ETV Bharat / bharat

ಪುಲ್ವಾಮಾದಲ್ಲಿ ಬೆಳ್ಳಂಬೆಳಗ್ಗೆ ಎನ್​ಕೌಂಟರ್​ ಸೇರಿದಂತೆ ಟಾಪ್​ 10 ನ್ಯೂಸ್​ @ 9 AM - ಈ ಹೊತ್ತಿನ ಪ್ರಮುಖ ಸುದ್ದಿ

ಈ ಹೊತ್ತಿನ ಹತ್ತು ಮಹತ್ವದ ಸುದ್ದಿಗಳು ಹೀಗಿವೆ..

top ten news at nine am
ಟಾಪ್​ 10 ನ್ಯೂಸ್​ @ 9 AM
author img

By

Published : Jan 5, 2022, 9:00 AM IST

ಪುಲ್ವಾಮಾದಲ್ಲಿ ಉಗ್ರರು - ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭ

  • ಈಶಾನ್ಯದಲ್ಲಿ ನಡುಗಿದ ಭೂಮಿ

ಸಿಕ್ಕಿಂನಲ್ಲಿ ಲಘು ಭೂಕಂಪ.. 3.7 ರಷ್ಟು ತೀವ್ರತೆ ದಾಖಲು

  • ಉಗ್ರರ ಸಂಪರ್ಕದಲ್ಲಿ ಯುವಜನತೆ

ಐಎಸ್ ಸಂಪರ್ಕದಲ್ಲಿ ಯುವಕ-ಯುವತಿಯರು..ದೇಶ ವಿರೋಧಿ ಚಟುವಟಿಕೆಯ ತಾಣವಾಗುತ್ತಿದೆಯಾ ಕಾಶ್ಮೀರ, ಮಂಗಳೂರು, ಬೆಂಗಳೂರು!

  • ಗರ್ಭೀಣಿ ಚಿಕಿತ್ಸೆಗೆ ಹೊತ್ತೊಯ್ದ ಜನ

ಹದಗೆಟ್ಟ ‘ಸರ್ಕಾರ’ದ ರಸ್ತೆಗಳು.. ತುಂಬು ಗರ್ಭಿಣಿಯನ್ನ ಹೆರಿಗೆಗಾಗಿ ಮಂಚದ ಮೇಲೆಯೇ ಆಸ್ಪತ್ರೆಗೆ ಹೊತ್ತೊಯ್ದ ಗ್ರಾಮಸ್ಥರು

  • RBIಗೆ ಹೊಸ ನಿರ್ದೇಶಕರು

ಆರ್​​​ಬಿಐಗೆ ಹೊಸ ಕಾರ್ಯಕಾರಿ ನಿರ್ದೇಶಕರ ನೇಮಕ: ಆ ಹೊಸ ಮುಖಗಳ್ಯಾರು?

  • ಶಾರ್ದೂಲ್​ ನೂತನ ದಾಖಲೆ

ಹರಿಣಗಳ ನಾಡಿನಲ್ಲಿ 7 ವಿಕೆಟ್​ ಪಡೆದ ಏಷ್ಯಾದ ಮೊದಲ ವೇಗಿ ಶಾರ್ದೂಲ್​ ಠಾಕೂರ್​

  • ಮಾಕ್ಸ್​ವೆಲ್​ಗೆ ಕೊರೊನಾ ದೃಢ

BBL: ಮೆಲ್ಬೋರ್ನ್ ಸ್ಟಾರ್ಸ್ ನಾಯಕ ಮ್ಯಾಕ್ಸ್‌ವೆಲ್​ಗೆ ತಗುಲಿದ ಕೋವಿಡ್​​

  • ಕಿವೀಸ್​ಗೆ ಟೈಗರ್ಸ್​ ಶಾಕ್​​

ತವರಿನಲ್ಲೇ ನ್ಯೂಜಿಲ್ಯಾಂಡ್​ಗೆ ಮರ್ಮಾಘಾತ: ಕಿವೀಸ್​ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಗೆದ್ದ ಬಾಂಗ್ಲಾದೇಶ!

  • ರಾಜ್ಯದಲ್ಲಿ​ ಟಫ್​ ರೂಲ್ಸ್

ಮಾಲ್​, ಸಿನಿಮಾ ಮಂದಿರಕ್ಕೆ ಶೇ.50ರಷ್ಟು ಮಿತಿ... ಸರ್ಕಾರದ ಕೈಗೊಂಡ ಕ್ರಮಗಳ ವಿವರ ಇಲ್ಲಿದೆ

  • ಕೋವಿಡ್​​ ಪರಿಹಾರ ನಿರಾಕರಣೆ

ಕೋವಿಡ್​ನಿಂದ ಮೃತಪಟ್ಟ ಕುಟುಂಬಸ್ಥರ ಖಾತೆಗೆ ಪರಿಹಾರ ಮೊತ್ತ; ನಮಗೆ ಬೇಡವೆಂದ 825 ಕುಟುಂಬ!

  • ಪುಲ್ವಾಮಾ ಎನ್​ಕೌಂಟರ್​​

ಪುಲ್ವಾಮಾದಲ್ಲಿ ಉಗ್ರರು - ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭ

  • ಈಶಾನ್ಯದಲ್ಲಿ ನಡುಗಿದ ಭೂಮಿ

ಸಿಕ್ಕಿಂನಲ್ಲಿ ಲಘು ಭೂಕಂಪ.. 3.7 ರಷ್ಟು ತೀವ್ರತೆ ದಾಖಲು

  • ಉಗ್ರರ ಸಂಪರ್ಕದಲ್ಲಿ ಯುವಜನತೆ

ಐಎಸ್ ಸಂಪರ್ಕದಲ್ಲಿ ಯುವಕ-ಯುವತಿಯರು..ದೇಶ ವಿರೋಧಿ ಚಟುವಟಿಕೆಯ ತಾಣವಾಗುತ್ತಿದೆಯಾ ಕಾಶ್ಮೀರ, ಮಂಗಳೂರು, ಬೆಂಗಳೂರು!

  • ಗರ್ಭೀಣಿ ಚಿಕಿತ್ಸೆಗೆ ಹೊತ್ತೊಯ್ದ ಜನ

ಹದಗೆಟ್ಟ ‘ಸರ್ಕಾರ’ದ ರಸ್ತೆಗಳು.. ತುಂಬು ಗರ್ಭಿಣಿಯನ್ನ ಹೆರಿಗೆಗಾಗಿ ಮಂಚದ ಮೇಲೆಯೇ ಆಸ್ಪತ್ರೆಗೆ ಹೊತ್ತೊಯ್ದ ಗ್ರಾಮಸ್ಥರು

  • RBIಗೆ ಹೊಸ ನಿರ್ದೇಶಕರು

ಆರ್​​​ಬಿಐಗೆ ಹೊಸ ಕಾರ್ಯಕಾರಿ ನಿರ್ದೇಶಕರ ನೇಮಕ: ಆ ಹೊಸ ಮುಖಗಳ್ಯಾರು?

  • ಶಾರ್ದೂಲ್​ ನೂತನ ದಾಖಲೆ

ಹರಿಣಗಳ ನಾಡಿನಲ್ಲಿ 7 ವಿಕೆಟ್​ ಪಡೆದ ಏಷ್ಯಾದ ಮೊದಲ ವೇಗಿ ಶಾರ್ದೂಲ್​ ಠಾಕೂರ್​

  • ಮಾಕ್ಸ್​ವೆಲ್​ಗೆ ಕೊರೊನಾ ದೃಢ

BBL: ಮೆಲ್ಬೋರ್ನ್ ಸ್ಟಾರ್ಸ್ ನಾಯಕ ಮ್ಯಾಕ್ಸ್‌ವೆಲ್​ಗೆ ತಗುಲಿದ ಕೋವಿಡ್​​

  • ಕಿವೀಸ್​ಗೆ ಟೈಗರ್ಸ್​ ಶಾಕ್​​

ತವರಿನಲ್ಲೇ ನ್ಯೂಜಿಲ್ಯಾಂಡ್​ಗೆ ಮರ್ಮಾಘಾತ: ಕಿವೀಸ್​ ನೆಲದಲ್ಲಿ ಐತಿಹಾಸಿಕ ಟೆಸ್ಟ್​ ಗೆದ್ದ ಬಾಂಗ್ಲಾದೇಶ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.