ETV Bharat / bharat

ಮಹಿಳಾ ದಿನಾಚರಣೆ : ಗುಲಾಬಿ ಬಣ್ಣದಿಂದ ಕಂಗೊಳಿಸಿದ ಶಿವಾಜಿ ಟರ್ಮಿನಲ್​, ಚಾರ್ಬಾಗ್ ರೈಲ್ವೆ ನಿಲ್ದಾಣ - Lucknow's Charbagh railway station

ಗುಲಾಬಿ ಬಣ್ಣದಿಂದ ಶಿವಾಜಿ ಮಹಾರಾಜ್​ ಟರ್ಮಿನಸ್ ಮತ್ತು ಚಾರ್ಬಾಗ್ ರೈಲ್ವೆ ನಿಲ್ದಾಣ ಕಂಗೊಳಿಸಿದ್ದು, ಇದರ ವಿಡಿಯೋ ಇಲ್ಲಿದೆ.

ಶಿವಾಜಿ ಟರ್ಮಿನಸ್, ಚಾರ್ಬಾಗ್ ರೈಲ್ವೆ ನಿಲ್ದಾಣ
author img

By

Published : Mar 8, 2021, 7:45 AM IST

Updated : Mar 8, 2021, 8:45 AM IST

ಮುಂಬೈ / ಲಖನೌ: ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ಟರ್ಮಿನಸ್ ಮತ್ತು ಲಖನೌದ ಚಾರ್ಬಾಗ್ ರೈಲ್ವೆ ನಿಲ್ದಾಣವನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿತ್ತು.

ಗುಲಾಬಿ ಬಣ್ಣದಿಂದ ಶಿವಾಜಿ ಮಹಾರಾಜ್​ ಟರ್ಮಿನಲ್​​ ಮತ್ತು ಚಾರ್ಬಾಗ್ ರೈಲ್ವೆ ಕಂಗೊಳಿಸಿದ್ದು, ಪ್ರತಿ ವರ್ಷ ಮಾರ್ಚ್ 08 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಇಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಕಡೆ ವಿದ್ಯುತ್​ ದೀಪಗಳಿಂದ ಮಹಿಳಾ ದಿನವನ್ನ ಸಾರ್ಥಕಗೊಳಿಸಲಾಗಿದೆ.

Last Updated : Mar 8, 2021, 8:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.