ನವದೆಹಲಿ: ದೇಶಾದ್ಯಂತ 73ನೇ ಗಣತಂತ್ರ ದಿನಾಚರಣೆ ಅಂಗವಾಗಿ ಸರ್ಕಾರಿ ಕಟ್ಟಡಗಳು, ಸೇತುವೆ ಅಣೆಕಟ್ಟು, ತ್ರಿವರ್ಣ ಸೇರಿದಂತೆ ವಿದ್ಯುತ್ ದೀಪಾಲಂಕಾರದಿಂದ ನೋಡುಗರನ್ನು ಸೆಳೆಯುತ್ತಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಗಣರಾಜ್ಯೋತ್ಸವ ಆಚರಣೆಗಾಗಿ ದೋಡಾದ ಗಣಪತ್ ಸೇತುವೆ, ಜಮ್ಮುವಿನ ತಾವಿ ರೈಲು ನಿಲ್ದಾಣ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ಗುಜರಾತ್ನ ರಾಜ್‌ಕೋಟ್‌ನಲ್ಲೂ ಕೂಡ ವಿವಿಧ ಸರ್ಕಾರಿ ಕಟ್ಟಡಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪಶ್ಚಿಮ ಬಂಗಾಳದಲ್ಲಿ ರಾಜಭವನ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೋಲ್ಕತ್ತಾದ ಹಳೆಯ ಟೆಲಿಗ್ರಾಫ್ ಕಚೇರಿಗಳು ತ್ರಿವರ್ಣಗಳಿಂದ ಪ್ರಕಾಶಿಸುತ್ತಿವೆ. ತಮಿಳುನಾಡಿನ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಮತ್ತು ಚೆನ್ನೈ ರೈಲು ನಿಲ್ದಾಣಗಳು ತ್ರಿವರ್ಣದಲ್ಲಿ ಕಂಗೊಳಿಸುತ್ತಿವೆ.
-
#WATCH मध्य प्रदेश: 73वें गणतंत्र दिवस की पूर्व संध्या पर मध्य प्रदेश विधानसभा को रंग बिरंगी लाइटों से सजाया गया। #RepublicDay pic.twitter.com/U8T5S1G1tD
— ANI_HindiNews (@AHindinews) January 25, 2022 " class="align-text-top noRightClick twitterSection" data="
">#WATCH मध्य प्रदेश: 73वें गणतंत्र दिवस की पूर्व संध्या पर मध्य प्रदेश विधानसभा को रंग बिरंगी लाइटों से सजाया गया। #RepublicDay pic.twitter.com/U8T5S1G1tD
— ANI_HindiNews (@AHindinews) January 25, 2022#WATCH मध्य प्रदेश: 73वें गणतंत्र दिवस की पूर्व संध्या पर मध्य प्रदेश विधानसभा को रंग बिरंगी लाइटों से सजाया गया। #RepublicDay pic.twitter.com/U8T5S1G1tD
— ANI_HindiNews (@AHindinews) January 25, 2022
ಇದನ್ನೂ ಓದಿ: 73ನೇ ಗಣತಂತ್ರ ದಿನದ ಸಂಭ್ರಮ... ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ