ETV Bharat / bharat

ಮಧ್ಯರಾತ್ರಿ ನಡೆಯಿತು ಆಟೋ ರೇಸ್​​: ವಿಡಿಯೋ ವೈರಲ್​​ - Motorists were fear of the Dangerous Auto Race on the road during midnight

ಹೈದರಾಬಾದ್‌ನ ಹಳೇ ನಗರದಲ್ಲಿ ಮೂವರು ಆಟೋ ಚಾಲಕರ ನಡುವೆ ಆಟೋ ರೇಸ್​​ ನಡೆದಿದೆ. ಡೇಂಜರಸ್ ಆಟೋ ರೇಸ್ ನಡೆಯುತ್ತಿರುವುದನ್ನು ನೋಡಿದ ಇತರ ವಾಹನ ಸವಾರರು ಭಯಗೊಂಡಿದ್ದರು. ಆಟೋ ರೇಸ್​ನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಟೋ ರೇಸ್
ಆಟೋ ರೇಸ್
author img

By

Published : Feb 25, 2022, 8:19 PM IST

ಹೈದರಾಬಾದ್​​: ನಾವು ನೀವೆಲ್ಲಾ ಕಾರ್, ಬೈಕ್ ರೇಸ್‌ಗಳನ್ನು ನೋಡಿದ್ದೇವೆ. ಆದರೆ ಇಲ್ಲಿ ಆಟೋಗಳ ನಡುವೆ ರೇಸ್​​ ನಡೆದಿದೆ. ಹೈದರಾಬಾದ್‌ನ ಹಳೇ ನಗರದಲ್ಲಿ ಮೂವರು ಆಟೋ ಚಾಲಕರು ರೇಸ್​​ನನ್ನು ಆಯೋಜಿಸಿ, ರಸ್ತೆಗಳಲ್ಲಿ ಗಲಾಟೆ ಮಾಡುತ್ತಿದ್ದರು.

ಹೈದರಾಬಾದ್​ನಲ್ಲಿ ಮಧ್ಯರಾತ್ರಿ ನಡೆಯಿತು ಆಟೋ ರೇಸ್

ಮಧ್ಯರಾತ್ರಿ ರಸ್ತೆಯಲ್ಲಿ ಡೇಂಜರಸ್ ಆಟೋ ರೇಸ್ ನಡೆಯುತ್ತಿರುವುದನ್ನು ನೋಡಿದ ಇತರ ವಾಹನ ಸವಾರರು ಭಯಗೊಂಡಿದ್ದರು. ಈ ಡೇಂಜರಸ್ ರೇಸ್ ಸಂತೋಷ್ ನಗರದ ಓವೈಸಿ ಜಂಕ್ಷನ್‌ನಿಂದ ಹೈದರಾಬಾದ್‌ನ ಚಂದ್ರಾಯನಗುಟ್ಟದ ತನಕ ನಡೆದಿದೆ.

ಇದನ್ನೂ ಓದಿ: ಉಕ್ರೇನ್​​​​ನಲ್ಲಿ ಸಿಲುಕಿದ ಬನವಾಸಿ ಮೂಲದ ವಿದ್ಯಾರ್ಥಿ: ಭಾರತಕ್ಕೆ ಕರೆತರಲು ಪಾಲಕರ ಮನವಿ

ರಾತ್ರಿ ವೇಳೆ ನಡೆದ ಈ ರೀತಿಯ ಓಟದಿಂದ ವಾಹನ ಸವಾರರು ಹಾಗೂ ಸ್ಥಳೀಯರು ಭಯಭೀತರಾಗಿದ್ದರು. ಈ ಡೇಂಜರಸ್ ಆಟೋ ರೇಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.