ETV Bharat / bharat

ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅನುಮೋದನೆ - ಮತಾಂತರ ನಿಷೇಧ ಕಾನೂನು

ರಾಜ್ಯಪಾಲರಾಗಿರುವ ಆನಂದಿಬೆನ್ ಪಟೇಲ್ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಲವ್​​​​ ಜಿಹಾದ್​ ವಿರುದ್ಧ ಶೀಘ್ರ ಕಾನೂನು ತರಲಿದ್ದೇವೆ ಎಂದು ಹಿಂದೆಯೇ ಘೋಷಿಸಿದ್ದರು. ಅಲ್ಲದೇ ವಿವಾಹಕ್ಕಾಗಿ ಮಾತ್ರ ಇನ್ನೊಂದು ಧರ್ಮಕ್ಕೆ ಮತಾಂತರವಾಗುವುದನ್ನು ವಿರೋಧಿಸಿದ್ದರು.

Yogi adityanath
ಯೋಗಿ ಆದಿತ್ಯನಾಥ್
author img

By

Published : Nov 28, 2020, 10:56 AM IST

ಲಖನೌ (ಉತ್ತರ ಪ್ರದೇಶ): ಕಾನೂನು ಬಾಹಿರ ಮತಾಂತರ ಸಂಬಂಧ ಉತ್ತರ ಪ್ರದೇಶದಲ್ಲಿ ಹೊಸದಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಿದ್ದರು. ಈ ಹಿನ್ನೆಲೆ ರಾಜ್ಯಪಾಲರು ನೂತನ ಮತಾಂತರ ನಿಷೇಧ 2020 ಮಸೂದೆಗೆ ಅನುಮೋದನೆ ನೀಡಿದ್ದಾರೆ.

ರಾಜ್ಯಪಾಲರಾಗಿರುವ ಆನಂದಿಬೆನ್ ಪಟೇಲ್ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಲವ್​​​​ ಜಿಹಾದ್​ ವಿರುದ್ಧ ಶೀಘ್ರ ಕಾನೂನು ತರಲಿದ್ದೇವೆ ಎಂದು ಹಿಂದೆಯೇ ಘೋಷಿಸಿದ್ದರು. ಅಲ್ಲದೆ ವಿವಾಹಕ್ಕಾಗಿ ಮಾತ್ರ ಇನ್ನೊಂದು ಧರ್ಮಕ್ಕೆ ಮತಾಂತರವಾಗುವುದನ್ನು ವಿರೋಧಿಸಿದ್ದರು.

ಇದನ್ನೂ ಓದಿ:ಯೋಗಿ ಸರ್ಕಾರದಿಂದ ಲವ್ ಜಿಹಾದ್ ವಿರುದ್ಧ 'ವಿಧಿ ವಿರುಧ್ ಧರ್ಮಾಂತರನ್' ಸುಗ್ರೀವಾಜ್ಞೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.