ETV Bharat / bharat

ರಾಜ್ಯದಲ್ಲಿಂದು ಕೊರೊನಾದಿಂದ 81 ಜನ ಸಾವು ಸೇರಿ ಈ ಹೊತ್ತಿನ ಟಾಪ್​​ ಟೆನ್​ ಸುದ್ದಿಗಳು

author img

By

Published : Feb 2, 2022, 8:59 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

top 10 @ 9 PM
ಟಾಪ್​ 10 @ 9 PM

ರಸ್ತೆಯಲ್ಲಿ ಅನುಮತಿ ಇಲ್ಲದೆ ಗುಂಡಿ ಅಗೆದರೆ ಕಠಿಣ ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

  • ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಲಂಚ ಪಡೆದು ಜೈಲಲ್ಲಿ ಶಶಿಕಲಾಗೆ ರಾಜಾತಿಥ್ಯ ಆರೋಪ : ಬಂದೀಖಾನೆ ಉಪನಿರ್ದೇಶಕಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

  • ಸಚಿವ ಆರ್. ಅಶೋಕ್​​ಗೆ ಮನವಿ

ಈ ವಾರ ಸರ್ಕಾರದಿಂದ‌ ಕನ್ನಡ ಚಿತ್ರರಂಗಕ್ಕೆ ಸಿಗುತ್ತಾ ಗುಡ್ ನ್ಯೂಸ್?

  • ಭಾರತದ ಬಗ್ಗೆ ಚಿಂತೆ ಶುರು

'2021ರಲ್ಲೇ 3 ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ'.. 'ನನ್ನ ಭಾರತದ ಬಗ್ಗೆ ಚಿಂತೆಯಾಗ್ತಿದೆ': ರಾಹುಲ್​ ಗಾಂಧಿ

  • 8 ಹೆಂಡತಿಯರ ಮುದ್ದಿನ ಗಂಡ

ಚಪಲಾಂಗ ಚೆನ್ನಿಗನಿಗೆ ಬರೋಬ್ಬರಿ 8 ಮಂದಿ ಮಡದಿಯರು.. ಇವನಲ್ಲಿ ಅದೇನ್‌ ಕಂಡರೋ ಒಂದೇ ಮನೆಯಲ್ಲಿ ಸುಖ-ಸಂಸಾರ..

  • ಈ ಮಸಾಲೆದೋಸೆ ತಿಂದರೆ 71 ಸಾವಿರ

40 ನಿಮಿಷದಲ್ಲಿ ಈ 'ಮಸಾಲೆದೋಸೆ' ತಿಂದವರಿಗೆ ಸಿಗುತ್ತೆ ಬರೋಬ್ಬರಿ 71 ಸಾವಿರ ರೂ. ಬಹುಮಾನ!

  • RCB ಅತ್ಯಂತ ಜನಪ್ರಿಯ ತಂಡ

CSK, MI ಹಿಂದಿಕ್ಕಿ ಏಷ್ಯಾದ ಜನಪ್ರಿಯ ತಂಡ ಎನಿಸಿಕೊಂಡ RCB!

  • ಐಸಿಸಿ ಟಿ20 ರ‍್ಯಾಂಕಿಂಗ್

ICC T20 rankings: 4ನೇ ಸ್ಥಾನಕ್ಕೇರಿದ ರಾಹುಲ್​, 10ನೇ ಸ್ಥಾನ ಉಳಿಸಿಕೊಂಡ ಕೊಹ್ಲಿ

  • 40,903 ಸೋಂಕಿತರು ಗುಣಮುಖ

ಕೊರೊನಾಗೆ ಜನ ತತ್ತರ.. ರಾಜ್ಯದಲ್ಲಿಂದು ಕೋವಿಡ್​ನಿಂದ 81 ಮಂದಿ ಸಾವು!

  • ಕಸಕ್ಕೂ ಕಾಸು

ಶೀಘ್ರದಲ್ಲೇ ಬಿಬಿಎಂಪಿಯಿಂದ 'ಗಾರ್ಬೇಜ್ ಯೂಸರ್ ಬಿಲ್'.. ಪವರ್​ ಬಿಲ್​ ಜೊತೆ ಕಸದ ಬಿಲ್​ ಕಟ್ಟಲು ಸಜ್ಜಾಗಿ!

  • ಅನುಮತಿ ಇಲ್ಲದೆ ಗುಂಡಿ ಅಗೆದರೆ ಕ್ರಮ

ರಸ್ತೆಯಲ್ಲಿ ಅನುಮತಿ ಇಲ್ಲದೆ ಗುಂಡಿ ಅಗೆದರೆ ಕಠಿಣ ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

  • ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಲಂಚ ಪಡೆದು ಜೈಲಲ್ಲಿ ಶಶಿಕಲಾಗೆ ರಾಜಾತಿಥ್ಯ ಆರೋಪ : ಬಂದೀಖಾನೆ ಉಪನಿರ್ದೇಶಕಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

  • ಸಚಿವ ಆರ್. ಅಶೋಕ್​​ಗೆ ಮನವಿ

ಈ ವಾರ ಸರ್ಕಾರದಿಂದ‌ ಕನ್ನಡ ಚಿತ್ರರಂಗಕ್ಕೆ ಸಿಗುತ್ತಾ ಗುಡ್ ನ್ಯೂಸ್?

  • ಭಾರತದ ಬಗ್ಗೆ ಚಿಂತೆ ಶುರು

'2021ರಲ್ಲೇ 3 ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ'.. 'ನನ್ನ ಭಾರತದ ಬಗ್ಗೆ ಚಿಂತೆಯಾಗ್ತಿದೆ': ರಾಹುಲ್​ ಗಾಂಧಿ

  • 8 ಹೆಂಡತಿಯರ ಮುದ್ದಿನ ಗಂಡ

ಚಪಲಾಂಗ ಚೆನ್ನಿಗನಿಗೆ ಬರೋಬ್ಬರಿ 8 ಮಂದಿ ಮಡದಿಯರು.. ಇವನಲ್ಲಿ ಅದೇನ್‌ ಕಂಡರೋ ಒಂದೇ ಮನೆಯಲ್ಲಿ ಸುಖ-ಸಂಸಾರ..

  • ಈ ಮಸಾಲೆದೋಸೆ ತಿಂದರೆ 71 ಸಾವಿರ

40 ನಿಮಿಷದಲ್ಲಿ ಈ 'ಮಸಾಲೆದೋಸೆ' ತಿಂದವರಿಗೆ ಸಿಗುತ್ತೆ ಬರೋಬ್ಬರಿ 71 ಸಾವಿರ ರೂ. ಬಹುಮಾನ!

  • RCB ಅತ್ಯಂತ ಜನಪ್ರಿಯ ತಂಡ

CSK, MI ಹಿಂದಿಕ್ಕಿ ಏಷ್ಯಾದ ಜನಪ್ರಿಯ ತಂಡ ಎನಿಸಿಕೊಂಡ RCB!

  • ಐಸಿಸಿ ಟಿ20 ರ‍್ಯಾಂಕಿಂಗ್

ICC T20 rankings: 4ನೇ ಸ್ಥಾನಕ್ಕೇರಿದ ರಾಹುಲ್​, 10ನೇ ಸ್ಥಾನ ಉಳಿಸಿಕೊಂಡ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.