ETV Bharat / bharat

ಕಾಂಗ್ರೆಸ್​ ಪ್ರತಿಭಟನೆಯಿಂದ ಎರಡು ದಿನಗಳ ಕಲಾಪ ಹಾಳು ಸೇರಿ ಈ ಹೊತ್ತಿನ ಟಾಪ್​​ 10 ಸುದ್ದಿಗಳು - ಟಾಪ್​​ 10 @ 9 PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

Top 10 @ 9 PM
ಟಾಪ್​​ 10 @ 9 PM
author img

By

Published : Feb 18, 2022, 9:00 PM IST

ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕು: ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಪತ್ರ..

  • ಜೈಲು ಶಿಕ್ಷೆ ವಿಧಿಸಿ ಆದೇಶ

ನಕಲಿ ಎಸ್​​ಎಸ್​​ಎಲ್​ಸಿ ಅಂಕಪಟ್ಟಿ ಸೃಷ್ಟಿಸಿಕೊಂಡು ದುಬೈಗೆ ಹಾರಿದವ ಜೈಲುಪಾಲು

  • ಮಂಟೂರ ನಿಧನಕ್ಕೆ ಶ್ರದ್ಧಾಂಜಲಿ

ಮಾಜಿ ಸಚಿವ ಜಿ. ವಿ ಮಂಟೂರ ನಿಧನಕ್ಕೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

  • ಮೈಸೂರಿಗೆ ಹೈದರಾಬಾದ್ ನಿಜಾಮರ ಮೊಮ್ಮಗ

ಶತಮಾನದ ಭೇಟಿ.. ಮೈಸೂರು ಒಡೆಯರ್ ಭೇಟಿ ಮಾಡಿದ ಹೈದರಾಬಾದ್ ನಿಜಾಮರ ಮೊಮ್ಮಗ

  • ತ್ರಿಶತಕ ಸಿಡಿಸಿ ವಿಶ್ವದಾಖಲೆ

ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಬಿಹಾರದ ಸಕಿಬುಲ್​ ಗನಿ

  • ತೆರೆ ಎಳೆದ ಬ್ಯಾನರ್ಜಿ

ಊಹಾಪೋಹಗಳಿಗೆ ತೆರೆ ಎಳೆದ ಬ್ಯಾನರ್ಜಿ: ಸೋದರಳಿಯನಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಟ್ಟ

  • ರೈಲ್ವೆ ನೌಕರ ಸಾವು

ಚಲಿಸುತ್ತಿದ್ದ ರೈಲಿನಿಂದ ಬಿದ್ದು ರೈಲ್ವೆ ನೌಕರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

  • ಡಿಎಲ್​ ಡಿಜಿಟಲ್ ಮೋಡ್‌ನಲ್ಲಿ ಲಭ್ಯ

ಇನ್ಮುಂದೆ ಡಿಎಲ್​ ಡಿಜಿಟಲ್ ಮೋಡ್‌ನಲ್ಲಿ ಲಭ್ಯ: ಪಾಸ್​ or ಫೇಲ್​ ಎಂಬುದನ್ನು ತಂತ್ರಜ್ಞಾನವೇ ನಿರ್ಧರಿಸುತ್ತದೆ!

  • ಎರಡು ದಿನಗಳ ಕಲಾಪ ಹಾಳು

ಕಲಾಪ ಹಾಳು ಮಾಡುವುದನ್ನು ಬಿಟ್ಟು ಕಾಂಗ್ರೆಸ್ ಕೋರ್ಟ್​ಗೆ ಪಿಐಎಲ್ ಹಾಕಲಿ: ಹೆಚ್​ಡಿಕೆ

  • ಶವವಾಗಿ ಪತ್ತೆ

ವಾಕಿಂಗ್​ಗೆ ಹೋದವಳು ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ.. ಬೆಂಗಳೂರಲ್ಲಿ ಡೆತ್​ನೋಟ್​ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

  • ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಪತ್ರ

ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕು: ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಪತ್ರ..

  • ಜೈಲು ಶಿಕ್ಷೆ ವಿಧಿಸಿ ಆದೇಶ

ನಕಲಿ ಎಸ್​​ಎಸ್​​ಎಲ್​ಸಿ ಅಂಕಪಟ್ಟಿ ಸೃಷ್ಟಿಸಿಕೊಂಡು ದುಬೈಗೆ ಹಾರಿದವ ಜೈಲುಪಾಲು

  • ಮಂಟೂರ ನಿಧನಕ್ಕೆ ಶ್ರದ್ಧಾಂಜಲಿ

ಮಾಜಿ ಸಚಿವ ಜಿ. ವಿ ಮಂಟೂರ ನಿಧನಕ್ಕೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

  • ಮೈಸೂರಿಗೆ ಹೈದರಾಬಾದ್ ನಿಜಾಮರ ಮೊಮ್ಮಗ

ಶತಮಾನದ ಭೇಟಿ.. ಮೈಸೂರು ಒಡೆಯರ್ ಭೇಟಿ ಮಾಡಿದ ಹೈದರಾಬಾದ್ ನಿಜಾಮರ ಮೊಮ್ಮಗ

  • ತ್ರಿಶತಕ ಸಿಡಿಸಿ ವಿಶ್ವದಾಖಲೆ

ರಣಜಿ ಟ್ರೋಫಿ : ಪದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಬಿಹಾರದ ಸಕಿಬುಲ್​ ಗನಿ

  • ತೆರೆ ಎಳೆದ ಬ್ಯಾನರ್ಜಿ

ಊಹಾಪೋಹಗಳಿಗೆ ತೆರೆ ಎಳೆದ ಬ್ಯಾನರ್ಜಿ: ಸೋದರಳಿಯನಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಟ್ಟ

  • ರೈಲ್ವೆ ನೌಕರ ಸಾವು

ಚಲಿಸುತ್ತಿದ್ದ ರೈಲಿನಿಂದ ಬಿದ್ದು ರೈಲ್ವೆ ನೌಕರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

  • ಡಿಎಲ್​ ಡಿಜಿಟಲ್ ಮೋಡ್‌ನಲ್ಲಿ ಲಭ್ಯ

ಇನ್ಮುಂದೆ ಡಿಎಲ್​ ಡಿಜಿಟಲ್ ಮೋಡ್‌ನಲ್ಲಿ ಲಭ್ಯ: ಪಾಸ್​ or ಫೇಲ್​ ಎಂಬುದನ್ನು ತಂತ್ರಜ್ಞಾನವೇ ನಿರ್ಧರಿಸುತ್ತದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.