ETV Bharat / bharat

72 ನೇ ವಸಂತಕ್ಕೆ ಕಾಲಿಟ್ಟ ಉಪರಾಷ್ಟ್ರಪತಿ: ಶುಭ ಕೋರಿದ ಮಂಡ್ಯ ಸಂಸದೆ ಸುಮಲತಾ! - ವೆಂಕಯ್ಯನಾಯ್ಡು ಜನ್ಮದಿನ

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ 72 ನೇ ಜನ್ಮದಿನ ಹಿನ್ನೆಲೆ ಮಂಡ್ಯ ಸಂಸದೆ ಸುಮಲತಾ ಶುಭಾಶಯ ಕೋರಿದ್ದಾರೆ.

ಮಂಡ್ಯ ಸಂಸದೆ ಸುಮಲತಾ
ಮಂಡ್ಯ ಸಂಸದೆ ಸುಮಲತಾ
author img

By

Published : Jul 1, 2021, 10:36 AM IST

ನವದೆಹಲಿ: ಭಾರತದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು 72 ನೇ ವರ್ಷಕ್ಕೆ ಕಾಲಿರಿಸಿದ್ದು, ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಕೂಡ ವೆಂಕಯ್ಯನಾಯ್ಡು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

  • ಉಪ ರಾಷ್ಟ್ರಪತಿಗಳಾದ ಮಾನ್ಯ ಶ್ರೀ ವೆಂಕಯ್ಯ ನಾಯ್ಡು ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ತಮ್ಮಂತಹ ಹಿರಿಯ ಮಾರ್ಗದರ್ಶನಕ್ಕಾಗಿ ಮತ್ತು ದೇಶಸೇವೆಗಾಗಿ ಇನ್ನಷ್ಟು ಆಯುಷ್ಯ ತಮಗೆ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ.@MVenkaiahNaidu @VPSecretariat pic.twitter.com/YBaCpcbi2P

    — Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) July 1, 2021 " class="align-text-top noRightClick twitterSection" data=" ">

‘ಉಪ ರಾಷ್ಟ್ರಪತಿಗಳಾದ ಮಾನ್ಯ ಶ್ರೀ ವೆಂಕಯ್ಯ ನಾಯ್ಡು ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ತಮ್ಮಂತಹ ಹಿರಿಯರ ಮಾರ್ಗದರ್ಶನಕ್ಕಾಗಿ ಮತ್ತು ದೇಶಸೇವೆಗಾಗಿ ಇನ್ನಷ್ಟು ಆಯುಷ್ಯ ತಮಗೆ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ರಾಹುಲ್​ ಗಾಂಧಿ - ನವಜೋತ್ ಸಿಂಗ್ ಸಿಧು ಭೇಟಿ: ಪಂಜಾಬ್​ ಕಾಂಗ್ರೆಸ್​ ಬಲವರ್ಧನೆ ಕುರಿತು ಮಾತುಕತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.