಯ ಪಾತ್ರವನ್ನು ನಿಭಾಯಿಸುವ ಮೂಲಕ ನೀವಿಬ್ಬರೂ ನಿಮ್ಮ ಕುಟುಂಬವನ್ನು ಮುಂದಕ್ಕೆ ಕೊಂಡೊಯ್ಯಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ತಮ್ಮ ಸಂಬಂಧದಲ್ಲಿ ನಿರಾಳತೆ ಕಾಣಿಸಿಕೊಳ್ಳಬಹುದು. ನಿಮ್ಮ ಪ್ರೇಮಿಯು ನಿಮ್ಮನ್ನು ತೃಪ್ತಿಪಡಿಸುವ ಕೆಲಸವನ್ನು ಮಾಡಬಹುದು. ಉದ್ಯೋಗದಲ್ಲಿರುವವರಿಗೆ ಕೆಲಸದ ಸ್ಥಳದಲ್ಲಿ ಒಂದಷ್ಟು ಏರುಪೇರು ಕಾಣಿಸಿಕೊಳ್ಳಬಹುದು. ಇಂತಹ ಸನ್ನಿವೇಶದಲ್ಲಿ ನೀವು ಒಂದಷ್ಟು ಗಮನ ನೀಡಬೇಕು. ವ್ಯಾಪಾರೋದ್ಯಮಿಗಳಿಗೆ ತಮ್ಮ ಕೆಲಸದಲ್ಲಿ ಯಾರಾದರೂ ತಜ್ಞರ ಸಲಹೆ ಬೇಕಾದೀತು. ಏಕೆಂದರೆ ಈ ಬಾರಿ ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಕಾನೂನಿನ ವಿಚಾರಗಳಿಂದ ದೂರವಿರಲು ಯತ್ನಿಸಿ. ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು ರೂಪಿಸಿ ಅದರಂತೆ ಕಲಿಯಲಿದ್ದಾರೆ. ಅಧ್ಯಯನದ ವಿಚಾರದಲ್ಲಿ ಕಾಣಿಸಿಕೊಳ್ಳುವ ಗೊಂದಲವು ದೂರಗೊಳ್ಳಲಿದ್ದು, ಅಧ್ಯಯನದಲ್ಲಿ ಕಠಿಣ ಶ್ರಮ ತೋರಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಯಾವುದೇ ದೊಡ್ಡ ಸಮಸ್ಯೆ ಎದುರಾಗದು. ಆದರೂ ಏನಾದರೂ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ ಹಾಗೂ ಇದಕ್ಕೆ ಚಿಕಿತ್ಸೆ ಮಾಡಿಸಿಕೊಳ್ಳಿ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.