ETV Bharat / bharat

ಭೂಗತ ಪಾತಕಿ ಛೋಟಾ ರಾಜನ್‌ ಖುಲಾಸೆ ಸೇರಿ ಟಾಪ್​10 ಸುದ್ದಿ@7PM

ಇವು ಈ ಹೊತ್ತಿನ ಪ್ರಮುಖ 10 ಸುದ್ದಿ..

Top ten news@ 7PM
ಟಾಪ್​ 10 ಸುದ್ದಿಗಳು
author img

By

Published : Feb 2, 2022, 6:51 PM IST

U19 ವಿಶ್ವಕಪ್ ಸೆಮಿಫೈನಲ್: ಆಸೀಸ್ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

  • ಸತೀಶ್​​ ಜಾರಕಿಹೊಳಿ ವ್ಯಂಗ್ಯ

ಬೊಮ್ಮಾಯಿ ಸಮಯ ಮುಗಿದಿದೆ, ಮತ್ತೆ ಸಿಎಂ ಬದಲಾಗುವ ಸಾಧ್ಯತೆಯಿದೆ: ಸತೀಶ್​​ ಜಾರಕಿಹೊಳಿ

  • ದೀದಿಗೆ ಸಮನ್ಸ್

ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪ ಪ್ರಕರಣ.. ಸಿಎಂ ಮಮತಾಗೆ ಮುಂಬೈ ಕೋರ್ಟ್​ನಿಂದ ಸಮನ್ಸ್

  • ಈಶ್ವರಪ್ಪ ಆಕ್ರೋಶ

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಸ್ತೆಯಲ್ಲಿ ವಜ್ರ, ವೈಡೂರ್ಯ ಇಟ್ಟು ಮಾರಾಟ ಮಾಡುತ್ತಿದ್ರಾ? ಸಚಿವ ಈಶ್ವರಪ್ಪ ವ್ಯಂಗ್ಯ

  • ಆರಗ ಜ್ಞಾನೇಂದ್ರ ಸ್ಪಷ್ಟನೆ

ರವಿ ಡಿ ಚೆನ್ನಣ್ಣನವರ ವಿರುದ್ಧದ ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ : ಗೃಹ ಸಚಿವ ಆರಗ ಜ್ಞಾನೇಂದ್ರ

  • ಅಂತಾರಾಜ್ಯ ಖದೀಮರು ಅರೆಸ್ಟ್​

ಬೆಂಗಳೂರಲ್ಲಿ ಅಂತಾರಾಜ್ಯ ಗಾಂಜಾ ಗ್ಯಾಂಗ್ ಬಂಧನ.. ಆರೋಪಿಗಳಿಂದ 40 ಕೆಜಿ ಮಾದಕವಸ್ತು ಸೀಜ್

  • ಕಾಂಡೋಮ್​ಗಳಿಗೆ ಬೆಂಕಿ

ಕಾರವಾರದ ರಸ್ತೆ ಬದಿ ಸಾವಿರಾರು ಅವಧಿ ಮೀರದ ಕಾಂಡೋಮ್​ಗಳಿಗೆ ಬೆಂಕಿ!

  • ನೆರವಿಗಾಗಿ ದಂಪತಿ ಮೊರೆ

ಅಪರೂಪದ ಕಾಯಿಲೆಗೆ ತುತ್ತಾದ ಹಾವೇರಿಯ ಪುಟ್ಟ ಕಂದಮ್ಮ: ಆರ್ಥಿಕ ಸಹಾಯಕ್ಕಾಗಿ ಅಂಗಲಾಚಿದ ಬಡ ದಂಪತಿ

  • ರಾಮಾನುಜರ ಜೀವನ ಚಿತ್ರಣ

ಸಮಾನತೆಯ ಪ್ರತಿಮೆ ಬಳಿ ಧಾರ್ಮಿಕ ಕಾರ್ಯಕ್ರಮಗಳು ಆರಂಭ.. ಇಲ್ಲಿದೆ ರಾಮಾನುಜರ ಕುರಿತ ಮಾಹಿತಿ..

  • ಛೋಟಾ ರಾಜನ್‌ ಬಂಧಮುಕ್ತ

1999ರ ಮುಂಬೈ ಶೂಟೌಟ್‌ ಪ್ರಕರಣ : ಭೂಗತ ಪಾತಕಿ ಛೋಟಾ ರಾಜನ್‌ ಖುಲಾಸೆ!

  • ಟಾಸ್​ ಗೆದ್ದ ಇಂಡಿಯಾ

U19 ವಿಶ್ವಕಪ್ ಸೆಮಿಫೈನಲ್: ಆಸೀಸ್ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

  • ಸತೀಶ್​​ ಜಾರಕಿಹೊಳಿ ವ್ಯಂಗ್ಯ

ಬೊಮ್ಮಾಯಿ ಸಮಯ ಮುಗಿದಿದೆ, ಮತ್ತೆ ಸಿಎಂ ಬದಲಾಗುವ ಸಾಧ್ಯತೆಯಿದೆ: ಸತೀಶ್​​ ಜಾರಕಿಹೊಳಿ

  • ದೀದಿಗೆ ಸಮನ್ಸ್

ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪ ಪ್ರಕರಣ.. ಸಿಎಂ ಮಮತಾಗೆ ಮುಂಬೈ ಕೋರ್ಟ್​ನಿಂದ ಸಮನ್ಸ್

  • ಈಶ್ವರಪ್ಪ ಆಕ್ರೋಶ

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಸ್ತೆಯಲ್ಲಿ ವಜ್ರ, ವೈಡೂರ್ಯ ಇಟ್ಟು ಮಾರಾಟ ಮಾಡುತ್ತಿದ್ರಾ? ಸಚಿವ ಈಶ್ವರಪ್ಪ ವ್ಯಂಗ್ಯ

  • ಆರಗ ಜ್ಞಾನೇಂದ್ರ ಸ್ಪಷ್ಟನೆ

ರವಿ ಡಿ ಚೆನ್ನಣ್ಣನವರ ವಿರುದ್ಧದ ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ : ಗೃಹ ಸಚಿವ ಆರಗ ಜ್ಞಾನೇಂದ್ರ

  • ಅಂತಾರಾಜ್ಯ ಖದೀಮರು ಅರೆಸ್ಟ್​

ಬೆಂಗಳೂರಲ್ಲಿ ಅಂತಾರಾಜ್ಯ ಗಾಂಜಾ ಗ್ಯಾಂಗ್ ಬಂಧನ.. ಆರೋಪಿಗಳಿಂದ 40 ಕೆಜಿ ಮಾದಕವಸ್ತು ಸೀಜ್

  • ಕಾಂಡೋಮ್​ಗಳಿಗೆ ಬೆಂಕಿ

ಕಾರವಾರದ ರಸ್ತೆ ಬದಿ ಸಾವಿರಾರು ಅವಧಿ ಮೀರದ ಕಾಂಡೋಮ್​ಗಳಿಗೆ ಬೆಂಕಿ!

  • ನೆರವಿಗಾಗಿ ದಂಪತಿ ಮೊರೆ

ಅಪರೂಪದ ಕಾಯಿಲೆಗೆ ತುತ್ತಾದ ಹಾವೇರಿಯ ಪುಟ್ಟ ಕಂದಮ್ಮ: ಆರ್ಥಿಕ ಸಹಾಯಕ್ಕಾಗಿ ಅಂಗಲಾಚಿದ ಬಡ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.