ETV Bharat / bharat

ಅಗತ್ಯ ವಸ್ತುಗಳ ಮೇಲೆ ಜಿಎಸ್​ಟಿ ಪ್ರಹಾರ, 4ನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ ರಿಷಿ ಸುನಕ್​​ ಸೇರಿ ಟಾಪ್​10 ಸುದ್ದಿಗಳು - ಮಂಗಳವಾರದ ಪ್ರಮುಖ ಸುದ್ದಿಗಳು

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

top 10 news of 9 PM
ಟಾಪ್​10@9PM
author img

By

Published : Jul 19, 2022, 8:58 PM IST

ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ: ಉದ್ಘಾಟಕರ ಆಯ್ಕೆ ಸಿಎಂ ಹೆಗಲಿಗೆ

  • 'ರೀತಿ' ಯೋಜನೆ

ಇಂಜಿನಿಯರಿಂಗ್ ನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ 'ರೀತಿ' ಯೋಜನೆ: ಸಚಿವರಿಗೆ ವರದಿ ಸಲ್ಲಿಸಿದ ಪ್ರೊ ಕರಿಸಿದ್ದಪ್ಪ ಸಮಿತಿ

  • ವಿದ್ಯಾರ್ಥಿನಿ ಅಳಲು

ನೀಟ್​ ಪರೀಕ್ಷಾ ಕೇಂದ್ರದಲ್ಲಿ ತೆಗೆಸಿದ ಒಳಒಡುಪು ಧರಿಸದಂತೆಯೂ ಹೇಳಿದ್ದರು: ಕೇರಳದ ವಿದ್ಯಾರ್ಥಿನಿ ಅಳಲು

  • 'ತನಿಖೆಗೆ ಆಗ್ರಹಿಸಿದ್ದೇನೆ'

ನಾನು ಯಾರನ್ನೂ ರಕ್ಷಣೆ ಮಾಡಿಲ್ಲ, ನಾನೇ ಸೂಕ್ತ ತನಿಖೆಗೆ ಆಗ್ರಹಿಸಿದ್ದೇನೆ : ಪ್ರಜ್ವಲ್ ರೇವಣ್ಣ

  • ಅರಣ್ಯವಾಸಿಗಳಿಗೆ ಆತಂಕ

ಕಸ್ತೂರಿ ರಂಗನ ವರದಿ.. ಉ.ಕನ್ನಡ ಜಿಲ್ಲೆ ಅಭಿವೃದ್ಧಿಗೆ ಮಾರಕ, ಅರಣ್ಯವಾಸಿಗಳಿಗೆ ಆತಂಕ

  • ನಾಗಜಾತ್ರೆ ಆಚರಣೆ

ಇದು ನಾಗಜಾತ್ರೆ: ಆ ಒಂದು ದಿನ ಎಷ್ಟೇ ವಿಷಕಾರಿ ಹಾವುಗಳು ಕೂಡ ಕಚ್ಚುವುದಿಲ್ಲವಂತೆ...!

  • ಈಶ್ವರಪ್ಪ ಭವಿಷ್ಯ

ಹಿಂದೂಗಳು ಇರೋ ಕಡೆ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ, ಖಂಡಿತ ಸೋಲುತ್ತಾರೆ: ಕೆ.ಎಸ್. ಈಶ್ವರಪ್ಪ

  • ಜಿಎಸ್​ಟಿ ಇಲ್ಲ

ಅಕ್ಕಿ, ಬೇಳೆ, ಮೊಸರು ಸೇರಿ ಈ ಎಲ್ಲ ವಸ್ತುಗಳ ಲೂಸ್​​​​​​ ಮಾರಾಟದ ಮೇಲೆ ಜಿಎಸ್​ಟಿ ಇಲ್ಲ: ಸೀತಾರಾಮನ್ ಟ್ವೀಟ್​​

  • ಜಿಎಸ್​ಟಿ ಪ್ರಹಾರ

Explainer: ಅಗತ್ಯ ವಸ್ತುಗಳ ಮೇಲೆ ಜಿಎಸ್​ಟಿ ಪ್ರಹಾರ.. ಜನಸಾಮಾನ್ಯರಿಗೆ ಎಷ್ಟೆಲ್ಲ ಕಷ್ಟ.. ಇಲ್ಲಿದೆ ಸಂಪೂರ್ಣ ಮಾಹಿತಿ

  • ಅಗ್ರಸ್ಥಾನದಲ್ಲಿ ರಿಷಿ ಸುನಕ್​​

ಪ್ರಧಾನಿ ರೇಸ್​​ನಲ್ಲಿ ಮತ್ತಷ್ಟು ಮುನ್ನಡೆ.. 4ನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ ರಿಷಿ ಸುನಕ್​​

  • ಈ ಬಾರಿ ಅದ್ಧೂರಿ ದಸರಾ

ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ: ಉದ್ಘಾಟಕರ ಆಯ್ಕೆ ಸಿಎಂ ಹೆಗಲಿಗೆ

  • 'ರೀತಿ' ಯೋಜನೆ

ಇಂಜಿನಿಯರಿಂಗ್ ನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ 'ರೀತಿ' ಯೋಜನೆ: ಸಚಿವರಿಗೆ ವರದಿ ಸಲ್ಲಿಸಿದ ಪ್ರೊ ಕರಿಸಿದ್ದಪ್ಪ ಸಮಿತಿ

  • ವಿದ್ಯಾರ್ಥಿನಿ ಅಳಲು

ನೀಟ್​ ಪರೀಕ್ಷಾ ಕೇಂದ್ರದಲ್ಲಿ ತೆಗೆಸಿದ ಒಳಒಡುಪು ಧರಿಸದಂತೆಯೂ ಹೇಳಿದ್ದರು: ಕೇರಳದ ವಿದ್ಯಾರ್ಥಿನಿ ಅಳಲು

  • 'ತನಿಖೆಗೆ ಆಗ್ರಹಿಸಿದ್ದೇನೆ'

ನಾನು ಯಾರನ್ನೂ ರಕ್ಷಣೆ ಮಾಡಿಲ್ಲ, ನಾನೇ ಸೂಕ್ತ ತನಿಖೆಗೆ ಆಗ್ರಹಿಸಿದ್ದೇನೆ : ಪ್ರಜ್ವಲ್ ರೇವಣ್ಣ

  • ಅರಣ್ಯವಾಸಿಗಳಿಗೆ ಆತಂಕ

ಕಸ್ತೂರಿ ರಂಗನ ವರದಿ.. ಉ.ಕನ್ನಡ ಜಿಲ್ಲೆ ಅಭಿವೃದ್ಧಿಗೆ ಮಾರಕ, ಅರಣ್ಯವಾಸಿಗಳಿಗೆ ಆತಂಕ

  • ನಾಗಜಾತ್ರೆ ಆಚರಣೆ

ಇದು ನಾಗಜಾತ್ರೆ: ಆ ಒಂದು ದಿನ ಎಷ್ಟೇ ವಿಷಕಾರಿ ಹಾವುಗಳು ಕೂಡ ಕಚ್ಚುವುದಿಲ್ಲವಂತೆ...!

  • ಈಶ್ವರಪ್ಪ ಭವಿಷ್ಯ

ಹಿಂದೂಗಳು ಇರೋ ಕಡೆ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ, ಖಂಡಿತ ಸೋಲುತ್ತಾರೆ: ಕೆ.ಎಸ್. ಈಶ್ವರಪ್ಪ

  • ಜಿಎಸ್​ಟಿ ಇಲ್ಲ

ಅಕ್ಕಿ, ಬೇಳೆ, ಮೊಸರು ಸೇರಿ ಈ ಎಲ್ಲ ವಸ್ತುಗಳ ಲೂಸ್​​​​​​ ಮಾರಾಟದ ಮೇಲೆ ಜಿಎಸ್​ಟಿ ಇಲ್ಲ: ಸೀತಾರಾಮನ್ ಟ್ವೀಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.