ETV Bharat / bharat

'ಹರಿದ ಜೀನ್ಸ್' ಹೇಳಿಕೆ: ದೆಹಲಿಗೆ ಹಾರಿದ ಉತ್ತರಾಖಂಡ ಸಿಎಂ

ಬಿಜೆಪಿ ಮುಖ್ಯಸ್ಥರ ಕರೆ ಹಿನ್ನೆಲೆಯಲ್ಲಿ ರಾವತ್ ಇಂದು ದೆಹಲಿಗೆ ತೆರಳಿದ್ದಾರೆ. ಇವರ 'ಹರಿದ ಜೀನ್ಸ್'​ ಬಗೆಗಿನ ವಿವಾದಿತ ಹೇಳಿಕೆ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ.

Uttarakhand CM Tirath Singh Rawat to meet BJP President JP Nadda in Delhi
ಉತ್ತರಾಖಂಡ ಮುಖ್ಯಮಂತ್ರಿ ತಿರತ್​ ​​ಸಿಂಗ್ ರಾವತ್
author img

By

Published : Mar 19, 2021, 3:25 PM IST

ಡೆಹ್ರಾಡೂನ್: ಹರಿದ ಜೀನ್ಸ್ ಹೇಳಿಕೆ ಸಂಬಂಧ ದೇಶದಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಉತ್ತರಾಖಂಡ ಮುಖ್ಯಮಂತ್ರಿ ತಿರತ್​ ​​ಸಿಂಗ್ ರಾವತ್ ಅವರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ.

ಇದನ್ನೂ ಓದಿ: ಹರಿದ ಜೀನ್ಸ್ ಬಗ್ಗೆ ಸಿಎಂ ಟೀಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ​ಆಕ್ರೋಶ

ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾವತ್ ಅವರಿಂದ ವಿವರಣೆಯನ್ನು ಪಡೆಯಬಹುದು ಎಂದು ತಿಳಿದುಬಂದಿದೆ. ಬಿಜೆಪಿ ಮುಖ್ಯಸ್ಥರ ದೂರವಾಣಿ ಕರೆಯ ಹಿನ್ನೆಲೆಯಲ್ಲಿ ಅವರು ದೇಶದ ರಾಜಧಾನಿಗೆ ತೆರಳಿದ್ದಾರೆ. ಮಾರ್ಚ್ 10 ರಂದು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ವಿವಾದಾತ್ಮಕ ವಿಷಯಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: 'ಮಹಿಳೆಯರ ಮೇಲಾಗುವ ದೌರ್ಜನ್ಯ ಪ್ರೋತ್ಸಾಹಿಸುವ ಕೆಟ್ಟ ಮನಸ್ಥಿತಿ': ರಾವತ್ ವಿರುದ್ಧ ಜಯಾ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.