ETV Bharat / bharat

ಒಂದಲ್ಲ, ಎರಡು ಕ್ವಾರ್ಟರ್‌ಗೂ ಕಿಕ್ಕೇರ್ತಿಲ್ವಂತೆ.. ಈ ಹೊತ್ತಿನ ಟಾಪ್ 10 ಸುದ್ದಿ ಹೀಗಿವೆ.. - ಟಾಪ್​ 10 ಸುದ್ದಿ

ಈ ಹೊತ್ತಿನ ಪ್ರಮುಖ ಸುದ್ದಿ ಇಂತಿವೆ...

Top 10 news @ 5 pm
ಟಾಪ್​ 10 ನ್ಯೂಸ್​ @ 5 pm
author img

By

Published : May 8, 2022, 5:01 PM IST

  • ನಶೆ ಏರದ ಮದ್ಯ

ಆಗ ಒಂದ್‌ ಕ್ವಾರ್ಟರ್‌ಗೆ ಕಿಕ್ಕೇರ್ತಾಯಿತ್ತು.. ಈಗೇನ್‌ರೀ 2 ಕ್ವಾರ್ಟರ್‌ಗೂ ನಶೆ ಏರ್ತಿಲ್ಲ.. ಗೃಹ ಸಚಿವರಿಗೆ ಮದ್ಯ ಪ್ರಿಯನ ದೂರು..

ಸುಕ್ರಿ ಬೊಮ್ಮಗೌಡ ಆಸ್ಪತ್ರೆಗೆ

ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಅವರಿಗೆ ಮಂಗಳೂರು ಕೆಎಂಸಿಯಲ್ಲಿ ಶಸ್ತ್ರ ಚಿಕಿತ್ಸೆ

  • ತಾಯಂದಿರ ದಿನ

ಅಮ್ಮ ಇಲ್ಲದ ಅಮ್ಮಂದಿರ ದಿನವಿದು: ನಟಿ ತಾರಾ ಅನುರಾಧಾ ಬೇಸರ

  • ಅಪಘಾತ

ರಸ್ತೆ ಅಪಘಾತ.. ಖ್ಯಾತ ಕಿರುತೆರೆ ನಟಿ ಸುನೇತ್ರಾ ಪಂಡಿತ್​ಗೆ ಗಂಭೀರ ಗಾಯ

  • ಆಪರೇಷನ್​ ಕಮಲ

ಅಧಿಕಾರಕ್ಕಾಗಿ ಆಪರೇಷನ್ ಕಮಲ ಅನಿವಾರ್ಯವಾಗಿತ್ತು: ಕಟೀಲ್

  • ಪ್ರೇಮಿ ಬಂಧನ

ಪ್ರೇಯಸಿಯ ನಗ್ನಚಿತ್ರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಬೆದರಿಕೆ, ವ್ಯಕ್ತಿ ಬಂಧನ

  • ಪ್ರತ್ಯೇಕ ಆಯೋಗ

ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲು.. ನ್ಯಾ. ಭಕ್ತವತ್ಸಲ ಅಧ್ಯಕ್ಷತೆಯಲ್ಲಿ ಆಯೋಗ ರಚನೆ

  • ಜಾನ್​ ಲೀ ನಾಯಕ

ಚೀನಾ ಪರ ಒಲವಿರುವ ಜಾನ್ ಲೀ ಹಾಂಗ್​ಕಾಂಗ್​​ನ ಮುಂದಿನ ನಾಯಕನಾಗಿ ಆಯ್ಕೆ

  • ಮಹಾತಾಯಿ ಶಾಹೀದಾ ಬಾನು

ಎಳನೀರು ಮಾರಾಟ.. ಕುಟುಂಬ ನಿರ್ವಹಣೆ ಜೊತೆ ಮಕ್ಕಳನ್ನು ವಿದ್ಯಾವಂತರನ್ನಾಗಿಸಿದ ಮಹಾತಾಯಿ

  • ಉಗ್ರರ ಹತ್ಯೆ

ಕುಲ್ಗಾಮ್​ನಲ್ಲಿ ಎನ್​ಕೌಂಟರ್..​ ಎಲ್​ಇಟಿಯ ಇಬ್ಬರು ಉಗ್ರರು ಹತ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.