ETV Bharat / bharat

ಟಾಪ್ 10 ನ್ಯೂಸ್ @ 11AM -

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

news
news
author img

By

Published : Jul 26, 2021, 11:02 AM IST

  • ಅಭಿನಯ ಶಾರದೆ ವಿಧಿವಶ

ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಇನ್ನಿಲ್ಲ..

  • ಸಾಧನಾ ಸಮಾವೇಶ

2ವರ್ಷ ಆಡಳಿತದ ಸಾಧನಾ‌ ಸಮಾವೇಶಕ್ಕೆ ಕ್ಷಣಗಣನೆ: BSY ಭಾಷಣದತ್ತಲೇ ಎಲ್ಲರ ಚಿತ್ತ

  • ಸಿಎಂ ನಡೆ ಮೇಲೆ ಕಾಂಗ್ರೆಸ್ ಕಣ್ಣು

ಸಿಎಂ ಇಂದಿನ ನಡೆಯತ್ತ ಪ್ರತಿಪಕ್ಷ ಕಾಂಗ್ರೆಸ್ ಗಂಭೀರ ಚಿತ್ತ!

  • ಉತ್ತರ ಕನ್ನಡದಲ್ಲಿ ತಗ್ಗದ ನೆರೆ

ಪ್ರವಾಹಕ್ಕೆ ಸಿಲುಕಿದ್ದ ಮದುಮಗ ಸೇರಿ 15ಕ್ಕೂ ಹೆಚ್ಚು ಮಂದಿ ರಕ್ಷಣೆ

  • NIAಯಿಂದ ವಿಚಾರಣೆ

NIAಯಿಂದ ನಾಲ್ಕೈದು ಸಚಿವರ ವಿಚಾರಣೆ, ಸರ್ಕಾರ ಪತನ ಸಾಧ್ಯತೆ: ಪೊಲೀಸರಿಗೆ ಶಾಕಿಂಗ್​ ಹೇಳಿಕೆ ನೀಡಿದ ಬಿಲ್ಡರ್​!

  • ರಾಷ್ಟ್ರಪತಿ ಭೇಟಿ ರದ್ದು

ಹವಾಮಾನ ವೈಪರೀತ್ಯ: ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ದ್ರಾಸ್‌ ಭೇಟಿ ರದ್ದು

  • ಕೋವಿಡ್ ಭೀತಿಯ ಮಧ್ಯೆಯೂ ಪ್ರವಾಸ

Covid ಭೀತಿಯ ನಡುವೆಯೂ ಶೇ.28 ಜನರಿಂದ ಪ್ರವಾಸಕ್ಕೆ ಪ್ಲಾನ್​ : ವರದಿ

  • ಬೆಂಗಳೂರಲ್ಲಿ ಭಾರೀ ಮಳೆ

ರಾತ್ರಿ ಸುರಿದ ಭಾರಿ ಮಳೆಗೆ ರಾಜಧಾನಿ ಜನರು ತತ್ತರ: ಆಸ್ಪತ್ರೆಗೆ ಹೋಗಲಾಗದೇ ಪರದಾಡಿದ ವೃದ್ಧ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.