ETV Bharat / bharat

ಟಾಪ್​ 10 ನ್ಯೂಸ್​ @ 5 PM

author img

By

Published : Dec 5, 2021, 4:52 PM IST

ಈ ಹೊತ್ತಿನ ಪ್ರಮುಖ ಹತ್ತು ಸುದ್ದಿ ಹೀಗಿವೆ..

Top ten news
ಪ್ರಮುಖ ಸುದ್ದಿ

ಶಬರಿಮಲೆಗೆ ಭಕ್ತರ ದಂಡು.. ಒಂದೇ ದಿನ ದಾಖಲೆಯ 42 ಸಾವಿರ ಮಂದಿ ಅಯ್ಯಪ್ಪಸ್ವಾಮಿಯ ದರ್ಶನ

  • ವಿಮಾನದಲ್ಲೇ ಹೃದಯಾಘಾತ

ದೆಹಲಿಯಿಂದ ನ್ಯೂಜೆರ್ಸಿಗೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಹೃದಯಾಘಾತದಿಂದ ವೃದ್ಧ ಸಾವು

  • ಭೀಕರ ಅಪಘಾತ

ಅಯ್ಯೋ ದೇವರೇ.. ಚಿತ್ತೂರಿನಲ್ಲಿ ಹೊತ್ತಿ ಉರಿದ ಕಾರು.. ಮಗು ಸೇರಿ ಐವರ ದುರ್ಮರಣ..

  • ಗೋಮೂತ್ರದಿಂದ ಸದನ ಶುದ್ಧಿ

Watch : ಗಂಗಾಜಲ-ಗೋಮೂತ್ರ ಸಿಂಪಡಿಸಿ ವಿಧಾನಸಭೆ ಶುದ್ಧೀಕರಿಸಿದ ಒಡಿಶಾ ಕಾಂಗ್ರೆಸ್ ಶಾಸಕ

  • ಮತ್ತೆ ವರುಣ್​ ಗಾಂಧಿ ಟೀಕೆ

'ನಿಮ್ಮ ಮಕ್ಕಳ ಮೇಲೆ ನೀವು ಲಾಠಿ ಬೀಸ್ತೀರಾ'.. ಯೋಗಿ ಸರ್ಕಾರದ ವಿರುದ್ಧ ಸಂಸದ ವರುಣ್​ ಗಾಂಧಿ ಮತ್ತೆ ಗರಂ

  • ತೂಕ ಇಳಿಸಿಕೊಂಡ ಖುಷ್ಬೂ

20 ಕೆಜಿ ತೂಕ ಇಳಿಸಿದ ಖುಷ್ಬೂ ಸುಂದರ್: ನಟಿಯ ಹೊಸ ಲುಕ್​​ಗೆ ನೆಟ್ಟಿಗರು ಫಿದಾ

  • ಬೆಳ್ಳಿ ಗೆದ್ದ ಸಿಂಧು

BWF World Tour Finals : ಫೈನಲ್​ನಲ್ಲಿ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧು

  • ಅಶ್ವಿನ್​ ರೆಕಾರ್ಡ್​

ಕುಂಬ್ಳೆ, ಭಜ್ಜಿ, ಕಪಿಲ್​ ದೇವ್ ಅಂತಹ ದಿಗ್ಗಜರನ್ನ ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಅಶ್ವಿನ್​

  • ವಿದ್ಯಾರ್ಥಿ ಆತ್ಮಹತ್ಯೆ

'ನನ್ನಿಂದ ಓದೋಕೆ ಆಗುತ್ತಿಲ್ಲ.. ಅಪ್ಪ-ಅಮ್ಮ ಕ್ಷಮಿಸಿಬಿಡಿ': ಡೆತ್‌ನೋಟ್ ಬರೆದಿಟ್ಟು ಕಲಬುರಗಿಯಲ್ಲಿ ಯುವಕ ಆತ್ಮಹತ್ಯೆ

  • ಬಿಎಸ್​ವೈ ವ್ಯಂಗ್ಯ

ಕರ್ನಾಟಕದಲ್ಲಷ್ಟೇ ಕಾಂಗ್ರೆಸ್ ಅಲ್ಪಸ್ವಲ್ಪ ಉಸಿರಾಡುತ್ತಿದೆ : ಬಿ ಎಸ್‌ ಯಡಿಯೂರಪ್ಪ ವ್ಯಂಗ್ಯ

  • ಅಯ್ಯಪ್ಪ ಸ್ವಾಮಿ ದರ್ಶನ

ಶಬರಿಮಲೆಗೆ ಭಕ್ತರ ದಂಡು.. ಒಂದೇ ದಿನ ದಾಖಲೆಯ 42 ಸಾವಿರ ಮಂದಿ ಅಯ್ಯಪ್ಪಸ್ವಾಮಿಯ ದರ್ಶನ

  • ವಿಮಾನದಲ್ಲೇ ಹೃದಯಾಘಾತ

ದೆಹಲಿಯಿಂದ ನ್ಯೂಜೆರ್ಸಿಗೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಹೃದಯಾಘಾತದಿಂದ ವೃದ್ಧ ಸಾವು

  • ಭೀಕರ ಅಪಘಾತ

ಅಯ್ಯೋ ದೇವರೇ.. ಚಿತ್ತೂರಿನಲ್ಲಿ ಹೊತ್ತಿ ಉರಿದ ಕಾರು.. ಮಗು ಸೇರಿ ಐವರ ದುರ್ಮರಣ..

  • ಗೋಮೂತ್ರದಿಂದ ಸದನ ಶುದ್ಧಿ

Watch : ಗಂಗಾಜಲ-ಗೋಮೂತ್ರ ಸಿಂಪಡಿಸಿ ವಿಧಾನಸಭೆ ಶುದ್ಧೀಕರಿಸಿದ ಒಡಿಶಾ ಕಾಂಗ್ರೆಸ್ ಶಾಸಕ

  • ಮತ್ತೆ ವರುಣ್​ ಗಾಂಧಿ ಟೀಕೆ

'ನಿಮ್ಮ ಮಕ್ಕಳ ಮೇಲೆ ನೀವು ಲಾಠಿ ಬೀಸ್ತೀರಾ'.. ಯೋಗಿ ಸರ್ಕಾರದ ವಿರುದ್ಧ ಸಂಸದ ವರುಣ್​ ಗಾಂಧಿ ಮತ್ತೆ ಗರಂ

  • ತೂಕ ಇಳಿಸಿಕೊಂಡ ಖುಷ್ಬೂ

20 ಕೆಜಿ ತೂಕ ಇಳಿಸಿದ ಖುಷ್ಬೂ ಸುಂದರ್: ನಟಿಯ ಹೊಸ ಲುಕ್​​ಗೆ ನೆಟ್ಟಿಗರು ಫಿದಾ

  • ಬೆಳ್ಳಿ ಗೆದ್ದ ಸಿಂಧು

BWF World Tour Finals : ಫೈನಲ್​ನಲ್ಲಿ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧು

  • ಅಶ್ವಿನ್​ ರೆಕಾರ್ಡ್​

ಕುಂಬ್ಳೆ, ಭಜ್ಜಿ, ಕಪಿಲ್​ ದೇವ್ ಅಂತಹ ದಿಗ್ಗಜರನ್ನ ಹಿಂದಿಕ್ಕಿ ವಿಶೇಷ ದಾಖಲೆ ಬರೆದ ಅಶ್ವಿನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.