ETV Bharat / bharat

ತೀಸ್ತಾ ಬಂಧನ, ಜರ್ಮನಿಯಲ್ಲಿ ಮೋದಿ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು - ಟಾಪ್​ 10 ಸುದ್ದಿ

ಈ ಹೊತ್ತಿನ ಪ್ರಮುಖ ಸುದ್ದಿ ಇಂತಿವೆ.

Top 10 News @ 11 Am
ಟಾಪ್​ 10 ನ್ಯೂಸ್​ @ 11 am
author img

By

Published : Jun 26, 2022, 11:04 AM IST

  • ರಸ್ತೆ ಅಪಘಾತ

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ 9 ಜನರ ದುರ್ಮರಣ

  • ಚಾರ್ಲಿ ವೀಕ್ಷಿಸಿದ ಜನಾರ್ಧನ ರೆಡ್ಡಿ

ಥಿಯೇಟರ್​​ನಲ್ಲಿ ರಾಖಿ ಜೊತೆ 'ಚಾರ್ಲಿ' ವೀಕ್ಷಣೆ: ಜನಾರ್ದನ ರೆಡ್ಡಿ ಭಾವುಕ ಪೋಸ್ಟ್

  • ಆನೆಗಳ ಅಟ್ಟಹಾಸ

ಚಾಮರಾಜನಗರ: ವಾಹನಗಳ ಮೇಲೆ ಆನೆಗಳ ಸಿಟ್ಟು, 2 ಕಾರುಗಳು ಜಖಂ- ವಿಡಿಯೋ

  • ಮೋದಿಗೆ ಜರ್ಮನಿಯಲ್ಲಿ ಸ್ವಾಗತ

ವಿಡಿಯೋ: ಜರ್ಮನಿಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

  • ಚಿನ್ನ ಸಾಗಾಟ

ಮೊಬೈಲ್‌ ಕವರ್‌ನಲ್ಲಿ ಅಕ್ರಮ ಚಿನ್ನ ಸಾಗಾಟ: ಪ್ರಯಾಣಿಕನ ಬಂಧನ

  • ಸದಾನಂದ ಗೌಡ ಹೇಳಿಕೆ

ಇಂದಿರಾ ಗಾಂಧಿ ಅಧಿಕಾರ ಲಾಲಸೆಯಿಂದ ತುರ್ತು ಪರಿಸ್ಥಿತಿ ಹೇರಿದ್ದರು: ಡಿವಿಎಸ್

  • ಶಿವಲಿಂಗಗಳು ಮಾಯ

ಸಹಸ್ರಲಿಂಗದಲ್ಲಿ ಶಿವಲಿಂಗಗಳು ಕಣ್ಮರೆ: ಸಂರಕ್ಷಣೆಗೆ ಶಿವಭಕ್ತರು, ಸ್ಥಳೀಯರ ಒತ್ತಾಯ

  • ಡಿಜಿಪಿ ಬಂಧನ

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಮಾಜಿ ಗುಜರಾತ್ ಡಿಜಿಪಿ ಬಂಧನ

  • ಮತ ಎಣಿಕೆ

3 ಲೋಕಸಭೆ, 7 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ; ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.