ETV Bharat / bharat

ಕೀವ್​​ನಲ್ಲಿ ಇರುವುದಾಗಿ ಸ್ಪಷ್ಟನೆ ನೀಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ.. ಈ ಹೊತ್ತಿನ ಟಾಪ್​ 10 ನ್ಯೂಸ್​ - Top ten news@3PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

Top ten news@3PM
ಟಾಪ್​​10 ನ್ಯೂಸ್​​@ 3PM
author img

By

Published : Mar 5, 2022, 3:00 PM IST

ನಾನು ಕೀವ್​ನಲ್ಲಿಯೇ ಇದ್ದೇನೆ, ಪಲಾಯನ ಮಾಡಿಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

  • ಗೆಲುವಿಗಾಗಿ ಅಖಿಲೇಶ್​ ಪೂಜೆ

ಕಾಶಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಅಖಿಲೇಶ್ ಯಾದವ್.. ಎಸ್‌ಪಿ ಗೆಲುವಿಗಾಗಿ ಪ್ರಾರ್ಥನೆ

  • ಬೆಳ್ಳಿ ಗೆಜ್ಜೆಯ ಲಾಭಗಳಿವು

ಬೆಳ್ಳಿ ಗೆಜ್ಜೆ ಧರಿಸುವುದರಿಂದ ಮಹಿಳೆಯರಿಗೆ ಆಗುವ ಅನುಕೂಲಗಳೇನು?... ಒಮ್ಮೆ ತಿಳಿಯಿರಿ..

  • ಸಿಎಂ ಬೊಮ್ಮಾಯಿ ಹೇಳಿಕೆ

ಅಂತಾರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ: ಸಿಎಂ ಬಸವರಾಜ ಬೊಮ್ಮಾಯಿ

  • ಈಶ್ವರಪ್ಪ ಸಲಹೆ

ಹಿಂದೂ ಸಮಾಜಕ್ಕೂ ಒಂದು ತಾಳ್ಮೆ ಇದೆ, ಅದನ್ನು ಮೀರಿದರೆ ಸಮಾಜವೇ ಒಡೆಯುವ ಪರಿಸ್ಥಿತಿ ಬರುತ್ತದೆ: ಈಶ್ವರಪ್ಪ

  • ಕಂಪನಿ ಬಂದ್​​ ಮಾಡಿದ ಮೈಕ್ರೋಸಾಫ್ಟ್

$16 ಶತಕೋಟಿ ಮೌಲ್ಯದ ನುಯಾನ್ಸ್ ಕಂಪನಿ ಬಂದ್‌ ಮಾಡಿದ ಮೈಕ್ರೋಸಾಫ್ಟ್

  • ರೈಲನ್ನು ತಳ್ಳಿದ ಪ್ರಯಾಣಿಕರು

ಬೆಂಕಿ ಹೊತ್ತಿದ್ದ ಇಂಜಿನ್‌ನಿಂದ ಬೋಗಿಗಳನ್ನು ಬೇರ್ಪಡಿಸಲು ರೈಲನ್ನೇ ತಳ್ಳಿದ ಪ್ರಯಾಣಿಕರು: ವಿಡಿಯೋ

  • ಹಣ ದೋಚಿ ಖದೀಮರು ಪರಾರಿ

ಮೀನು ವ್ಯಾಪಾರಿಗೆ ತಲವಾರು ತೋರಿಸಿ 2 ಲಕ್ಷ ರೂ. ದೋಚಿ ಪರಾರಿಯಾದ ಮೂವರು

  • ಗಣಿಗಾರಿಕೆ ಬಂದ್

ಚಾಮರಾಜನಗರದಲ್ಲಿ ಒಂದು ತಿಂಗಳು ಎಲ್ಲ ರೀತಿಯ ಗಣಿಗಾರಿಕೆ ಬಂದ್: ಸಚಿವ ವಿ.ಸೋಮಣ್ಣ

  • ಜಯಂತ್ ಮೇಲೆ ಹಲ್ಲೆ

ಸಾಮಾಜಿಕ ಕಾರ್ಯಕರ್ತ ಜಯಂತ್ ತಿನೇಕರ್ ಮೇಲೆ ಮಾರಣಾಂತಿಕ ಹಲ್ಲೆ..!

  • ಉಕ್ರೇನ್ ಅಧ್ಯಕ್ಷ ಸ್ಪಷ್ಟನೆ

ನಾನು ಕೀವ್​ನಲ್ಲಿಯೇ ಇದ್ದೇನೆ, ಪಲಾಯನ ಮಾಡಿಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

  • ಗೆಲುವಿಗಾಗಿ ಅಖಿಲೇಶ್​ ಪೂಜೆ

ಕಾಶಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಅಖಿಲೇಶ್ ಯಾದವ್.. ಎಸ್‌ಪಿ ಗೆಲುವಿಗಾಗಿ ಪ್ರಾರ್ಥನೆ

  • ಬೆಳ್ಳಿ ಗೆಜ್ಜೆಯ ಲಾಭಗಳಿವು

ಬೆಳ್ಳಿ ಗೆಜ್ಜೆ ಧರಿಸುವುದರಿಂದ ಮಹಿಳೆಯರಿಗೆ ಆಗುವ ಅನುಕೂಲಗಳೇನು?... ಒಮ್ಮೆ ತಿಳಿಯಿರಿ..

  • ಸಿಎಂ ಬೊಮ್ಮಾಯಿ ಹೇಳಿಕೆ

ಅಂತಾರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ: ಸಿಎಂ ಬಸವರಾಜ ಬೊಮ್ಮಾಯಿ

  • ಈಶ್ವರಪ್ಪ ಸಲಹೆ

ಹಿಂದೂ ಸಮಾಜಕ್ಕೂ ಒಂದು ತಾಳ್ಮೆ ಇದೆ, ಅದನ್ನು ಮೀರಿದರೆ ಸಮಾಜವೇ ಒಡೆಯುವ ಪರಿಸ್ಥಿತಿ ಬರುತ್ತದೆ: ಈಶ್ವರಪ್ಪ

  • ಕಂಪನಿ ಬಂದ್​​ ಮಾಡಿದ ಮೈಕ್ರೋಸಾಫ್ಟ್

$16 ಶತಕೋಟಿ ಮೌಲ್ಯದ ನುಯಾನ್ಸ್ ಕಂಪನಿ ಬಂದ್‌ ಮಾಡಿದ ಮೈಕ್ರೋಸಾಫ್ಟ್

  • ರೈಲನ್ನು ತಳ್ಳಿದ ಪ್ರಯಾಣಿಕರು

ಬೆಂಕಿ ಹೊತ್ತಿದ್ದ ಇಂಜಿನ್‌ನಿಂದ ಬೋಗಿಗಳನ್ನು ಬೇರ್ಪಡಿಸಲು ರೈಲನ್ನೇ ತಳ್ಳಿದ ಪ್ರಯಾಣಿಕರು: ವಿಡಿಯೋ

  • ಹಣ ದೋಚಿ ಖದೀಮರು ಪರಾರಿ

ಮೀನು ವ್ಯಾಪಾರಿಗೆ ತಲವಾರು ತೋರಿಸಿ 2 ಲಕ್ಷ ರೂ. ದೋಚಿ ಪರಾರಿಯಾದ ಮೂವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.