ETV Bharat / bharat

ಕೃತಕ ಕಾರಂಜಿ... ಪೈಪ್​​ಲೈನ್​ ಒಡೆದು 35 ಅಡಿ ಎತ್ತರಕ್ಕೆ ಜಿಗಿಯುತ್ತಿರುವ ನೀರು

ಪರಿಣಾಮ ನೀರಿನ ಪೈಪ್ ಲೈನ್​ ಒಡೆದು 35 ಅಡಿಯವರೆಗೂ ನೀರು ಚಿಮ್ಮುತ್ತಿದೆ. ಭಾರಿ ಪ್ರಮಾಣದಲ್ಲಿ ನೀರು ಸೋರಿಕೆ ಆಗುತ್ತಿರುವುದರಿಂದ ನೀರಿನ ಪೈಪ್​​​ಲೈನ್​ ಹಾದು ಹೋಗಿರುವ ಬದಿಯಲ್ಲಿರುವ ಹೊಲಗಳಿಗೆ ನೀರು ನುಗ್ಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Water spills up to 35 feet due to rupture of water pipelines In maharastra
ಕೃತಕ ಕಾರಂಜಿ... ಪೈಪ್​​ಲೈನ್​ ಒಡೆದು 35 ಎತ್ತರ ನೀರು ಜಿಗಿಯುತ್ತಿರುವ ನೀರು
author img

By

Published : May 13, 2022, 3:53 PM IST

Updated : May 13, 2022, 9:42 PM IST

ಕೊಲ್ಹಾಪುರ(ಮಹಾರಾಷ್ಟ್ರ): ನಗರ, ಪಾಲಿಕೆಗಳ ನೀರು ಸರಬರಾಜು ಅಂದರೆ ಆಗಾಗ ನೀರು ಸೋರಿಕೆ, ಪೈಪ್​​ ಲೈನ್ ಒಡೆದು ಹೋಗುವುದು ಕಾಮನ್​. ಮಹಾರಾಷ್ಟ್ರದ ಕೊಲ್ಹಾಪುರದಲ್ಲೂ ಇಂತಹುದ್ದೇ ಘಟನೆ ನಡೆದಿದೆ. ಇಲ್ಲಿನ ಕೊಲ್ಹಾಪುರ ನಗರಕ್ಕೆ ನೀರು ಸರಬರಾಜು ಮಾಡುವ ಬಾಳಿಂಗ ಕೇಂದ್ರದಲ್ಲಿ ಪೈಪ್​​ಲೈನ್​ ಒಡೆದಿದೆ.

ಪರಿಣಾಮ ನೀರಿನ ಪೈಪ್ ಲೈನ್​ ಒಡೆದು 35 ಅಡಿಯವರೆಗೂ ನೀರು ಚಿಮ್ಮುತ್ತಿದೆ. ಭಾರಿ ಪ್ರಮಾಣದಲ್ಲಿ ನೀರು ಸೋರಿಕೆ ಆಗುತ್ತಿರುವುದರಿಂದ ನೀರಿನ ಪೈಪ್​​​ಲೈನ್​ ಹಾದು ಹೋಗಿರುವ ಬದಿಯಲ್ಲಿರು ಹೊಲಗಳಿಗೆ ನೀರು ನುಗ್ಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪೈಪ್​​ಲೈನ್​ ಒಡೆದು 35 ಅಡಿ ಎತ್ತರಕ್ಕೆ ಜಿಗಿಯುತ್ತಿರುವ ನೀರು

ಪೈಪ್‌ಲೈನ್ ಸುತ್ತಲಿನ ಹೊಲಗಳಲ್ಲಿ ಎಲ್ಲೆಂದರಲ್ಲಿ ನೀರು ನಿಂತಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಳೆದ ಹಲವು ದಿನಗಳಿಂದ ನಗರದ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಮತ್ತೊಂದೆಡೆ, ಈ ಪೈಪ್‌ಲೈನ್‌ನ ಸೋರಿಕೆಯಾಗುತ್ತಿದೆ ಇದರಿಂದ ಕೊಲ್ಹಾಪುರದ ಜನರ ನೀರಿನ ಅಭಾವವನ್ನೂ ಎದುರಿಸುತ್ತಿದ್ದಾರೆ.

ಇದನ್ನು ಓದಿ:ಶ್ರೀಲಂಕಾದಲ್ಲಿ ಹಿಂಸಾಚಾರ: ಮಂಗಳೂರು, ತಮಿಳುನಾಡು ಗಡಿಯಲ್ಲಿ ಹೆಚ್ಚಿನ ಭದ್ರತೆ

Last Updated : May 13, 2022, 9:42 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.