ETV Bharat / bharat

ಟಾಪ್​ 10 ನ್ಯೂಸ್​ @ 9AM - Top 10 News @9am

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ..

top ten
ಟಾಪ್​ 10 ನ್ಯೂಸ್
author img

By

Published : Apr 12, 2021, 9:02 AM IST

ಟಿ.ಎನ್.ಸೀತಾರಾಮ್ ಅವರಿಂದ 'ಮತ್ತೆ ಮನ್ವಂತರ'; ಕ್ರೀಡಾಪಟುವಿನ ಪಾತ್ರದಲ್ಲಿ ಮೇಧಾ ವಿದ್ಯಾಭೂಷಣ

  • ಹಣ ಕದ್ದ ಭದ್ರತಾ ಸಿಬ್ಬಂದಿ

ಬೇಲಿಯೇ ಎದ್ದು..! ಚಂಡೀಗಢದ ಬ್ಯಾಂಕ್​ನಿಂದ ₹ 4 ಕೋಟಿ ಕದ್ದು ಭದ್ರತಾ ಸಿಬ್ಬಂದಿ ಪರಾರಿ

  • ಕೆಕೆಆರ್​ಗೆ ಗೆಲುವು

IPL-2021: ಸನ್​ರೈಸರ್ಸ್ ಮೇಲೆ ಸವಾರಿ ಮಾಡಿದ ನೈಟ್​ ರೈಡರ್ಸ್​

  • ಹೊಸಪೇಟೆಯಲ್ಲಿ ಭೀಕರ ಅಪಘಾತ

ಹೊಸಪೇಟೆಯಲ್ಲಿ ಲಾರಿ-ಕಾರು ಅಪಘಾತ: ಇಬ್ಬರ ದುರ್ಮರಣ

  • ಕಾಂಗ್ರೆಸ್​ ವಿರುದ್ಧ ವಾಗ್ದಾಳಿ

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ನಿರ್ನಾಮ: ಅರುಣ್ ಸಿಂಗ್

  • ಈಕೆ ಗಟ್ಟಿಗಿತ್ತಿ

ಮುಪ್ಪಿನ ವಯಸ್ಸಲ್ಲಿ ಎರಡೆರಡು ಬಾವಿ ತೋಡಿದ ಗಟ್ಟಿಗಿತ್ತಿ 'ಗೌರಿ': ಈಕೆ ಆಧುನಿಕ ಭಗೀರಥೆ!

  • ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ದಾಡಿ ಬಿಟ್ಟವರೆಲ್ಲ ರವೀಂದ್ರನಾಥ್ ಟ್ಯಾಗೋರ್ ಆಗಲ್ಲ : ಮೋದಿ ಕಾಲೆಳೆದ ಮಲ್ಲಿಕಾರ್ಜುನ್‌ ಖರ್ಗೆ

  • ಹಾವೇರಿಯಲ್ಲಿ ಜೋರು ಮಳೆ

ಹಾವೇರಿ: ಗಾಳಿ, ಮಳೆಗೆ ಹಾರಿ ಹೋದ ತಗಡಿನ ಶೆಡ್​ಗಳು

  • ರಾಜ್ಯದಲ್ಲಿ ಕೊರೊನಾ

ಕರ್ನಾಟಕ: ಒಂದೇ ದಿನ 10,250 ಮಂದಿಗೆ ಸೋಂಕು ದೃಢ!

  • ಕೃಷಿ ಕಾಯ್ದೆ ವಿರೋಧಿ ಹೋರಾಟ​

ಬೇಡಿಕೆಗಳಲ್ಲಿ ಬದಲಿಲ್ಲ, ಸರ್ಕಾರ ಆಹ್ವಾನಿಸಿದರೆ ಮಾತುಕತೆಗೆ ಸಿದ್ಧ: ರಾಕೇಶ್ ಟಿಕಾಯತ್

  • ಕಿರುತೆರೆಯಲ್ಲಿ 'ಮತ್ತೆ ಮನ್ವಂತರ'

ಟಿ.ಎನ್.ಸೀತಾರಾಮ್ ಅವರಿಂದ 'ಮತ್ತೆ ಮನ್ವಂತರ'; ಕ್ರೀಡಾಪಟುವಿನ ಪಾತ್ರದಲ್ಲಿ ಮೇಧಾ ವಿದ್ಯಾಭೂಷಣ

  • ಹಣ ಕದ್ದ ಭದ್ರತಾ ಸಿಬ್ಬಂದಿ

ಬೇಲಿಯೇ ಎದ್ದು..! ಚಂಡೀಗಢದ ಬ್ಯಾಂಕ್​ನಿಂದ ₹ 4 ಕೋಟಿ ಕದ್ದು ಭದ್ರತಾ ಸಿಬ್ಬಂದಿ ಪರಾರಿ

  • ಕೆಕೆಆರ್​ಗೆ ಗೆಲುವು

IPL-2021: ಸನ್​ರೈಸರ್ಸ್ ಮೇಲೆ ಸವಾರಿ ಮಾಡಿದ ನೈಟ್​ ರೈಡರ್ಸ್​

  • ಹೊಸಪೇಟೆಯಲ್ಲಿ ಭೀಕರ ಅಪಘಾತ

ಹೊಸಪೇಟೆಯಲ್ಲಿ ಲಾರಿ-ಕಾರು ಅಪಘಾತ: ಇಬ್ಬರ ದುರ್ಮರಣ

  • ಕಾಂಗ್ರೆಸ್​ ವಿರುದ್ಧ ವಾಗ್ದಾಳಿ

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ನಿರ್ನಾಮ: ಅರುಣ್ ಸಿಂಗ್

  • ಈಕೆ ಗಟ್ಟಿಗಿತ್ತಿ

ಮುಪ್ಪಿನ ವಯಸ್ಸಲ್ಲಿ ಎರಡೆರಡು ಬಾವಿ ತೋಡಿದ ಗಟ್ಟಿಗಿತ್ತಿ 'ಗೌರಿ': ಈಕೆ ಆಧುನಿಕ ಭಗೀರಥೆ!

  • ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ದಾಡಿ ಬಿಟ್ಟವರೆಲ್ಲ ರವೀಂದ್ರನಾಥ್ ಟ್ಯಾಗೋರ್ ಆಗಲ್ಲ : ಮೋದಿ ಕಾಲೆಳೆದ ಮಲ್ಲಿಕಾರ್ಜುನ್‌ ಖರ್ಗೆ

  • ಹಾವೇರಿಯಲ್ಲಿ ಜೋರು ಮಳೆ

ಹಾವೇರಿ: ಗಾಳಿ, ಮಳೆಗೆ ಹಾರಿ ಹೋದ ತಗಡಿನ ಶೆಡ್​ಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.