ETV Bharat / bharat

News Today: ಪ್ರಧಾನಿ ಅವರ 'ಮನ್‌ ಕಿ ಬಾತ್‌' ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Jun 27, 2021, 6:18 AM IST

ರಾಜ್ಯ, ರಾಷ್ಟ್ರಮಟ್ಟದಲ್ಲಿ ನಡೆಯುವ ಪ್ರಮುಖ ಬೆಳವಣಿಗೆಗಳ ಮುನ್ನೋಟ ಇಂತಿದೆ..

oday's National and Regional Important News
ಕೆಂಪೇಗೌಡ ಜಯಂತಿ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
  • ಬೆ.11ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ 78ನೇ ಆವೃತ್ತಿಯ 'ಮನ್‌ ಕಿ ಬಾತ್' ಕಾರ್ಯಕ್ರಮ
  • ಬೆ.10ಕ್ಕೆ ಬಿಬಿಎಂಪಿಯಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಯಂತಿ
  • ಬೆ. 11ಕ್ಕೆ ವಿಧಾನಸೌಧ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ; ಸಿಎಂ ಭಾಗಿ
  • ಕೆಂಪೇಗೌಡ ಅಧ್ಯಯನ ಕೇಂದ್ರಕ್ಕೆ ಇಂದು ಚಾಲನೆ
  • ಕೆಂಪೇಗೌಡ ಸಮಾಧಿಗೆ ಉಪ ಮುಖ್ಯಮಂತ್ರಿ ಅಶ್ವತ್ಥ್​ ನಾರಾಯಣ ಪೂಜೆ
  • ಚಾಮರಾಜನಗರ ದುರಂತ; ಮೃತರ ಮನೆಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ
  • ಇಂದು ಕೂಡ ನೆರೆಯ ಕೇರಳ ಸಂಪೂರ್ಣ ಲಾಕ್‌ಡೌನ್‌
  • ಭಾರತ-ಚೀನಾ ಗಡಿಭಾಗವಾದ ಲಡಾಖ್‌ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭೇಟಿ
  • ಬ್ರಿಸ್ಟಲ್‌ನಲ್ಲಿ ಇಂದಿನಿಂದ ಭಾರತ-ಇಂಗ್ಲೆಂಡ್‌ ಮಹಿಳಾ ತಂಡಗಳ ನಡುವೆ ಏಕದಿನ ಸರಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.