ETV Bharat / bharat

ಉಜ್ಜಯಿನಿಯಲ್ಲಿ ಭಸ್ಮಾರತಿ, ಸಿಂಗಾಪುರದತ್ತ ಗೊಟಬಯ ಸೇರಿ ಈ ಹೊತ್ತಿನ 10 ಸುದ್ದಿ - ಇಂದಿನ ಸುದ್ದಿ

ಈ ಸಮಯದ ಪ್ರಮುಖ ಹತ್ತು ಸುದ್ದಿಗಳು ಈ ಕೆಳಗಿನಂತಿವೆ..

top ten news at 11 am
ಪ್ರಮುಖ ಹತ್ತು ಸುದ್ದಿ
author img

By

Published : Jul 14, 2022, 11:04 AM IST

ರಾಜ್ಯದಲ್ಲಿ ಧಾರಾಕಾರ ಮಳೆಗೆ 32 ಸಾವು; ಕರಾವಳಿ ಜಿಲ್ಲೆಗಳಿಗೆ ತುರ್ತು ನೆರೆ ಪರಿಹಾರ ಬಿಡುಗಡೆ

  • ನೂತನ ಮನೆ ಕುಸಿತ

ಸುಳ್ಯದಲ್ಲಿ ಹೊಸ ಮನೆ ಮೇಲೆ ಗುಡ್ಡ ಕುಸಿತ: ಗೃಹ ಪ್ರವೇಶದ ಕನಸು ನುಚ್ಚುನೂರು

  • ಕಪಿಲಾ ನದಿಯಲ್ಲಿ ಯುವಕ ಕಣ್ಮರೆ

ಕಪಿಲಾ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲು, ಇಬ್ಬರು ಪಾರು

  • ಕಸಾಪ ಸದಸ್ಯತ್ವ ಪಡೆದ ಕೆನಡಾ ಸಂಸದ

ಭಾರತಕ್ಕಿಂತ ಕೆನಡಾದಲ್ಲಿ ಪ್ರಾದೇಶಿಕ ಅಧಿಕಾರ ಹೆಚ್ಚು: ಕೆನಡಾ ಸಂಸದ ಚಂದ್ರ ಆರ್ಯ

  • ಉಜ್ಜಯಿನಿಯಲ್ಲಿ ಭಸ್ಮಾರತಿ ಸಂಭ್ರಮ

ಶ್ರಾವಣ ಸೋಮವಾರ: ಉಜ್ಜಯಿನಿ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನೆರವೇರಿದ 'ಭಸ್ಮಾರತಿ'

  • ಜ್ಯೋತಿಷಿ ಕೈಕಾಲು ಕಟ್ಟಿ ದರೋಡೆ ಕೇಸ್

ಜ್ಯೋತಿಷಿ ಕಚೇರಿಯಲ್ಲಿ ದರೋಡೆ ಪ್ರಕರಣ: ಕಿಂಗ್‌ಪಿನ್ ಸೇರಿ ಮೂವರ ಬಂಧನ

  • ಆಯುಕ್ತರ ಹುದ್ದೆಯಿಂದ ಅಧಿಕಾರಿ ಬಿಡುಗಡೆ

ಚಾಮರಾಜನಗರ: ಕರ್ತವ್ಯ ನಿರ್ವಹಣೆಯಲ್ಲಿ ವಿಫಲ; ಹುದ್ದೆಯಿಂದ ನಗರಸಭೆ ಆಯುಕ್ತ ಬಿಡುಗಡೆ

  • ವಿರಾಟ್​ ಬಗ್ಗೆ ದಾದಾ ವಿಶ್ವಾಸ

ಕೊಹ್ಲಿ ಮರಳಿ ಫಾರ್ಮ್​ಗೆ ಬರ್ತಾರೆ: ಬ್ರಿಟನ್ ಸಂಸತ್ತಿನ ಗೌರವಕ್ಕೆ ಪಾತ್ರರಾದ ಗಂಗೂಲಿ ವಿಶ್ವಾಸ

  • ಸಿಂಗಾಪುರದತ್ತ ರಾಜಪಕ್ಸ

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ; ಮಾಲ್ಡೀವ್ಸ್​ ಬಿಟ್ಟು ಸಿಂಗಾಪುರಕ್ಕೆ ತೆರಳಲು ಸಜ್ಜಾದ ರಾಜಪಕ್ಸ

  • ಮಾಜಿ ಕಾರ್ಪೊರೇಟರ್​ ಮೃತ

ಬೆಂಗಳೂರು: ಚಾಕು ಇರಿತದಿಂದ ಚಿಕಿತ್ಸೆ ಫಲಿಸದೆ ಮಾಜಿ ಕಾರ್ಪೊರೇಟರ್ ಸಾವು

  • ತುರ್ತು ಪರಿಹಾರದ ಭರವಸೆ

ರಾಜ್ಯದಲ್ಲಿ ಧಾರಾಕಾರ ಮಳೆಗೆ 32 ಸಾವು; ಕರಾವಳಿ ಜಿಲ್ಲೆಗಳಿಗೆ ತುರ್ತು ನೆರೆ ಪರಿಹಾರ ಬಿಡುಗಡೆ

  • ನೂತನ ಮನೆ ಕುಸಿತ

ಸುಳ್ಯದಲ್ಲಿ ಹೊಸ ಮನೆ ಮೇಲೆ ಗುಡ್ಡ ಕುಸಿತ: ಗೃಹ ಪ್ರವೇಶದ ಕನಸು ನುಚ್ಚುನೂರು

  • ಕಪಿಲಾ ನದಿಯಲ್ಲಿ ಯುವಕ ಕಣ್ಮರೆ

ಕಪಿಲಾ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲು, ಇಬ್ಬರು ಪಾರು

  • ಕಸಾಪ ಸದಸ್ಯತ್ವ ಪಡೆದ ಕೆನಡಾ ಸಂಸದ

ಭಾರತಕ್ಕಿಂತ ಕೆನಡಾದಲ್ಲಿ ಪ್ರಾದೇಶಿಕ ಅಧಿಕಾರ ಹೆಚ್ಚು: ಕೆನಡಾ ಸಂಸದ ಚಂದ್ರ ಆರ್ಯ

  • ಉಜ್ಜಯಿನಿಯಲ್ಲಿ ಭಸ್ಮಾರತಿ ಸಂಭ್ರಮ

ಶ್ರಾವಣ ಸೋಮವಾರ: ಉಜ್ಜಯಿನಿ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನೆರವೇರಿದ 'ಭಸ್ಮಾರತಿ'

  • ಜ್ಯೋತಿಷಿ ಕೈಕಾಲು ಕಟ್ಟಿ ದರೋಡೆ ಕೇಸ್

ಜ್ಯೋತಿಷಿ ಕಚೇರಿಯಲ್ಲಿ ದರೋಡೆ ಪ್ರಕರಣ: ಕಿಂಗ್‌ಪಿನ್ ಸೇರಿ ಮೂವರ ಬಂಧನ

  • ಆಯುಕ್ತರ ಹುದ್ದೆಯಿಂದ ಅಧಿಕಾರಿ ಬಿಡುಗಡೆ

ಚಾಮರಾಜನಗರ: ಕರ್ತವ್ಯ ನಿರ್ವಹಣೆಯಲ್ಲಿ ವಿಫಲ; ಹುದ್ದೆಯಿಂದ ನಗರಸಭೆ ಆಯುಕ್ತ ಬಿಡುಗಡೆ

  • ವಿರಾಟ್​ ಬಗ್ಗೆ ದಾದಾ ವಿಶ್ವಾಸ

ಕೊಹ್ಲಿ ಮರಳಿ ಫಾರ್ಮ್​ಗೆ ಬರ್ತಾರೆ: ಬ್ರಿಟನ್ ಸಂಸತ್ತಿನ ಗೌರವಕ್ಕೆ ಪಾತ್ರರಾದ ಗಂಗೂಲಿ ವಿಶ್ವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.