ETV Bharat / bharat

ಸೆಕ್ಷನ್ 144 ಉಲ್ಲಂಘನೆ ಪ್ರಕರಣ : ಕೋರ್ಟ್​ಗೆ ಶರಣಾಗಿ ಜಾಮೀನು ಪಡೆದ ಕೇಂದ್ರ ಸಚಿವ

2014ರ ಲೋಕಸಭೆ ಚುನಾವಣೆ ವೇಳೆ ಸೆಕ್ಷನ್ 144 ಉಲ್ಲಂಘನೆ ಪ್ರಕರಣದಲ್ಲಿ ಕೇಂದ್ರ ಸಚಿವ ಆರ್​.ಕೆ ಸಿಂಗ್​ಗೆ ಜಾಮೀನು ಮಂಜೂರಾಗಿದೆ..

bail granted to Union Minister RK Singh  Union Minister RK Singh surrendered in Arrah  RK Singh bail granted  etv bharat bihar news  ಕೇಂದ್ರ ಸಚಿವ ಆರ್​ಕೆ ಸಿಂಗ್​ಗೆ ಜಾಮೀನು ಮಂಜೂರು  ಭೋಜ್​ಪುರ ಕೋರ್ಟ್​ಗೆ ಶರಣಾದ ಆರ್​ಕೆ ಸಿಂಗ್​ ಆರ್​ಕೆ ಸಿಂಗ್​ಗೆ ಜಾಮೀನು ಮಂಜೂರು ಮಾಡಿದ ಬಿಹಾರ ನ್ಯಾಯಾಲಯ  ಈಟಿವಿ ಭಾರತ ಬಿಹಾರ್​ ಸುದ್ದಿ
ಕೋರ್ಟ್​ಗೆ ಶರಣಾಗಿ ಜಾಮೀನು ಪಡೆದ ಕೇಂದ್ರ ಸಚಿವ
author img

By

Published : Apr 11, 2022, 2:01 PM IST

ಭೋಜ್‌ಪುರ : ಕೇಂದ್ರ ಸಚಿವ ಆರ್‌ಕೆ ಸಿಂಗ್ ಸೋಮವಾರ ಅರ್ರಾ ನ್ಯಾಯಾಲಯಕ್ಕೆ ಶರಣಾಗಿ ಐದು ಸಾವಿರ ಮೊತ್ತದ ಜಾಮೀನು ಪಡೆದು ಹೊರ ಬಂದಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಓದಿ: ಚೀನಾ, ಪಾಕಿಸ್ತಾನದಿಂದ ಭಾರತಕ್ಕೆ ವಿದ್ಯುತ್​ ಉಪಕರಣಗಳ ಆಮದು ಸ್ಥಗಿತ: ಆರ್.ಕೆ.ಸಿಂಗ್

ಏಪ್ರಿಲ್ 4ರಂದು ವಕೀಲ ಅಭಿಮನ್ಯು ಸಿಂಗ್ ಮರಣದ ನಂತರ ಜಾಮೀನು ರದ್ದು ಆಗಿತ್ತು. ಇದಾದ ಬಳಿಕ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.