ETV Bharat / bharat

ಟಾಪ್​ 10 ನ್ಯೂಸ್​​ @ 11AM - ಟಾಪ್​ 10 ನ್ಯೂಸ್​​ @ 11AM

ಈ ಹೊತ್ತಿನ ಪ್ರಮುಖ ಸುದ್ದಿಗಳು ನಿಮಗೆ ತಿಳಿದಿರಲಿ

Top 10 News @ 11AM
ಟಾಪ್​ 10 ನ್ಯೂಸ್​​ @ 11AM
author img

By

Published : May 17, 2021, 11:00 AM IST

ಮನೆಮಂದಿಗೆ ಕೊರೊನಾ ಹಬ್ಬುವ ಭೀತಿ: ಮರವನ್ನೇ ಐಸೋಲೇಷನ್​ ಕೇಂದ್ರ ಮಾಡಿದ ಸೋಂಕಿತ

  • ಗುಜರಾತ್​ನತ್ತ ತೌಕ್ತೆ

ತೀವ್ರ ಸ್ವರೂಪದಲ್ಲಿ ಮುಂಬೈ ಮೂಲಕ ಗುಜರಾತ್​ ಕಡೆ ಸಾಗಲಿರುವ ತೌಕ್ತೆ ಚಂಡಮಾರುತ

  • ಸೋಂಕಿತರು ನಾಪತ್ತೆ

ಬೆಂಗಳೂರಿನಲ್ಲಿ 1,091 ಸೋಂಕಿತರು ನಾಪತ್ತೆ: ಕೊರೊನಾ ಅಬ್ಬರ ಇಳಿಮುಖ

  • ಭಾರೀ ಮಳೆ ಸಾಧ್ಯತೆ

ರಾಜ್ಯದ ಕರಾವಳಿ- ಮಲೆನಾಡು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ

  • ಓಪೆಕ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ

ರಾಯಚೂರು ಓಪೆಕ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ

  • ಶಾಸಕರ ಹೇಳಿಕೆ ವೈರಲ್

"ಸಾಯುವವರು ಎಲ್ಲಾದರೂ ಸಾಯಲಿ, ನಾನು ಆಸ್ಪತ್ರೆ ನಿರ್ಮಿಸಲು ಬಿಡಲ್ಲ": ಶಾಸಕ ಚಂದ್ರಪ್ಪ ಹೇಳಿಕೆ ವೈರಲ್

  • 5 ಲಕ್ಷ ರೂ. ವಂಚನೆ

ಸಿಮ್​ಕಾರ್ಡ್‌ ದಾಖಲೆ ಪರಿಶೀಲನೆ ನೆಪದಲ್ಲಿ ದಂಪತಿಗೆ 5 ಲಕ್ಷ ರೂ. ವಂಚನೆ

  • ರಾಯಚೂರು ಸ್ತಬ್ಧ

ಲಾಕ್‌ಡೌನ್ 2ನೇ ದಿನ: ರಾಯಚೂರು ಜಿಲ್ಲೆ ಸಂಪೂರ್ಣ ಸ್ತಬ್ಧ

  • ಹೊಸ ಕೋವಿಡ್​ ಕೇಸ್

3 ಲಕ್ಷ ಗಡಿಯಿಂದ ಕೆಳಗಿಳಿದ ಹೊಸ ಕೋವಿಡ್​ ಕೇಸ್: ನಿನ್ನೆಯೂ 4,106 ಮಂದಿ ಸಾವು

  • ನಾರದ ಲಂಚ ಪ್ರಕರಣ

ನಾರದ ಲಂಚ ಪ್ರಕರಣ: ಬಂಗಾಳದ ಇಬ್ಬರು ಟಿಎಂಸಿ ಸಚಿವರನ್ನು ಬಂಧಿಸಿದ ಸಿಬಿಐ

  • ಮರವೇ ಐಸೋಲೇಷನ್​ ಕೇಂದ್ರ

ಮನೆಮಂದಿಗೆ ಕೊರೊನಾ ಹಬ್ಬುವ ಭೀತಿ: ಮರವನ್ನೇ ಐಸೋಲೇಷನ್​ ಕೇಂದ್ರ ಮಾಡಿದ ಸೋಂಕಿತ

  • ಗುಜರಾತ್​ನತ್ತ ತೌಕ್ತೆ

ತೀವ್ರ ಸ್ವರೂಪದಲ್ಲಿ ಮುಂಬೈ ಮೂಲಕ ಗುಜರಾತ್​ ಕಡೆ ಸಾಗಲಿರುವ ತೌಕ್ತೆ ಚಂಡಮಾರುತ

  • ಸೋಂಕಿತರು ನಾಪತ್ತೆ

ಬೆಂಗಳೂರಿನಲ್ಲಿ 1,091 ಸೋಂಕಿತರು ನಾಪತ್ತೆ: ಕೊರೊನಾ ಅಬ್ಬರ ಇಳಿಮುಖ

  • ಭಾರೀ ಮಳೆ ಸಾಧ್ಯತೆ

ರಾಜ್ಯದ ಕರಾವಳಿ- ಮಲೆನಾಡು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ

  • ಓಪೆಕ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ

ರಾಯಚೂರು ಓಪೆಕ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ

  • ಶಾಸಕರ ಹೇಳಿಕೆ ವೈರಲ್

"ಸಾಯುವವರು ಎಲ್ಲಾದರೂ ಸಾಯಲಿ, ನಾನು ಆಸ್ಪತ್ರೆ ನಿರ್ಮಿಸಲು ಬಿಡಲ್ಲ": ಶಾಸಕ ಚಂದ್ರಪ್ಪ ಹೇಳಿಕೆ ವೈರಲ್

  • 5 ಲಕ್ಷ ರೂ. ವಂಚನೆ

ಸಿಮ್​ಕಾರ್ಡ್‌ ದಾಖಲೆ ಪರಿಶೀಲನೆ ನೆಪದಲ್ಲಿ ದಂಪತಿಗೆ 5 ಲಕ್ಷ ರೂ. ವಂಚನೆ

  • ರಾಯಚೂರು ಸ್ತಬ್ಧ

ಲಾಕ್‌ಡೌನ್ 2ನೇ ದಿನ: ರಾಯಚೂರು ಜಿಲ್ಲೆ ಸಂಪೂರ್ಣ ಸ್ತಬ್ಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.