ETV Bharat / bharat

ಚಿತ್ರೀಕರಣದ ವೇಳೆ ನಟಿ ದೀಪಿಕಾ ಪಡುಕೋಣೆ ಅಸ್ವಸ್ಥ, ಎನ್​.ಮಹೇಶ್ ಬಣದ 7 ನಗರಸಭಾ ಸದಸ್ಯರು ಅನರ್ಹ ಸೇರಿ ಈ ಹೊತ್ತಿನ ​ಸುದ್ದಿಗಳು - TOP TEN AT 9 PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ.

top-ten-at-9-pm
ಚಿತ್ರೀಕರಣದ ವೇಳೆ ನಟಿ ದೀಪಿಕಾ ಪಡುಕೋಣೆ ಅಸ್ವಸ್ಥ, ಆಸ್ಪತ್ರೆಗೆ ದಾಖಲು ಸೇರಿ ಈ ಹೊತ್ತಿನ 10​ ಸುದ್ದಿಗಳು
author img

By

Published : Jun 14, 2022, 9:04 PM IST

ಕಣ್ಮನದಲ್ಲಿ ಪ್ರಕೃತಿ ಸೌಂದರ್ಯ ತುಂಬಿಕೊಳ್ಳಲು ಈ ಪ್ರದೇಶಕ್ಕೆ ಭೇಟಿ ಕೊಡಿ...

  • ಲೆಟರ್ ಬಾಕ್ಸ್​ ಪೋಸ್ಟ್ ಆಫೀಸ್​

ಲೆಟರ್ ಬಾಕ್ಸ್​ ಪೋಸ್ಟ್ ಆಫೀಸ್​ ನೋಡಿದ್ದೀರಾ? ಇದು ವಿಶ್ವದ ಅತಿ ಎತ್ತರ ಪ್ರದೇಶದಲ್ಲಿದೆ!

  • ಮಳಲಿ‌ ಮಸೀದಿ ವಿವಾದ

ಮಳಲಿ‌ ಮಸೀದಿ ವಿವಾದ: ಜೂ.‌17ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

  • ಚುನಾವಣೆಯ ಮತ ಎಣಿಕೆ

ನಾಳೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ, ಸಕಲ ಸಿದ್ಧತೆ

  • ಅಘೋಷಿತ ತುರ್ತು ಪರಿಸ್ಥಿತಿ

ಬಿಜೆಪಿಯವರಿಗೆ ಅಧಿಕಾರದ ಮದ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಸಿದ್ದರಾಮಯ್ಯ

  • 7 ನಗರಸಭಾ ಸದಸ್ಯರು ಅನರ್ಹ

ಹೈಕೋರ್ಟ್​ನಲ್ಲಿ ಮೇಲ್ಮನವಿಯೂ ವಜಾ: ಶಾಸಕ ಎನ್​.ಮಹೇಶ್ ಬಣದ 7 ನಗರಸಭಾ ಸದಸ್ಯರು ಅನರ್ಹ

  • ಸಿ.ಟಿ.ರವಿ ಪ್ರಶ್ನೆ

ನೆಹರು ಕುಟುಂಬ ಏನು ಮಾಡಿದ್ರೂ ಪ್ರಶ್ನೆ ಮಾಡುವ ಹಾಗಿಲ್ಲವೇ?: ಸಿ.ಟಿ.ರವಿ

  • ತಮಿಳುನಾಡು ತಕರಾರು

ಮೇಕೆದಾಟು, ಕಾವೇರಿ ವಿಚಾರದಲ್ಲಿ ತಮಿಳುನಾಡು ತಕರಾರು: ಸಚಿವ ಕಾರಜೋಳ

  • ದೀಪಿಕಾ ಪಡುಕೋಣೆ ಅಸ್ವಸ್ಥ

ಚಿತ್ರೀಕರಣದ ವೇಳೆ ನಟಿ ದೀಪಿಕಾ ಪಡುಕೋಣೆ ಅಸ್ವಸ್ಥ; ಆಸ್ಪತ್ರೆಗೆ ದಾಖಲು

  • ಸಮುದ್ರಪಾಲಾದ ಆಂಧ್ರದ ವಿದ್ಯಾರ್ಥಿ

ಪಿಜಿ ಕೋರ್ಸ್​​ ಮುಗಿಸಿದ ಖುಷಿಯಲ್ಲಿ ಬೀಚ್​ಗೆ ಹೋಗಿ ಸಮುದ್ರಪಾಲಾದ ಆಂಧ್ರದ ವಿದ್ಯಾರ್ಥಿ

  • ಪ್ರಕೃತಿ ಸೌಂದರ್ಯ

ಕಣ್ಮನದಲ್ಲಿ ಪ್ರಕೃತಿ ಸೌಂದರ್ಯ ತುಂಬಿಕೊಳ್ಳಲು ಈ ಪ್ರದೇಶಕ್ಕೆ ಭೇಟಿ ಕೊಡಿ...

  • ಲೆಟರ್ ಬಾಕ್ಸ್​ ಪೋಸ್ಟ್ ಆಫೀಸ್​

ಲೆಟರ್ ಬಾಕ್ಸ್​ ಪೋಸ್ಟ್ ಆಫೀಸ್​ ನೋಡಿದ್ದೀರಾ? ಇದು ವಿಶ್ವದ ಅತಿ ಎತ್ತರ ಪ್ರದೇಶದಲ್ಲಿದೆ!

  • ಮಳಲಿ‌ ಮಸೀದಿ ವಿವಾದ

ಮಳಲಿ‌ ಮಸೀದಿ ವಿವಾದ: ಜೂ.‌17ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

  • ಚುನಾವಣೆಯ ಮತ ಎಣಿಕೆ

ನಾಳೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ, ಸಕಲ ಸಿದ್ಧತೆ

  • ಅಘೋಷಿತ ತುರ್ತು ಪರಿಸ್ಥಿತಿ

ಬಿಜೆಪಿಯವರಿಗೆ ಅಧಿಕಾರದ ಮದ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಸಿದ್ದರಾಮಯ್ಯ

  • 7 ನಗರಸಭಾ ಸದಸ್ಯರು ಅನರ್ಹ

ಹೈಕೋರ್ಟ್​ನಲ್ಲಿ ಮೇಲ್ಮನವಿಯೂ ವಜಾ: ಶಾಸಕ ಎನ್​.ಮಹೇಶ್ ಬಣದ 7 ನಗರಸಭಾ ಸದಸ್ಯರು ಅನರ್ಹ

  • ಸಿ.ಟಿ.ರವಿ ಪ್ರಶ್ನೆ

ನೆಹರು ಕುಟುಂಬ ಏನು ಮಾಡಿದ್ರೂ ಪ್ರಶ್ನೆ ಮಾಡುವ ಹಾಗಿಲ್ಲವೇ?: ಸಿ.ಟಿ.ರವಿ

  • ತಮಿಳುನಾಡು ತಕರಾರು

ಮೇಕೆದಾಟು, ಕಾವೇರಿ ವಿಚಾರದಲ್ಲಿ ತಮಿಳುನಾಡು ತಕರಾರು: ಸಚಿವ ಕಾರಜೋಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.