ETV Bharat / bharat

ಹಿಮಾಚಲದ ಕಿನ್ನೌರ್​​ನಲ್ಲಿ ಭಾರೀ ಭೂಕುಸಿತ : ರಾಷ್ಟ್ರೀಯ ಹೆದ್ದಾರಿ ಬಂದ್​

ಇದರ ನಡುವೆ ನಿರ್ಬಂಧಿಸಿದ ಹೆದ್ದಾರಿಯನ್ನು ಮತ್ತೆ ತೆರೆಯಲು ಆಡಳಿತವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ..

author img

By

Published : Apr 25, 2021, 3:24 PM IST

Updated : Apr 25, 2021, 3:57 PM IST

watch-landslides-block-highway-in-kinnaur-himachal

ಹಿಮಾಚಲಪ್ರದೇಶ : ಮಳೆ ಮತ್ತು ಹಿಮದಿಂದುಂಟಾದ ಭೂಕುಸಿತದಲ್ಲಿ ಇಲ್ಲಿನ ಕಿನ್ನೌರ್ ರಾಷ್ಟ್ರೀಯ ಹೆದ್ದಾರಿ ಎನ್‌ ಹೆಚ್ -5 ಮುಚ್ಚಿಬಿಟ್ಟಿದೆ.

ಈ ಸಂಬಂಧ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾದ ವರದಿಗಳು ದಾಖಲಾಗಿಲ್ಲ.

ಇದರ ನಡುವೆ ನಿರ್ಬಂಧಿಸಿದ ಹೆದ್ದಾರಿಯನ್ನು ಮತ್ತೆ ತೆರೆಯಲು ಆಡಳಿತವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಹಿಮಾಚಲದ ಕಿನ್ನೌರ್​​ನಲ್ಲಿ ಭಾರೀ ಭೂಕುಸಿತ : ರಾಷ್ಟ್ರೀಯ ಹೆದ್ದಾರಿ ಬಂದ್​

ಹಿಮಾಚಲಪ್ರದೇಶ : ಮಳೆ ಮತ್ತು ಹಿಮದಿಂದುಂಟಾದ ಭೂಕುಸಿತದಲ್ಲಿ ಇಲ್ಲಿನ ಕಿನ್ನೌರ್ ರಾಷ್ಟ್ರೀಯ ಹೆದ್ದಾರಿ ಎನ್‌ ಹೆಚ್ -5 ಮುಚ್ಚಿಬಿಟ್ಟಿದೆ.

ಈ ಸಂಬಂಧ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾದ ವರದಿಗಳು ದಾಖಲಾಗಿಲ್ಲ.

ಇದರ ನಡುವೆ ನಿರ್ಬಂಧಿಸಿದ ಹೆದ್ದಾರಿಯನ್ನು ಮತ್ತೆ ತೆರೆಯಲು ಆಡಳಿತವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಹಿಮಾಚಲದ ಕಿನ್ನೌರ್​​ನಲ್ಲಿ ಭಾರೀ ಭೂಕುಸಿತ : ರಾಷ್ಟ್ರೀಯ ಹೆದ್ದಾರಿ ಬಂದ್​
Last Updated : Apr 25, 2021, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.