ETV Bharat / bharat

ವಿಶ್ವ ಕ್ರಿಕೆಟ್ ದಂತಕಥೆ ಶೇನ್​ ವಾರ್ನ್ ನಿಧನ ಸೇರಿ ಈ ಹೊತ್ತಿನ ಟಾಪ್​ 10 ಪ್ರಮುಖ ಸುದ್ದಿಗಳು - ಟಾಪ್​ 10 @ 9 PM

ಇವು ಈ ಹೊತ್ತಿನ ಪ್ರಮುಖ ಸುದ್ದಿಗಳು..

Top 10 @ 9 PM
ಟಾಪ್​ 10 @ 9 PM
author img

By

Published : Mar 4, 2022, 8:59 PM IST

ರಷ್ಯಾ ವಿರುದ್ಧ ನಿರ್ಣಯದ ವಿಶ್ವಸಂಸ್ಥೆಯ ಮತ್ತೊಂದು ಮತದಾನಕ್ಕೂ ಭಾರತ ಗೈರು

  • 'ಚಿನ್ನ'ದಂತ ಮೇಯರ್​

ಅರ್ಧ ಕೆಜಿಗೂ ಹೆಚ್ಚು ಚಿನ್ನ ಧರಿಸಿ ಚೆನ್ನೈನ 49ನೇ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ದಲಿತ ಯುವತಿ!

  • ಹೆತ್ತತಾಯಿಯ ವೇದನೆ

ಕೋವಿಡ್‌ ವೇಳೆ 1,400 ಕಿ.ಮೀ ಸಂಚರಿಸಿ ಮಗನ ಕರೆತಂದ ತಾಯಿಗೆ ಮತ್ತೆ ಮಗ ಉಕ್ರೇನ್‌ನಲ್ಲಿ ಸಿಲುಕಿದ ಸಂಕಟ!

  • ಬೊಮ್ಮಾಯಿ ಬಜೆಟ್

ಆಡಳಿತ ಸುಧಾರಣೆಗೆ 56 ಸಾವಿರ ಕೋಟಿ ಅನುದಾನ: ಎಲ್ಲೆಲ್ಲಿ ಎಷ್ಟು ವಿನಿಯೋಗ?

  • ಎಪ್​​ಕೆಸಿಸಿಐ ಸ್ವಾಗತ

ಸಿಎಂ ಬೊಮ್ಮಾಯಿ ಮೊದಲ ಬಜೆಟ್​ಗೆ ಎಫ್​ಕೆಸಿಸಿಐ ಸ್ವಾಗತ: ಹೋಟೆಲ್​ ಉದ್ಯಮ ಮಂಡಳಿ ಅಸಮಾಧಾನ

  • 'ನಿರಾಶಾದಾಯಕ ಬಜೆಟ್'

ದಿಕ್ಕು, ಗುರಿ, ಅಭಿವೃದ್ಧಿ ಪರವಲ್ಲದ, ಅತ್ಯಂತ ನಿರಾಶಾದಾಯಕ ಬಜೆಟ್: ಸಿದ್ದರಾಮಯ್ಯ

  • ವ್ಯಂಗ್ಯ

ಬಜೆಟ್‌ ಚುನಾವಣಾ ಪ್ರಣಾಳಿಕೆಯಂತಿದೆ: ಬಿ.ಕೆ.ಹರಿಪ್ರಸಾದ್

  • ಉಕ್ರೇನ್: ತಾಯಿಗೆ ಧೈರ್ಯ ಹೇಳಿದ ಮಗಳು

ಉಕ್ರೇನ್ ಯುದ್ಧ ಭೂಮಿಯಲ್ಲಿ ನಿಂತು ತಾಯಿಗೆ ಧೈರ್ಯ ತುಂಬಿದ ಯುವತಿ

  • ಶೇನ್​ ವಾರ್ನ್ ನಿಧನ

ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್​ ವಾರ್ನ್ ಹೃದಯಾಘಾತದಿಂದ ನಿಧನ

  • ಕಾಕತಾಳೀಯ!

ಬೆಳಗ್ಗೆ ತನ್ನದೇ ದೇಶದ ಕ್ರಿಕೆಟಿಗ ರಾಡ್​ ಮಾರ್ಷ್​ಗೆ ಸಂತಾಪ ಸೂಚಿಸಿದ್ದ ಶೇನ್​ ವಾರ್ನ್​ ಸಂಜೆ ನಿಧನ!

  • ರಷ್ಯಾ ವಿರುದ್ಧ ಭಾರತ ತಟಸ್ಥ

ರಷ್ಯಾ ವಿರುದ್ಧ ನಿರ್ಣಯದ ವಿಶ್ವಸಂಸ್ಥೆಯ ಮತ್ತೊಂದು ಮತದಾನಕ್ಕೂ ಭಾರತ ಗೈರು

  • 'ಚಿನ್ನ'ದಂತ ಮೇಯರ್​

ಅರ್ಧ ಕೆಜಿಗೂ ಹೆಚ್ಚು ಚಿನ್ನ ಧರಿಸಿ ಚೆನ್ನೈನ 49ನೇ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ದಲಿತ ಯುವತಿ!

  • ಹೆತ್ತತಾಯಿಯ ವೇದನೆ

ಕೋವಿಡ್‌ ವೇಳೆ 1,400 ಕಿ.ಮೀ ಸಂಚರಿಸಿ ಮಗನ ಕರೆತಂದ ತಾಯಿಗೆ ಮತ್ತೆ ಮಗ ಉಕ್ರೇನ್‌ನಲ್ಲಿ ಸಿಲುಕಿದ ಸಂಕಟ!

  • ಬೊಮ್ಮಾಯಿ ಬಜೆಟ್

ಆಡಳಿತ ಸುಧಾರಣೆಗೆ 56 ಸಾವಿರ ಕೋಟಿ ಅನುದಾನ: ಎಲ್ಲೆಲ್ಲಿ ಎಷ್ಟು ವಿನಿಯೋಗ?

  • ಎಪ್​​ಕೆಸಿಸಿಐ ಸ್ವಾಗತ

ಸಿಎಂ ಬೊಮ್ಮಾಯಿ ಮೊದಲ ಬಜೆಟ್​ಗೆ ಎಫ್​ಕೆಸಿಸಿಐ ಸ್ವಾಗತ: ಹೋಟೆಲ್​ ಉದ್ಯಮ ಮಂಡಳಿ ಅಸಮಾಧಾನ

  • 'ನಿರಾಶಾದಾಯಕ ಬಜೆಟ್'

ದಿಕ್ಕು, ಗುರಿ, ಅಭಿವೃದ್ಧಿ ಪರವಲ್ಲದ, ಅತ್ಯಂತ ನಿರಾಶಾದಾಯಕ ಬಜೆಟ್: ಸಿದ್ದರಾಮಯ್ಯ

  • ವ್ಯಂಗ್ಯ

ಬಜೆಟ್‌ ಚುನಾವಣಾ ಪ್ರಣಾಳಿಕೆಯಂತಿದೆ: ಬಿ.ಕೆ.ಹರಿಪ್ರಸಾದ್

  • ಉಕ್ರೇನ್: ತಾಯಿಗೆ ಧೈರ್ಯ ಹೇಳಿದ ಮಗಳು

ಉಕ್ರೇನ್ ಯುದ್ಧ ಭೂಮಿಯಲ್ಲಿ ನಿಂತು ತಾಯಿಗೆ ಧೈರ್ಯ ತುಂಬಿದ ಯುವತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.