ಲಖನೌ(ಉತ್ತರಪ್ರದೇಶ): ಇಡೀ ದೇಶದ ಗಮನ ಸೆಳೆದಿರುವ ಉತ್ತರಪ್ರದೇಶ ವಿಧಾನಸಭೆಗೆ 6ನೇ ಹಂತದ ಮತದಾನ ಶುರುವಾಗಿದೆ. ಹತ್ತು ಜಿಲ್ಲೆಗಳ 57 ಕ್ಷೇತ್ರಗಳಿಗೆ ಮತ ಚಲಾವಣೆಯಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ದಿಗ್ಗಜರು ಮತ್ತು ಕೋಟ್ಯಧಿಪತಿಗಳು ಅಖಾಡದಲ್ಲಿದ್ದಾರೆ.
-
UP polls sixth phase: Fate of CM Yogi, several ministers to be sealed today
— ANI Digital (@ani_digital) March 2, 2022 " class="align-text-top noRightClick twitterSection" data="
Read @ANI Story | https://t.co/KuvaDhn9yA#UPElections2022 #UttarPradeshElections pic.twitter.com/OsuceocqGq
">UP polls sixth phase: Fate of CM Yogi, several ministers to be sealed today
— ANI Digital (@ani_digital) March 2, 2022
Read @ANI Story | https://t.co/KuvaDhn9yA#UPElections2022 #UttarPradeshElections pic.twitter.com/OsuceocqGqUP polls sixth phase: Fate of CM Yogi, several ministers to be sealed today
— ANI Digital (@ani_digital) March 2, 2022
Read @ANI Story | https://t.co/KuvaDhn9yA#UPElections2022 #UttarPradeshElections pic.twitter.com/OsuceocqGq
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇತ್ತೀಚೆಗಷ್ಟೇ ಬಿಜೆಪಿ ತೊರೆದು ಸಮಾಜವಾದಿ ಪಾರ್ಟಿ ಸೇರಿದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಹಲವಾರು 676 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಇನ್ನು ಮೊದಲ ಹಂತದಲ್ಲಿ ನಡೆದ ಮತದಾನದಲ್ಲಿ 60.17 ರಷ್ಟು ಮತ ಚಲಾವಣೆಯಾದರೆ, ಐದನೇ ಹಂತದಲ್ಲಿ 57.29 ರಷ್ಟು ಮತದಾನವಾಗಿತ್ತು. ಇನ್ನೊಂದು ಹಂತದ ಮತದಾನ ಬಾಕಿ ಇದೆ.
ಓದಿ: ಪಾಲಿಕೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ಪತ್ತೆ: 3 ದಿನದ ಎಸಿಬಿ ಕಾರ್ಯಾಚರಣೆ ಹೀಗಿತ್ತು