ETV Bharat / bharat

ಆಕ್ಸಿಜನ್​ಗಾಗಿ ಅರಳಿ ಮರದ ಕೆಳಗೆ ಮಲಗಿದ ಜನ! - ಪೀಪಲ್​ ಟ್ರೀ

ಉಸಿರಾಟದ ತೊಂದರೆ ಅನುಭವಿಸುತ್ತಿರುವ ಉತ್ತರಪ್ರದೇಶದ ಶಹಜಹಾನ್​ಪುರದ ಜನ, ಇಲ್ಲಿನ ಅರಳಿ ಮರ( ಪೀಪಲ್​ ಟ್ರೀ)ದ ಕೆಳಗೆ ಬಂದು ಮಲಗುತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.

tree
tree
author img

By

Published : May 3, 2021, 3:07 PM IST

Updated : May 3, 2021, 3:24 PM IST

ಶಹಜಹಾನ್​ಪುರ/ಉತ್ತರಪ್ರದೇಶ: ದೇಶದಲ್ಲಿ ಕೋವಿಡ್​ 2ನೇ ಅಲೆಯ ಅಬ್ಬರಕ್ಕೆ ವೈದ್ಯಕೀಯ ಆಕ್ಸಿಜನ್​ ಕೊರತೆಯುಂಟಾಗಿ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ.

ಈ ಮಧ್ಯೆ ಉತ್ತರ ಪ್ರದೇಶದ ಶಹಜಹಾನ್​​ಪುರ ಜಿಲ್ಲೆಯಲ್ಲಿ ಅರಳಿ ಮರ ಸಾಕಷ್ಟು ಸುದ್ದಿಯಲ್ಲಿದೆ. ಏಕೆಂದರೆ ಉಸಿರಾಟದ ತೊಂದರೆ ಎದುರಿಸುತ್ತಿರುವ ಜನರು ಮತ್ತು ಆಸ್ಪತ್ರೆಗಳಲ್ಲಿ ದಾಖಲಾಗಲು ಸಾಧ್ಯವಾಗದ ಜನರು ಈಗ ಅರಳಿ ಮರದ ಕೆಳಗೆ ಮಲಗಿದ್ದಾರೆ.

ಆಕ್ಸಿಜನ್​ಗಾಗಿ ಅರಳಿ ಮರದ ಕೆಳಗೆ ಮಲಗಿದ ಜನ!

ಜಿಲ್ಲೆಯ ಎರಡು ಕುಟುಂಬಗಳ ಒಟ್ಟು 6 ಮಂದಿ ಈ ರೀತಿ ಅರಳಿಮರದ ಕೆಳಗೆ ಬಂದು ಮಲಗಿದ್ದು, ಅರಳಿ ಮರದ ಆಮ್ಲಜನಕವನ್ನು ನೀಡುತ್ತದೆ ಹೀಗಾಗಿ ಈ ರೀತಿ ಮಲಗಿರುವುದಾಗಿ ಹೇಳುತ್ತಾರೆ.

Last Updated : May 3, 2021, 3:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.