ETV Bharat / bharat

ಅಗಲಿದ ಬಾಲಿವುಡ್ ನಟ ದಿಲೀಪ್ ಕುಮಾರ್: ಪ್ರಧಾನಿ, ಅಮಿತಾಬ್​ ಸೇರಿ ದೇಶದ ಗಣ್ಯರಿಂದ ಕಂಬನಿ

ಬಾಲಿವುಡ್ ನಟ ದಿಲೀಪ್ ಕುಮಾರ್ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಇನ್ನು ಇವರ ನಿಧನಕ್ಕೆ ಬಾಲಿವುಡ್​ ಗಣ್ಯರು ಸಂತಾಪ ಸೂಚಿಸಿದ್ದಾರೆ.

'Tragedy King'
ಗಣ್ಯರಿಂದ ಸಂತಾಪ ಸಲ್ಲಿಕೆ
author img

By

Published : Jul 7, 2021, 11:19 AM IST

ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಇಂದು ಬೆಳಗ್ಗೆ 7.30ರ ಸುಮಾರಿಗೆ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳ ಹಿಂದೆ ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ನಿಧನಕ್ಕೆ, ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಬಾಲಿವುಡ್​ ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, "ದಿಲೀಪ್ ಸಾಬ್ ಸ್ವತಃ ಉದಯೋನ್ಮುಖ ಭಾರತದ ಇತಿಹಾಸವನ್ನು ಸಂಕ್ಷಿಪ್ತಗೊಳಿಸಿದ್ದಾರೆ. ಅವರು ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ಬದುಕುತ್ತಾರೆ" ಎಂದು ಸಂತಾಪ ಸೂಚಿಸಿದ್ದಾರೆ.

  • Dilip Kumar summarised in himself a history of emerging India. The thespian’s charm transcended all boundaries, and he was loved across the subcontinent. With his demise, an era ends. Dilip Saab will live forever in the heart of India. Condolences to family and countless fans.

    — President of India (@rashtrapatibhvn) July 7, 2021 " class="align-text-top noRightClick twitterSection" data=" ">

ಹಿರಿಯ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, "ಅವರನ್ನು ಸಿನಿಮೀಯ ದಂತಕಥೆಯೆಂದು ಸ್ಮರಿಸಲಾಗುವುದು. ಅವರು ಸಾಟಿಯಿಲ್ಲದ ತೇಜಸ್ಸು. ಈ ಕಾರಣದಿಂದಾಗಿ ತಲೆಮಾರುಗಳ ಪ್ರೇಕ್ಷಕರು ಅವರ ನಟನೆಗೆ ಮನಸೋತಿದ್ದಾರೆ. ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತಿಗೆ ನಷ್ಟವಾಗಿದೆ" ಎಂದು ಕಂಬನಿ ಮಿಡಿದಿದ್ದಾರೆ.

  • Dilip Kumar Ji will be remembered as a cinematic legend. He was blessed with unparalleled brilliance, due to which audiences across generations were enthralled. His passing away is a loss to our cultural world. Condolences to his family, friends and innumerable admirers. RIP.

    — Narendra Modi (@narendramodi) July 7, 2021 " class="align-text-top noRightClick twitterSection" data=" ">

ಹಿರಿಯ ನಟ ದಿಲೀಪ್ ಕುಮಾರ್ ಅವರ ನಿಧನದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಹ ಮಾತನಾಡಿದ್ದಾರೆ. "ಬಾಲಿವುಡ್​ನ ಒಂದು ಅಧ್ಯಾಯ ಅಂತ್ಯ" ಎಂದು ದುಃಖ ವ್ಯಕ್ತಪಡಿಸಿದ್ದಾರೆ.

  • हिंदी फ़िल्म जगत के मशहूर अभिनेता दिलीप कुमार जी का चले जाना बॉलीवुड के एक अध्याय की समाप्ति है। युसुफ़ साहब का शानदार अभिनय कला जगत में एक विश्वविद्यालय के समान था। वो हम सबके दिलों में ज़िंदा रहेंगे। ईश्वर दिवंगत आत्मा को अपने श्री चरणों में स्थान दें।

    विनम्र श्रद्धांजलि pic.twitter.com/PEUlqSYk3i

    — Arvind Kejriwal (@ArvindKejriwal) July 7, 2021 " class="align-text-top noRightClick twitterSection" data=" ">

ಬಾಲಿವುಡ್​ ಬಿಗ್​ಬಿ ಅಮಿತಾಬ್​ ಬಚ್ಚನ್​ ಸಹ ಟ್ವೀಟ್​ ಮಾಡಿದ್ದು, " ಭಾರತೀಯ ಚಿತ್ರರಂಗದ ಇತಿಹಾಸವನ್ನು ಬರೆಯುವಾಗಲೆಲ್ಲಾ 'ದಿಲೀಪ್ ಕುಮಾರ್ ಅವರು ಮೊದಲಿಗರಾಗಿರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ದುಃಖಿತರಾಗಿದ್ದಾರೆ.

ಹಿರಿಯ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. "ದಿಲೀಪ್ ಕುಮಾರ್ ಜಿ ಅವರನ್ನು ಕಳೆದುಕೊಂಡ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಾಂತ್ವನ ತಿಳಿಸುತ್ತೇನೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಸಾಧಾರಣ ಕೊಡುಗೆ ಮುಂದಿನ ಪೀಳಿಗೆಗೆ ಸಹಾಯಕ" ಎಂದು ಹೇಳಿದ್ದಾರೆ.

  • My heartfelt condolences to the family, friends & fans of Dilip Kumar ji.

    His extraordinary contribution to Indian cinema will be remembered for generations to come. pic.twitter.com/H8NDxLU630

    — Rahul Gandhi (@RahulGandhi) July 7, 2021 " class="align-text-top noRightClick twitterSection" data=" ">

ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. "ಜಗತ್ತಿಗೆ ಇನ್ನೂ ಅನೇಕರು ವೀರರಾಗಬಹುದು. ಆದರೆ ನಮಗೆ ಇವರೇ ಹೀರೋ. ದಿಲೀಪ್ ಕುಮಾರ್ ಸರ್ ಅವರು ಭಾರತೀಯ ಚಿತ್ರರಂಗದ ಸಂಪೂರ್ಣ ಯುಗವನ್ನು ಕಂಡಿದ್ದಾರೆ. ಓಂ ಶಾಂತಿ" ಎಂದಿದ್ದಾರೆ.

  • To the world many others may be heroes. To us actors, he was The Hero. #DilipKumar Sir has taken an entire era of Indian cinema away with him.
    My thoughts and prayers are with his family. Om Shanti 🙏🏻 pic.twitter.com/dVwV7CUfxh

    — Akshay Kumar (@akshaykumar) July 7, 2021 " class="align-text-top noRightClick twitterSection" data=" ">

"ದಂತಕಥೆಯೊಂದಿಗೆ ಅನೇಕ ಕ್ಷಣಗಳನ್ನು ಹಂಚಿಕೊಂಡಿದ್ದೇನೆ. ಆದರೆ ಅವರ ನಿಧನ ನನಗೆ ಆಘಾತವನ್ನುಂಟು ಮಾಡಿದೆ" ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.