ETV Bharat / bharat

ಮಯನ್ಮಾರ್​ನಲ್ಲಿ ಭೂಕಂಪನ, ರೈಲು ಇಂಜಿನ್​ಗೆ ಬೆಂಕಿ ಸೇರಿ ಈ ಹೊತ್ತಿನ 10 ಸುದ್ದಿ - ಟಾಪ್​ 10 ಸುದ್ದಿ

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ.

Top 10 news @ 11 am
ಟಾಪ್​ 10 ನ್ಯೂಸ್​ @ 11 am
author img

By

Published : Jul 3, 2022, 10:55 AM IST

'ಸ್ಟುವರ್ಟ್​ ಬ್ರಾಡ್​ರದ್ದು​ ದುರದೃಷ್ಟ': ಬುಮ್ರಾ ಅಬ್ಬರಿಸಿದ 35 ರನ್​ ಓವರ್​​ ಬಗ್ಗೆ ಆ್ಯಂಡರ್ಸನ್ ಪ್ರತಿಕ್ರಿಯೆ

  • ಹಣ ವರ್ಗಾವಣೆ ಸಲೀಸು

ವಿದೇಶದಿಂದ ಮಾಹಿತಿರಹಿತವಾಗಿ ₹10 ಲಕ್ಷ ಹಣ ವರ್ಗಾವಣೆಗೆ ಕೇಂದ್ರ ಸರ್ಕಾರ ಅನುಮತಿ

  • ಅತಿಥಿಯಿಂದಲೇ ಕೊಲೆ

ಸುಬ್ರಮಣ್ಯ: ಅತಿಥಿಯಾಗಿ ಮನೆಗೆ ಬಂದು ಯಜಮಾನನಿಗೆ ಇರಿದು ಪರಾರಿ

  • ಏರುಗತಿಯಲ್ಲಿ ಕೋವಿಡ್​

ದೇಶದಲ್ಲಿ ಏರುತ್ತಲೇ ಸಾಗುತ್ತಿದೆ ಕೋವಿಡ್; ಕಳೆದ 24 ಗಂಟೆಗಳಲ್ಲಿ 16,103 ಹೊಸ ಕೇಸ್ ಪತ್ತೆ

  • ಭಾಗ್ಯಲಕ್ಷ್ಮಿಗೆ ಯೋಗಿ ಆರತಿ

ಚಾರ್​ಮಿನಾರ್​ ಭಾಗ್ಯಲಕ್ಷ್ಮಿಗೆ ಆರತಿ ಬೆಳಗಿದ ಯೋಗಿ ಆದಿತ್ಯನಾಥ್​: ವಿಡಿಯೋ

  • ಇಂದಿನ ಇಂಧನ ಬೆಲೆ

ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿ ಪ್ರಮುಖ ನಗರಗಳ ಇಂದಿನ ತೈಲ ಬೆಲೆ

  • ಮಿಲ್ಕ್​ ಬ್ಯಾಂಕ್​

ಧಾರವಾಡ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮಿಲ್ಕ್‌ ಬ್ಯಾಂಕ್ ಸ್ಥಾಪನೆ

  • ಮತ್ತೋರ್ವನ ಬಂಧನ

ಪಿಎಸ್ಐ ನೇಮಕಾತಿ ಅಕ್ರಮ: ಚನ್ನಪಟ್ಟಣದಲ್ಲಿ ಮತ್ತೋರ್ವ ಆರೋಪಿ ಸೆರೆ

  • ಭೂಕಂಪನ

ಮಯನ್ಮಾರ್‌ನಲ್ಲಿ 5.0 ತೀವ್ರತೆಯ ಭೂಕಂಪನ

  • ರೈಲು ಇಂಜಿನ್​ಗೆ ಬೆಂಕಿ

ಬಿಹಾರದಲ್ಲಿ ಚಲಿಸುತ್ತಿದ್ದ ರೈಲಿನ ಇಂಜಿನ್​ಗೆ ಬೆಂಕಿ, ಪ್ರಯಾಣಿಕರು ಪಾರು: ವಿಡಿಯೋ

  • ಆ್ಯಂಡರ್ಸನ್​ ಪ್ರತಿಕ್ರಿಯೆ

'ಸ್ಟುವರ್ಟ್​ ಬ್ರಾಡ್​ರದ್ದು​ ದುರದೃಷ್ಟ': ಬುಮ್ರಾ ಅಬ್ಬರಿಸಿದ 35 ರನ್​ ಓವರ್​​ ಬಗ್ಗೆ ಆ್ಯಂಡರ್ಸನ್ ಪ್ರತಿಕ್ರಿಯೆ

  • ಹಣ ವರ್ಗಾವಣೆ ಸಲೀಸು

ವಿದೇಶದಿಂದ ಮಾಹಿತಿರಹಿತವಾಗಿ ₹10 ಲಕ್ಷ ಹಣ ವರ್ಗಾವಣೆಗೆ ಕೇಂದ್ರ ಸರ್ಕಾರ ಅನುಮತಿ

  • ಅತಿಥಿಯಿಂದಲೇ ಕೊಲೆ

ಸುಬ್ರಮಣ್ಯ: ಅತಿಥಿಯಾಗಿ ಮನೆಗೆ ಬಂದು ಯಜಮಾನನಿಗೆ ಇರಿದು ಪರಾರಿ

  • ಏರುಗತಿಯಲ್ಲಿ ಕೋವಿಡ್​

ದೇಶದಲ್ಲಿ ಏರುತ್ತಲೇ ಸಾಗುತ್ತಿದೆ ಕೋವಿಡ್; ಕಳೆದ 24 ಗಂಟೆಗಳಲ್ಲಿ 16,103 ಹೊಸ ಕೇಸ್ ಪತ್ತೆ

  • ಭಾಗ್ಯಲಕ್ಷ್ಮಿಗೆ ಯೋಗಿ ಆರತಿ

ಚಾರ್​ಮಿನಾರ್​ ಭಾಗ್ಯಲಕ್ಷ್ಮಿಗೆ ಆರತಿ ಬೆಳಗಿದ ಯೋಗಿ ಆದಿತ್ಯನಾಥ್​: ವಿಡಿಯೋ

  • ಇಂದಿನ ಇಂಧನ ಬೆಲೆ

ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿ ಪ್ರಮುಖ ನಗರಗಳ ಇಂದಿನ ತೈಲ ಬೆಲೆ

  • ಮಿಲ್ಕ್​ ಬ್ಯಾಂಕ್​

ಧಾರವಾಡ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮಿಲ್ಕ್‌ ಬ್ಯಾಂಕ್ ಸ್ಥಾಪನೆ

  • ಮತ್ತೋರ್ವನ ಬಂಧನ

ಪಿಎಸ್ಐ ನೇಮಕಾತಿ ಅಕ್ರಮ: ಚನ್ನಪಟ್ಟಣದಲ್ಲಿ ಮತ್ತೋರ್ವ ಆರೋಪಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.