ETV Bharat / bharat

ಕದನ ವಿರಾಮ ಉಲ್ಲಂಘನೆ : ವಿಜಯ ದಿನದಂದೇ ಇಬ್ಬರು ಪಾಕ್​ ಸೈನಿಕರನ್ನ ಬೇಟೆಯಾಡಿದ ಯೋಧರು - ಇಬ್ಬರು ಪಾಕಿಸ್ತಾನ ಸೇನಾ ಸೈನಿಕರನ್ನ ಹೊಡೆದುರುಳಿಸಿದ ಭಾರತೀಯ ಸೇನೆ

ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದ ಪ್ರತೀಕಾರವಾಗಿ, ಇಂದು ಭಾರತೀಯ ಸೈನಿಕರು ಇಬ್ಬರು ಪಾಕಿಸ್ತಾನದ ಸೈನಿಕರನ್ನ ನೌಶೇರಾ ವಲಯದಲ್ಲಿ ಹೊಡೆದುರುಳಿಸಿದ್ದಾರೆ.

Indian Army
ಭಾರತೀಯ ಸೇನೆ
author img

By

Published : Dec 16, 2020, 11:10 AM IST

ನವದೆಹಲಿ : ನಿನ್ನೆ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದ ಪ್ರತೀಕಾರವಾಗಿ, ಇಂದು ಭಾರತೀಯ ಯೋಧರು ಪರಾಕ್ರಮ ಮೆರೆದಿದ್ದಾರೆ.

ಇಬ್ಬರು ಪಾಕ್ ಸೈನಿಕರನ್ನ ನೌಶೇರಾ ವಲಯದಲ್ಲಿ ಹೊಡೆದುರುಳಿಸುವ ಮೂಲಕ ವಿಜಯ ದಿನದಂದೇ ವೈರಿ ರಾಷ್ಟ್ರಕ್ಕೆ ದಿಟ್ಟ ಉತ್ತರವನ್ನು ರವಾನಿಸಿದ್ದಾರೆ.

ಓದಿ :ದೇಶದಲ್ಲಿ 26 ಸಾವಿರ ಹೊಸ ಸೋಂಕಿತರು ಪತ್ತೆ; ಉತ್ತರಾಖಂಡದ ಆರೋಗ್ಯ ಕಾರ್ಯದರ್ಶಿಗೆ ಕೊರೊನಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.