ETV Bharat / bharat

ಆಶಿಶ್ ಮಿಶ್ರಾಗೆ ಜಾಮೀನು ಸೇರಿ ಈ ಹೊತ್ತಿನ ಪ್ರಮುಖ ಸುದ್ದಿ - Top 10 News @ 9PM

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

Top ten news @ 9 pm
ಟಾಪ್ ಟೆನ್​ ನ್ಯೂಸ್ @ 9pm
author img

By

Published : Feb 15, 2022, 9:08 PM IST

  • ಟ್ರಾನ್ಸ್ ಪ್ಲಾಂಟ್ ಘಟಕ ಆರಂಭ

ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕ ಆರಂಭ..

  • ಪದವಿ ತರಗತಿಗಳು ಆರಂಭ

ರಾಜ್ಯದಲ್ಲಿ ನಾಳೆಯಿಂದ ಪಿಯುಸಿ, ಪದವಿ ತರಗತಿಗಳು ಆರಂಭ

  • ಶಾಸಕ ಬೆಲ್ಲದ ಭೇಟಿ

ನಾಡೋಜ ಕಣವಿ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ: SDM ಆಸ್ಪತ್ರೆಗೆ ಶಾಸಕ ಬೆಲ್ಲದ ಭೇಟಿ

ಜಿಲ್ಲಾಧಿಕಾರಿ ಆದೇಶ

ದಾವಣಗೆರೆ : ನಾಳೆಯಿಂದ ಕಾಲೇಜ್ ಆರಂಭ.. ಜಿಲ್ಲೆಯಲ್ಲಿ 144 ನಿಷೇಧಾಜ್ಞೆ ಮುಂದುವರೆಸಲು ಜಿಲ್ಲಾಧಿಕಾರಿ ಆದೇಶ

  • ಹಿಜಾಬ್​​ ನಮ್ಮ ಹಕ್ಕು

ಹಿಜಾಬ್​ ಬಿಚ್ಚಿಟ್ಟು ಕ್ಲಾಸ್​​ಗೆ ಬನ್ನಿ ಎಂದ ಉರ್ದು ಶಾಲೆ.. ಹಿಜಾಬ್​​ ಧರಿಸುವುದು ನಮ್ಮ ಹಕ್ಕು ಎಂದ ವಿದ್ಯಾರ್ಥಿನಿಯರು

  • ದಿಢೀರ್ ಬದಲಾವಣೆ

ಭಾರತ - ಶ್ರೀಲಂಕಾ ಸರಣಿ ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ.. ಬೆಂಗಳೂರಿಗೆ ಅಹರ್ನಿಶಿ ಟೆಸ್ಟ್​ ಭಾಗ್ಯ

  • ಯುವಕ ಕೊಲೆ

ಪೊಲೀಸ್ ಮಾಹಿತಿದಾರ ಎಂದು ಶಂಕಿಸಿ ಬುಡಕಟ್ಟು ಯುವಕನನ್ನ ಕೊಂದ ಮಾವೋವಾದಿಗಳು

  • ಆಶಿಶ್​ ಮಿಶ್ರಾಗೆ ಜಾಮೀನು

ಲಖೀಂಪುರ ಖೇರಿ ಹಿಂಸಾಚಾರದಲ್ಲಿ ಬಂಧಿತನಾಗಿದ್ದ ಕೇಂದ್ರ ಸಚಿವರ ಪುತ್ರ ಆಶಿಶ್​ ಮಿಶ್ರಾಗೆ ಜಾಮೀನು, ಬಿಡುಗಡೆ

  • ಬಜೆಟ್ ಪೂರ್ವ ಸಭೆ

ತೋಟಗಾರಿಕೆ, ರೇಷ್ಮೆ ಸೇರಿ ಇತರ ಇಲಾಖೆಗಳ ಬಜೆಟ್ ಪೂರ್ವ ಸಭೆ ನಡೆಸಿದ ಸಿಎಂ

  • ವಿದ್ಯುತ್ ವಾಹನಗಳ ಸಾಗಣೆ

ಬೆಂಗಳೂರು ರೈಲ್ವೆ ವಿಭಾಗದಿಂದ ಮೊದಲ ಬಾರಿಗೆ ಅನ್ಯ ರಾಜ್ಯಕ್ಕೆ ವಿದ್ಯುತ್ ವಾಹನಗಳ ಸಾಗಣೆ

  • ಟ್ರಾನ್ಸ್ ಪ್ಲಾಂಟ್ ಘಟಕ ಆರಂಭ

ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕ ಆರಂಭ..

  • ಪದವಿ ತರಗತಿಗಳು ಆರಂಭ

ರಾಜ್ಯದಲ್ಲಿ ನಾಳೆಯಿಂದ ಪಿಯುಸಿ, ಪದವಿ ತರಗತಿಗಳು ಆರಂಭ

  • ಶಾಸಕ ಬೆಲ್ಲದ ಭೇಟಿ

ನಾಡೋಜ ಕಣವಿ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ: SDM ಆಸ್ಪತ್ರೆಗೆ ಶಾಸಕ ಬೆಲ್ಲದ ಭೇಟಿ

ಜಿಲ್ಲಾಧಿಕಾರಿ ಆದೇಶ

ದಾವಣಗೆರೆ : ನಾಳೆಯಿಂದ ಕಾಲೇಜ್ ಆರಂಭ.. ಜಿಲ್ಲೆಯಲ್ಲಿ 144 ನಿಷೇಧಾಜ್ಞೆ ಮುಂದುವರೆಸಲು ಜಿಲ್ಲಾಧಿಕಾರಿ ಆದೇಶ

  • ಹಿಜಾಬ್​​ ನಮ್ಮ ಹಕ್ಕು

ಹಿಜಾಬ್​ ಬಿಚ್ಚಿಟ್ಟು ಕ್ಲಾಸ್​​ಗೆ ಬನ್ನಿ ಎಂದ ಉರ್ದು ಶಾಲೆ.. ಹಿಜಾಬ್​​ ಧರಿಸುವುದು ನಮ್ಮ ಹಕ್ಕು ಎಂದ ವಿದ್ಯಾರ್ಥಿನಿಯರು

  • ದಿಢೀರ್ ಬದಲಾವಣೆ

ಭಾರತ - ಶ್ರೀಲಂಕಾ ಸರಣಿ ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ.. ಬೆಂಗಳೂರಿಗೆ ಅಹರ್ನಿಶಿ ಟೆಸ್ಟ್​ ಭಾಗ್ಯ

  • ಯುವಕ ಕೊಲೆ

ಪೊಲೀಸ್ ಮಾಹಿತಿದಾರ ಎಂದು ಶಂಕಿಸಿ ಬುಡಕಟ್ಟು ಯುವಕನನ್ನ ಕೊಂದ ಮಾವೋವಾದಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.