ETV Bharat / bharat

ಮಾರ್ಚ್​ ಕೊನೆ ವಾರದಿಂದ IPL​ ಹಬ್ಬ ಸೇರಿದಂತೆ ಟಾಪ್​ ನ್ಯೂಸ್​ @ 9PM - Top ten

ಈ ಹೊತ್ತಿನ ಪ್ರಮುಖ 10 ಸುದ್ದಿಗಳು ಇಂತಿವೆ..

Top ten news @ pm
Top ten news @ pm
author img

By

Published : Jan 22, 2022, 9:07 PM IST

ದೇಶದ 1 ಸಾವಿರ ಪ್ರಮುಖ ನಗರಗಳಲ್ಲಿ 5ಜಿ ನೆಟ್​ವರ್ಕ್​ ವಿಸ್ತರಣೆಗೆ ಜಿಯೋ ಸಜ್ಜು

  • ಇನ್ಸ್​​ಪೆಕ್ಟರ್​​​​​​ವಿರುದ್ಧ ದೂರು

ಹೆಣ್ಣೂರು ಠಾಣೆ ಇನ್ಸ್​​ಪೆಕ್ಟರ್​​​​​​ ವಸಂತ್ ಕುಮಾರ್ ವಿರುದ್ಧ ಕಮಿಷನರ್​ಗೆ ದೂರು ನೀಡಿದ ಮಹಿಳೆಯರು

  • ವಿಶೇಷ ಜಿಲ್ಲಾಧಿಕಾರಿ-3 ಹುದ್ದೆ

ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ-3 ಹುದ್ದೆ ಸೃಜಿಸಿ ಸರ್ಕಾರದಿಂದ ಆದೇಶ

  • ವೈದ್ಯ ಎಸಿಬಿ ಬಲೆಗೆ

ರೋಗಿಯಿಂದ ₹6 ಸಾವಿರ ಲಂಚ ಪಡೆಯುತ್ತಿದ್ದ ಸರ್ಕಾರಿ ವೈದ್ಯ ಎಸಿಬಿ ಬಲೆಗೆ

  • ಕಾಂಗ್ರೆಸ್ ಮುಖಂಡೆಗೆ ಚೂರಿ ಇರಿತ

ಕಾಪು ಕಾಂಗ್ರೆಸ್ ಮುಖಂಡೆ ರೀನಾ ಡಿಸೋಜಾರಿಗೆ ಚೂರಿಯಿಂದ ಇರಿತ

  • ಹಿಜಾಬ್​ ವಿವಾದ

ಉಡುಪಿ ಪದವಿಪೂರ್ವ ಕಾಲೇಜಿನಲ್ಲಿ ಮುಂದುವರೆದ ಹಿಜಾಬ್​ ವಿವಾದ

  • IPL​ ಹಬ್ಬ

ಮಾರ್ಚ್​ ಕೊನೆ ವಾರದಿಂದ IPL​ ಹಬ್ಬ.. ಭಾರತದಲ್ಲೇ ಟೂರ್ನಿ ಬಹುತೇಕ ಖಚಿತ ಎಂದ ಜಯ್​ ಶಾ

  • ಆಫ್ರಿಕಾಗೆ ಶಾಕ್​

ಭಾರತದ ವಿರುದ್ಧ ಸರಣಿ ಗೆದ್ದ ಆಫ್ರಿಕಾಗೆ ಶಾಕ್​.. ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕೆ ಬಿತ್ತು ದಂಡ!

  • ಜಮೀನಿನಲ್ಲಿ 19 ವಿದ್ಯುತ್​ ಕಂಬ

ಒಂದು ಎಕರೆ ಜಮೀನಿನಲ್ಲಿ 19 ವಿದ್ಯುತ್​ ಕಂಬ.. ರೈತನ ಬದುಕಿಗೆ ಕೊಳ್ಳಿ ಇಟ್ಟಿತು ಅಧಿಕಾರಿಗಳ ನಿರ್ಲಕ್ಷ್ಯ..!

  • ದೇಶದಲ್ಲಿ ಶುರುವಾಗಲಿದೆ ಒಮಿಕ್ರಾನ್‌

ದೇಶದಲ್ಲಿ ಒಮಿಕ್ರಾನ್‌ ಸಮುದಾಯಕ್ಕೆ ಹರಡುವ ಹಂತದಲ್ಲಿದೆ: INSACOG

  • 5ಜಿ ನೆಟ್​ವರ್ಕ್​ ವಿಸ್ತರಣೆ

ದೇಶದ 1 ಸಾವಿರ ಪ್ರಮುಖ ನಗರಗಳಲ್ಲಿ 5ಜಿ ನೆಟ್​ವರ್ಕ್​ ವಿಸ್ತರಣೆಗೆ ಜಿಯೋ ಸಜ್ಜು

  • ಇನ್ಸ್​​ಪೆಕ್ಟರ್​​​​​​ವಿರುದ್ಧ ದೂರು

ಹೆಣ್ಣೂರು ಠಾಣೆ ಇನ್ಸ್​​ಪೆಕ್ಟರ್​​​​​​ ವಸಂತ್ ಕುಮಾರ್ ವಿರುದ್ಧ ಕಮಿಷನರ್​ಗೆ ದೂರು ನೀಡಿದ ಮಹಿಳೆಯರು

  • ವಿಶೇಷ ಜಿಲ್ಲಾಧಿಕಾರಿ-3 ಹುದ್ದೆ

ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ-3 ಹುದ್ದೆ ಸೃಜಿಸಿ ಸರ್ಕಾರದಿಂದ ಆದೇಶ

  • ವೈದ್ಯ ಎಸಿಬಿ ಬಲೆಗೆ

ರೋಗಿಯಿಂದ ₹6 ಸಾವಿರ ಲಂಚ ಪಡೆಯುತ್ತಿದ್ದ ಸರ್ಕಾರಿ ವೈದ್ಯ ಎಸಿಬಿ ಬಲೆಗೆ

  • ಕಾಂಗ್ರೆಸ್ ಮುಖಂಡೆಗೆ ಚೂರಿ ಇರಿತ

ಕಾಪು ಕಾಂಗ್ರೆಸ್ ಮುಖಂಡೆ ರೀನಾ ಡಿಸೋಜಾರಿಗೆ ಚೂರಿಯಿಂದ ಇರಿತ

  • ಹಿಜಾಬ್​ ವಿವಾದ

ಉಡುಪಿ ಪದವಿಪೂರ್ವ ಕಾಲೇಜಿನಲ್ಲಿ ಮುಂದುವರೆದ ಹಿಜಾಬ್​ ವಿವಾದ

  • IPL​ ಹಬ್ಬ

ಮಾರ್ಚ್​ ಕೊನೆ ವಾರದಿಂದ IPL​ ಹಬ್ಬ.. ಭಾರತದಲ್ಲೇ ಟೂರ್ನಿ ಬಹುತೇಕ ಖಚಿತ ಎಂದ ಜಯ್​ ಶಾ

  • ಆಫ್ರಿಕಾಗೆ ಶಾಕ್​

ಭಾರತದ ವಿರುದ್ಧ ಸರಣಿ ಗೆದ್ದ ಆಫ್ರಿಕಾಗೆ ಶಾಕ್​.. ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕೆ ಬಿತ್ತು ದಂಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.