ETV Bharat / bharat

ಪಾಲ್ಘರ್‌ನಲ್ಲಿ ದ್ವಿಚಕ್ರವಾಹನಗಳ ನಡುವೆ ಅಪಘಾತ: CCTV ದೃಶ್ಯದಲ್ಲಿ ಸೆರೆ - ವಸಾಯಿಯ ಅಕಟಾನ್ ಗ್ರಾಮದ ಚೌಕ್‌

ಎರಡೂ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಗಳು ಡಿಕ್ಕಿ ಹೊಡೆದಿದ್ದು, ಬೈಕ್ ಮೇಲೆ ಇದ್ದವರು ರಸ್ತೆ ಬದಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.

Two-wheeler accident in Palghar captured on CCTV
ಪಾಲ್ಘರ್‌ನಲ್ಲಿ ದ್ವಿಚಕ್ರವಾಹನಗಳ ನಡುವೆ ಅಪಘಾತ
author img

By

Published : Dec 16, 2021, 3:13 PM IST

Updated : Dec 16, 2021, 3:28 PM IST

ವಸಾಯಿ (ಮಹಾರಾಷ್ಟ್ರ): ವಸಾಯಿಯ ಅಕಟಾನ್ ಗ್ರಾಮದ ಚೌಕ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎರಡೂ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಗಳು ಡಿಕ್ಕಿ ಹೊಡೆದಿದ್ದು, ಬೈಕ್ ಮೇಲೆ ಇದ್ದವರು ರಸ್ತೆ ಬದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಪ್ರೇಯಸಿಗೆ ಗಿಫ್ಟ್​​ ನೀಡಲು ಚಿನ್ನದ ಉಂಗುರ ಕದ್ದ ಪ್ರೇಮಿ.. ಸಿಸಿಟಿವಿಯಲ್ಲಿ ಭಾವಿ ವೈದ್ಯನ ಕೈಚಳಕ ಸೆರೆ

ಪಾಲ್ಘರ್‌ನಲ್ಲಿ ದ್ವಿಚಕ್ರವಾಹನಗಳ ನಡುವೆ ಅಪಘಾತ

ಅದೃಷ್ಟವಶಾತ್ ಈ ಅವಘಡದಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಬೈಕ್ ನಲ್ಲಿದ್ದ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದ ಭೀಕರ ದೃಶ್ಯ ರಸ್ತೆ ಬದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ತಡೆಯಲು ರಸ್ತೆಗಳಿಗೆ ವೇಗ ನಿಯಂತ್ರಣಗಳನ್ನು ಹಾಕಬೇಕು ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದ್ದಾರೆ. ಆದರೆ, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

Last Updated : Dec 16, 2021, 3:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.