ETV Bharat / bharat

ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ, ಹಣ್ಣಿನ ದರ ಹೀಗಿದೆ ನೋಡಿ - ಬೆಂಗಳೂರಿನಲ್ಲಿ ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿ ಇದೆ ಇಂದಿನ ತರಕಾರಿ ಮತ್ತು ಹಣ್ಣಿನ ದರ ಹೀಗಿದೆ.

ರಾಜ್ಯದ ಮಾರುಕಟ್ಟೆ ಮಾಹಿತಿ
ರಾಜ್ಯದ ಮಾರುಕಟ್ಟೆ ಮಾಹಿತಿ
author img

By

Published : Jul 4, 2022, 12:20 PM IST

ಬೆಂಗಳೂರು: ಇಂದಿನ ತರಕಾರಿ ದರದಲ್ಲಿ ಏರಿಳಿಕೆಯಾಗಿದೆ. ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಮತ್ತು ಹಣ್ಣಿನ ದರ ಹೇಗಿದೆ ಅಂತಾ ನೋಡೋಣ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ):

  • ಬೀಟ್‍ರೂಟ್ 52 ರೂ.
  • ಹಾಗಲಕಾಯಿ 48 ರೂ.
  • ಸೋರೆಕಾಯಿ 40 ರೂ.
  • ಸೌತೆಕಾಯಿ 34 ರೂ.
  • ದಪ್ಪಮೆಣಸಿನಕಾಯಿ 53ರೂ.
  • ಹಸಿಮೆಣಸಿನಕಾಯಿ 60 ರೂ. (ಏರಿಕೆ)
  • ತೆಂಗಿನಕಾಯಿ ದಪ್ಪ 32 ರೂ.
  • ನುಗ್ಗೇಕಾಯಿ 49 ರೂ.
  • ಊಟಿ ಕ್ಯಾರೆಟ್ 72 ರೂ.
  • ಈರುಳ್ಳಿ ಮಧ್ಯಮ 24ರೂ.
  • ಸಾಂಬಾರ್ ಈರುಳ್ಳಿ 52ರೂ.
  • ಆಲೂಗಡ್ಡೆ 42 ರೂ.
  • ಮೂಲಂಗಿ 28 ರೂ.
  • ಟೊಮೆಟೋ 30 ರೂ.
  • ಬೆಳ್ಳುಳ್ಳಿ 90 ರೂ.
  • ನಿಂಬೆಹಣ್ಣು 114 ರೂ.(ಏರಿಕೆ)
  • ಬೆಟ್ಟದ ನೆಲ್ಲಿಕಾಯಿ 62 ರೂ.
  • ಊಟಿ ಶುಂಠಿ 38 ರೂ.
  • ನಾಟಿ ಟೊಮೆಟೋ 30 ರೂ.(ಏರಿಕೆ)
  • ಬಜ್ಜಿ ಮೆಣಸಿನಕಾಯಿ 72ರೂ.
  • ಬದನೆಕಾಯಿ (ಬಿಳಿ) 40 ರೂ.
  • ಬದನೆಕಾಯಿ (ಗುಂಡು) 32ರೂ.
  • ಬೆಂಡೆಕಾಯಿ 39 ಏರಿಕೆ ರೂ.
  • ತೊಂಡೆಕಾಯಿ 32 ರೂ.
  • ಹೀರೆಕಾಯಿ 32 ರೂ. ರೂ.
  • ಚಪ್ಪರದ ಅವರೆಕಾಯಿ 63ರೂ.
  • ನವಿಲುಕೋಸು 42ರೂ.
  • ಸೀಮೆ ಬದನೆಕಾಯಿ 33ರೂ.
  • ಎಲೆಕೋಸು 38ರೂ.
  • ಹೂಕೋಸು ದಪ್ಪ ಒಂದಕ್ಕೆ 39ರೂ.(ಏರಿಕೆ)
  • ಬೂದು ಗುಂಬಳ 22ರೂ.
  • ಸಿಹಿ ಕುಂಬಳ 19ರೂ. (ಏರಿಕೆ)
  • ಅವರೇಕಾಯಿ 48ರೂ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ):

  • ಸೇಬು-158ರೂ.
  • ಪಚ್ ಬಾಳೆಹಣ್ಣು- 44ರೂ.
  • ಏಲಕ್ಕಿ ಬಾಳೆಹಣ್ಣು- 87ರೂ.(ಏರಿಕೆ)
  • ಸಪೋಟ- 80ರೂ.(ಏರಿಕೆ)
  • ಸೀಬೆಹಣ್ಣು- 83ರೂ.
  • ಮೂಸಂಬಿ- 88 ರೂ.
  • ಸೀತಾಫಲ- 40ರೂ.
  • ಅನಾನಸ್- 75ರೂ.

ಶಿವಮೊಗ್ಗ ತರಕಾರಿ ದರ(ಇಳಿಕೆ):

  • ಮೆಣಸಿನಕಾಯಿ- 26ರೂ.
  • M.Z ಬೀನ್ಸ್- 40 ರೂ.
  • ರಿಂಗ್ ಬೀನ್ಸ್-50 ರೂ.
  • ಎಲೆಕೋಸು ಚೀಲಕ್ಕೆ-700 ರೂ.
  • ಬೀಟ್​ರೂಟ್-20 ರೂ.
  • ಹೀರೆಕಾಯಿ-16 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-26 ರೂ.
  • ಎಳೆಸೌತೆ-12 ರೂ.
  • ಬಣ್ಣದ ಸೌತೆ-10 ರೂ.
  • ಚವಳಿಕಾಯಿ-26 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-24 ರೂ.
  • ಮೂಲಂಗಿ-20 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-30 ರೂ.
  • ಹೂಕೋಸು-300 ರೂ. ಚೀಲಕ್ಕೆ
  • ಟೊಮೆಟೋ-16 ರೂ.
  • ನಿಂಬೆಹಣ್ಣು 100 ಕ್ಕೆ 300 ರೂ.
  • ಈರುಳ್ಳಿ-16-24 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-20 ರಿಂದ 60ರೂ.
  • ಸೀಮೆಬದನೆಕಾಯಿ-20ರೂ.
  • ಬದನೆಕಾಯಿ-10ರೂ.
  • ಪಡುವಲಕಾಯಿ-16 ರೂ.
  • ಕುಂಬಳಕಾಯಿ-10 ರೂ.
  • ಹಸಿಶುಂಠಿ-20 ರೂ.
  • ಮಾವಿನಕಾಯಿ-16 ರೂ.

ಸೊಪ್ಪಿನ ದರ (ಇಳಿಕೆ):

  • ಕೊತ್ತಂಬರಿ ಸೊಪ್ಪು 100ಕ್ಕೆ- 160 ರೂ.
  • ಸಬ್ಬಸಿಗೆ ಸೊಪ್ಪು100ಕ್ಕೆ -200 ರೂ.
  • ಮೆಂತೆಸೊಪ್ಪು100ಕ್ಕೆ -200 ರೂ.
  • ಪಾಲಕ್ ಸೊಪ್ಪು-100ಕ್ಕೆ 100 ರೂ.
  • ಪುದಿನಸೊಪ್ಪು100ಕ್ಕೆ - 160 ರೂ.

ದಾವಣಗೆರೆ ತರಕಾರಿ ಇಂದಿನ ದರ (ಕೆ.ಜಿಗೆ):

  • ಟೊಮೆಟೋ- 19ರೂ.
  • ಬೀನ್ಸ್- 50 ರೂ.
  • ದಪ್ಪ ಮೆಣಸಿನ ಕಾಯಿ-45 ರೂ.
  • ಎಲೆಕೋಸು- 20ರೂ.
  • ಕಡ್ಡಿ ಮೆಣಸಿನಕಾಯಿ- 30ರೂ.
  • ಬೀಟ್ ರೂಟ್-22ರೂ.
  • ಬೆಂಡೆಕಾಯಿ-20ರೂ.
  • ಹೀರೆಕಾಯಿ- 15ರೂ.
  • ಹಾಗಲಕಾಯಿ- 28ರೂ.
  • ಚವಳಿಕಾಯಿ-30ರೂ.
  • ತೊಂಡೆಕಾಯಿ- 30ರೂ.
  • ಸೌತೆಕಾಯಿ-19ರೂ.
  • ಕ್ಯಾರೆಟ್-55ರೂ.
  • ಬಣ್ಣದ ಸೌತೆ- 06ರೂ.
  • ನವಿಲುಕೋಸು- 25ರೂ.
  • ಮೂಲಂಗಿ- 22ರೂ.
  • ದೊಡ್ಡ ಈರುಳ್ಳಿ-23ರೂ.
  • ನುಗ್ಗೆಕಾಯಿ- 40ರೂ.
  • ನಿಂಬೆಹಣ್ಣು 100 ಕ್ಕೆ 300 ರೂ.
  • ಬದನೆಕಾಯಿ-15ರೂ.
  • ಕುಂಬಳಕಾಯಿ-12ರೂ.
  • ಬೆಳ್ಳುಳ್ಳಿ-20 ರಿಂದ 30 ರೂ.
  • ಸೀಮೆ ಬದನೆಕಾಯಿ- 20ರೂ.
  • ಆಲೂಗೆಡ್ಡೆ-23ರೂ.
  • ಹೂಕೋಸು- 15ರೂ.
  • ಹಸಿಶುಂಠಿ-22ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ 42ರೂ.
  • ಟೊಮೆಟೋ 10ರೂ.
  • ಬೆಂಡೆಕಾಯಿ 10ರೂ.
  • ಸೌತೆಕಾಯಿ 13ರೂ.
  • ಗುಂಡು ಬದನೆ 10ರೂ.
  • ಕುಂಬಳಕಾಯಿ 8ರೂ.
  • ಹೀರೆಕಾಯಿ 16ರೂ.
  • ಪಡವಲಕಾಯಿ 15ರೂ.
  • ತೊಂಡೆಕಾಯಿ 26ರೂ.
  • ಹಾಗಲಕಾಯಿ 18ರೂ.
  • ದಪ್ಪ ಮೆಣಸು 36ರೂ.
  • ಸೋರೆಕಾಯಿ 8ರೂ.
  • ಬದನೆಕಾಯಿ ವೈಟ್ 10ರೂ.
  • ಕೋಸು 16ರೂ.
  • ಸೀಮೆಬದನೆ 16ರೂ.
  • ಬಜ್ಜಿ ಮೆಣಸಿನಕಾಯಿ 50ರೂ.
  • ಮೆಣಸಿನಕಾಯಿ 25ರೂ.
  • ಕಾಲಿಪ್ಲವರ್ 16ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ 40ರೂ.
  • ಎಲೆಕೋಸು 25ರೂ.
  • ಬೀಟ್​ರೂಟ್ 45 ರೂ.
  • ಸೋರೆಕಾಯಿ 30ರೂ.
  • ಬದನೆಕಾಯಿ 40ರೂ.
  • ಅವರೆಕಾಯಿ 40ರೂ.
  • ಕ್ಯಾಬೇಜ್ 30ರೂ.
  • ಕ್ಯಾಪ್ಸಿಕಂ 55ರೂ.
  • ಕ್ಯಾರೆಟ್ 50ರೂ.
  • ಹಸಿ ಮೆಣಸಿನಕಾಯಿ 50ರೂ.
  • ಈರುಳ್ಳಿ 25ರೂ.
  • ಮೂಲಂಗಿ 30ರೂ.
  • ಟೊಮೆಟೋ 20ರೂ.
  • ಬೆಂಡೆಕಾಯಿ 20ರೂ.
  • ಹೀರೆಕಾಯಿ-40ರೂ.
  • ಹಾಗಲಕಾಯಿ-38 ರೂ.
  • ಎಳೆ ಸೌತೆ-16 ರೂ.
  • ತೊಂಡೆಕಾಯಿ-20ರೂ.
  • ನವಿಲುಕೋಸು-50 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-35ರೂ.
  • ಕುಂಬಳಕಾಯಿ-15-30ರೂ.

ಬೆಂಗಳೂರು: ಇಂದಿನ ತರಕಾರಿ ದರದಲ್ಲಿ ಏರಿಳಿಕೆಯಾಗಿದೆ. ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಕೆಲವು ತರಕಾರಿಗಳ ದರ ಸ್ಥಿರವಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಮತ್ತು ಹಣ್ಣಿನ ದರ ಹೇಗಿದೆ ಅಂತಾ ನೋಡೋಣ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ):

  • ಬೀಟ್‍ರೂಟ್ 52 ರೂ.
  • ಹಾಗಲಕಾಯಿ 48 ರೂ.
  • ಸೋರೆಕಾಯಿ 40 ರೂ.
  • ಸೌತೆಕಾಯಿ 34 ರೂ.
  • ದಪ್ಪಮೆಣಸಿನಕಾಯಿ 53ರೂ.
  • ಹಸಿಮೆಣಸಿನಕಾಯಿ 60 ರೂ. (ಏರಿಕೆ)
  • ತೆಂಗಿನಕಾಯಿ ದಪ್ಪ 32 ರೂ.
  • ನುಗ್ಗೇಕಾಯಿ 49 ರೂ.
  • ಊಟಿ ಕ್ಯಾರೆಟ್ 72 ರೂ.
  • ಈರುಳ್ಳಿ ಮಧ್ಯಮ 24ರೂ.
  • ಸಾಂಬಾರ್ ಈರುಳ್ಳಿ 52ರೂ.
  • ಆಲೂಗಡ್ಡೆ 42 ರೂ.
  • ಮೂಲಂಗಿ 28 ರೂ.
  • ಟೊಮೆಟೋ 30 ರೂ.
  • ಬೆಳ್ಳುಳ್ಳಿ 90 ರೂ.
  • ನಿಂಬೆಹಣ್ಣು 114 ರೂ.(ಏರಿಕೆ)
  • ಬೆಟ್ಟದ ನೆಲ್ಲಿಕಾಯಿ 62 ರೂ.
  • ಊಟಿ ಶುಂಠಿ 38 ರೂ.
  • ನಾಟಿ ಟೊಮೆಟೋ 30 ರೂ.(ಏರಿಕೆ)
  • ಬಜ್ಜಿ ಮೆಣಸಿನಕಾಯಿ 72ರೂ.
  • ಬದನೆಕಾಯಿ (ಬಿಳಿ) 40 ರೂ.
  • ಬದನೆಕಾಯಿ (ಗುಂಡು) 32ರೂ.
  • ಬೆಂಡೆಕಾಯಿ 39 ಏರಿಕೆ ರೂ.
  • ತೊಂಡೆಕಾಯಿ 32 ರೂ.
  • ಹೀರೆಕಾಯಿ 32 ರೂ. ರೂ.
  • ಚಪ್ಪರದ ಅವರೆಕಾಯಿ 63ರೂ.
  • ನವಿಲುಕೋಸು 42ರೂ.
  • ಸೀಮೆ ಬದನೆಕಾಯಿ 33ರೂ.
  • ಎಲೆಕೋಸು 38ರೂ.
  • ಹೂಕೋಸು ದಪ್ಪ ಒಂದಕ್ಕೆ 39ರೂ.(ಏರಿಕೆ)
  • ಬೂದು ಗುಂಬಳ 22ರೂ.
  • ಸಿಹಿ ಕುಂಬಳ 19ರೂ. (ಏರಿಕೆ)
  • ಅವರೇಕಾಯಿ 48ರೂ.

ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ):

  • ಸೇಬು-158ರೂ.
  • ಪಚ್ ಬಾಳೆಹಣ್ಣು- 44ರೂ.
  • ಏಲಕ್ಕಿ ಬಾಳೆಹಣ್ಣು- 87ರೂ.(ಏರಿಕೆ)
  • ಸಪೋಟ- 80ರೂ.(ಏರಿಕೆ)
  • ಸೀಬೆಹಣ್ಣು- 83ರೂ.
  • ಮೂಸಂಬಿ- 88 ರೂ.
  • ಸೀತಾಫಲ- 40ರೂ.
  • ಅನಾನಸ್- 75ರೂ.

ಶಿವಮೊಗ್ಗ ತರಕಾರಿ ದರ(ಇಳಿಕೆ):

  • ಮೆಣಸಿನಕಾಯಿ- 26ರೂ.
  • M.Z ಬೀನ್ಸ್- 40 ರೂ.
  • ರಿಂಗ್ ಬೀನ್ಸ್-50 ರೂ.
  • ಎಲೆಕೋಸು ಚೀಲಕ್ಕೆ-700 ರೂ.
  • ಬೀಟ್​ರೂಟ್-20 ರೂ.
  • ಹೀರೆಕಾಯಿ-16 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-26 ರೂ.
  • ಎಳೆಸೌತೆ-12 ರೂ.
  • ಬಣ್ಣದ ಸೌತೆ-10 ರೂ.
  • ಚವಳಿಕಾಯಿ-26 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-24 ರೂ.
  • ಮೂಲಂಗಿ-20 ರೂ.
  • ದಪ್ಪಮೆಣಸು-50 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-30 ರೂ.
  • ಹೂಕೋಸು-300 ರೂ. ಚೀಲಕ್ಕೆ
  • ಟೊಮೆಟೋ-16 ರೂ.
  • ನಿಂಬೆಹಣ್ಣು 100 ಕ್ಕೆ 300 ರೂ.
  • ಈರುಳ್ಳಿ-16-24 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-20 ರಿಂದ 60ರೂ.
  • ಸೀಮೆಬದನೆಕಾಯಿ-20ರೂ.
  • ಬದನೆಕಾಯಿ-10ರೂ.
  • ಪಡುವಲಕಾಯಿ-16 ರೂ.
  • ಕುಂಬಳಕಾಯಿ-10 ರೂ.
  • ಹಸಿಶುಂಠಿ-20 ರೂ.
  • ಮಾವಿನಕಾಯಿ-16 ರೂ.

ಸೊಪ್ಪಿನ ದರ (ಇಳಿಕೆ):

  • ಕೊತ್ತಂಬರಿ ಸೊಪ್ಪು 100ಕ್ಕೆ- 160 ರೂ.
  • ಸಬ್ಬಸಿಗೆ ಸೊಪ್ಪು100ಕ್ಕೆ -200 ರೂ.
  • ಮೆಂತೆಸೊಪ್ಪು100ಕ್ಕೆ -200 ರೂ.
  • ಪಾಲಕ್ ಸೊಪ್ಪು-100ಕ್ಕೆ 100 ರೂ.
  • ಪುದಿನಸೊಪ್ಪು100ಕ್ಕೆ - 160 ರೂ.

ದಾವಣಗೆರೆ ತರಕಾರಿ ಇಂದಿನ ದರ (ಕೆ.ಜಿಗೆ):

  • ಟೊಮೆಟೋ- 19ರೂ.
  • ಬೀನ್ಸ್- 50 ರೂ.
  • ದಪ್ಪ ಮೆಣಸಿನ ಕಾಯಿ-45 ರೂ.
  • ಎಲೆಕೋಸು- 20ರೂ.
  • ಕಡ್ಡಿ ಮೆಣಸಿನಕಾಯಿ- 30ರೂ.
  • ಬೀಟ್ ರೂಟ್-22ರೂ.
  • ಬೆಂಡೆಕಾಯಿ-20ರೂ.
  • ಹೀರೆಕಾಯಿ- 15ರೂ.
  • ಹಾಗಲಕಾಯಿ- 28ರೂ.
  • ಚವಳಿಕಾಯಿ-30ರೂ.
  • ತೊಂಡೆಕಾಯಿ- 30ರೂ.
  • ಸೌತೆಕಾಯಿ-19ರೂ.
  • ಕ್ಯಾರೆಟ್-55ರೂ.
  • ಬಣ್ಣದ ಸೌತೆ- 06ರೂ.
  • ನವಿಲುಕೋಸು- 25ರೂ.
  • ಮೂಲಂಗಿ- 22ರೂ.
  • ದೊಡ್ಡ ಈರುಳ್ಳಿ-23ರೂ.
  • ನುಗ್ಗೆಕಾಯಿ- 40ರೂ.
  • ನಿಂಬೆಹಣ್ಣು 100 ಕ್ಕೆ 300 ರೂ.
  • ಬದನೆಕಾಯಿ-15ರೂ.
  • ಕುಂಬಳಕಾಯಿ-12ರೂ.
  • ಬೆಳ್ಳುಳ್ಳಿ-20 ರಿಂದ 30 ರೂ.
  • ಸೀಮೆ ಬದನೆಕಾಯಿ- 20ರೂ.
  • ಆಲೂಗೆಡ್ಡೆ-23ರೂ.
  • ಹೂಕೋಸು- 15ರೂ.
  • ಹಸಿಶುಂಠಿ-22ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ 42ರೂ.
  • ಟೊಮೆಟೋ 10ರೂ.
  • ಬೆಂಡೆಕಾಯಿ 10ರೂ.
  • ಸೌತೆಕಾಯಿ 13ರೂ.
  • ಗುಂಡು ಬದನೆ 10ರೂ.
  • ಕುಂಬಳಕಾಯಿ 8ರೂ.
  • ಹೀರೆಕಾಯಿ 16ರೂ.
  • ಪಡವಲಕಾಯಿ 15ರೂ.
  • ತೊಂಡೆಕಾಯಿ 26ರೂ.
  • ಹಾಗಲಕಾಯಿ 18ರೂ.
  • ದಪ್ಪ ಮೆಣಸು 36ರೂ.
  • ಸೋರೆಕಾಯಿ 8ರೂ.
  • ಬದನೆಕಾಯಿ ವೈಟ್ 10ರೂ.
  • ಕೋಸು 16ರೂ.
  • ಸೀಮೆಬದನೆ 16ರೂ.
  • ಬಜ್ಜಿ ಮೆಣಸಿನಕಾಯಿ 50ರೂ.
  • ಮೆಣಸಿನಕಾಯಿ 25ರೂ.
  • ಕಾಲಿಪ್ಲವರ್ 16ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ 40ರೂ.
  • ಎಲೆಕೋಸು 25ರೂ.
  • ಬೀಟ್​ರೂಟ್ 45 ರೂ.
  • ಸೋರೆಕಾಯಿ 30ರೂ.
  • ಬದನೆಕಾಯಿ 40ರೂ.
  • ಅವರೆಕಾಯಿ 40ರೂ.
  • ಕ್ಯಾಬೇಜ್ 30ರೂ.
  • ಕ್ಯಾಪ್ಸಿಕಂ 55ರೂ.
  • ಕ್ಯಾರೆಟ್ 50ರೂ.
  • ಹಸಿ ಮೆಣಸಿನಕಾಯಿ 50ರೂ.
  • ಈರುಳ್ಳಿ 25ರೂ.
  • ಮೂಲಂಗಿ 30ರೂ.
  • ಟೊಮೆಟೋ 20ರೂ.
  • ಬೆಂಡೆಕಾಯಿ 20ರೂ.
  • ಹೀರೆಕಾಯಿ-40ರೂ.
  • ಹಾಗಲಕಾಯಿ-38 ರೂ.
  • ಎಳೆ ಸೌತೆ-16 ರೂ.
  • ತೊಂಡೆಕಾಯಿ-20ರೂ.
  • ನವಿಲುಕೋಸು-50 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-35ರೂ.
  • ಕುಂಬಳಕಾಯಿ-15-30ರೂ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.