ETV Bharat / bharat

ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಇಲ್ಲಿದೆ..

ತರಕಾರಿಗಳ ಇಂದಿನ ಮಾರುಕಟ್ಟೆ ದರ ಹೀಗಿದೆ..

todays-market-rate
ಮಾರುಕಟ್ಟೆ ಮಾಹಿತಿ..ಇಂದಿನ ತರಕಾರಿ ದರ ಇಲ್ಲಿದೆ..
author img

By

Published : Apr 24, 2022, 9:45 AM IST

ಬೆಂಗಳೂರು : ತರಕಾರಿ ದರದಲ್ಲಿ ಗಣನೀಯ ಏರಿಳಿಕೆ ಆಗದೆ ಹಿಂದಿನ ದರವೇ ಮುಂದುವರಿದಿದೆ. ಬೆರಳೆಣಿಕೆಯ ತರಕಾರಿಗಳ ದರದಲ್ಲಿ ಕೊಂಚ ಏರಿಕೆಯಾಗಿದ್ದು, ತರಕಾರಿ ಇಳುವರಿ ಕುಂಠಿತಗೊಂಡಿರುವ ಕಾವು ಇನ್ನೂ ಹಾಗೇ ಇದೆ. ಈರುಳ್ಳಿ, ಟೊಮ್ಯಾಟೋ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿಗಳ ಇಂದಿನ ದರ ಈ ಕೆಳಗಿನಂತಿವೆ.

ಬೆಂಗಳೂರು ತರಕಾರಿ ದರ

  • ಹುರಳೀಕಾಯಿ 67 ರೂ.
  • ಬದನಕಾಯಿ (ಬಿಳಿ) 28 ರೂ. (ಏರಿಕೆ)
  • ಬದನಕಾಯಿ (ಗುಂಡು) 39 ರೂ. (ಏರಿಕೆ)
  • ಬೀಟ್‍ರೂಟ್ 25 ರೂ.
  • ಹಾಗಲಕಾಯಿ 42 ರೂ.
  • ಸೌತೆಕಾಯಿ 32- ಏರಿಕೆ ರೂ.
  • ದಪ್ಪಮೆಣಸಿನಕಾಯಿ-95 ರೂ.
  • ಹಸಿಮೆಣಸಿನಕಾಯಿ 64 ರೂ.
  • ತೆಂಗಿನಕಾಯಿ ದಪ್ಪ 37 ರೂ.
  • ನುಗ್ಗೇಕಾಯಿ 44 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 45 ರೂ.
  • ಆಲೂಗಡ್ಡೆ 31 ರೂ.
  • ಮೂಲಂಗಿ 28 ರೂ.
  • ಟೊಮ್ಯಾಟೋ 47 ರೂ.
  • ಕೊತ್ತಂಬರಿ ಸೊಪ್ಪು 58 ರೂ.
  • ಕರಿಬೇವು 78 ರೂ.
  • ಬೆಳ್ಳುಳ್ಳಿ 96 ರೂ.
  • ನಿಂಬೆಹಣ್ಣು 235 ರೂ.( ಒಂದಕ್ಕೆ 15₹)
  • ಪುದೀನ 34. ರೂ.
  • ಪಾಲಾಕ್ ಸೊಪ್ಪು 38 ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 60 ರೂ.
  • M.Z ಬಿನ್ಸ್- 40 ರೂ.
  • ರಿಂಗ್ ಬಿನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-08 ರೂ.
  • ಬಿಟ್ ರೂಟ್-10 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-26 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-30 ರೂ.
  • ಮೂಲಂಗಿ-16 ರೂ.
  • ದಪ್ಪಮೆಣಸು-60 ರೂ.
  • ಕ್ಯಾರೇಟ್-20 ರೂ.
  • ನುಗ್ಗೆಕಾಯಿ-16 ರೂ.
  • ಹೂ ಕೋಸು-250 ರೂ ಚೀಲಕ್ಕೆ.
  • ಟೊಮ್ಯಾಟೋ- 26-40 ರೂ.
  • ನಿಂಬೆಹಣ್ಣು 100 ಕ್ಕೆ-600 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-16 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-26 ರೂ.
  • ಮಾವಿನಕಾಯಿ-20 ರೂ.
  • ಕೂತ್ತಂಬರಿಸೊಪ್ಪು 100 ಕ್ಕೆ- 140 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು100 ಕ್ಕೆ -120 ರೂ.
  • ಪಾಲಕ್ ಸೊಪ್ಪು 100 ಕ್ಕೆ -160 ರೂ.
  • ಸೊಪ್ಪು100 ಕ್ಕೆ-160 ರೂ.
  • ಪುದಿನಸೊಪ್ಪು100 ಕ್ಕೆ - 200 ರೂ.

ಇದನ್ನೂ ಓದಿ: ತರಕಾರಿ ದರದಲ್ಲಿ ಕೊಂಚ ಏರಿಳಿಕೆ : ಇಂದಿನ ಮಾರುಕಟ್ಟೆ ಬೆಲೆ

ಬೆಂಗಳೂರು : ತರಕಾರಿ ದರದಲ್ಲಿ ಗಣನೀಯ ಏರಿಳಿಕೆ ಆಗದೆ ಹಿಂದಿನ ದರವೇ ಮುಂದುವರಿದಿದೆ. ಬೆರಳೆಣಿಕೆಯ ತರಕಾರಿಗಳ ದರದಲ್ಲಿ ಕೊಂಚ ಏರಿಕೆಯಾಗಿದ್ದು, ತರಕಾರಿ ಇಳುವರಿ ಕುಂಠಿತಗೊಂಡಿರುವ ಕಾವು ಇನ್ನೂ ಹಾಗೇ ಇದೆ. ಈರುಳ್ಳಿ, ಟೊಮ್ಯಾಟೋ, ಬದನೆಕಾಯಿ ಸೇರಿದಂತೆ ಉಳಿದ ತರಕಾರಿಗಳ ಇಂದಿನ ದರ ಈ ಕೆಳಗಿನಂತಿವೆ.

ಬೆಂಗಳೂರು ತರಕಾರಿ ದರ

  • ಹುರಳೀಕಾಯಿ 67 ರೂ.
  • ಬದನಕಾಯಿ (ಬಿಳಿ) 28 ರೂ. (ಏರಿಕೆ)
  • ಬದನಕಾಯಿ (ಗುಂಡು) 39 ರೂ. (ಏರಿಕೆ)
  • ಬೀಟ್‍ರೂಟ್ 25 ರೂ.
  • ಹಾಗಲಕಾಯಿ 42 ರೂ.
  • ಸೌತೆಕಾಯಿ 32- ಏರಿಕೆ ರೂ.
  • ದಪ್ಪಮೆಣಸಿನಕಾಯಿ-95 ರೂ.
  • ಹಸಿಮೆಣಸಿನಕಾಯಿ 64 ರೂ.
  • ತೆಂಗಿನಕಾಯಿ ದಪ್ಪ 37 ರೂ.
  • ನುಗ್ಗೇಕಾಯಿ 44 ರೂ.
  • ಈರುಳ್ಳಿ ಮಧ್ಯಮ 20 ರೂ.
  • ಸಾಂಬಾರ್ ಈರುಳ್ಳಿ 45 ರೂ.
  • ಆಲೂಗಡ್ಡೆ 31 ರೂ.
  • ಮೂಲಂಗಿ 28 ರೂ.
  • ಟೊಮ್ಯಾಟೋ 47 ರೂ.
  • ಕೊತ್ತಂಬರಿ ಸೊಪ್ಪು 58 ರೂ.
  • ಕರಿಬೇವು 78 ರೂ.
  • ಬೆಳ್ಳುಳ್ಳಿ 96 ರೂ.
  • ನಿಂಬೆಹಣ್ಣು 235 ರೂ.( ಒಂದಕ್ಕೆ 15₹)
  • ಪುದೀನ 34. ರೂ.
  • ಪಾಲಾಕ್ ಸೊಪ್ಪು 38 ರೂ.

ಶಿವಮೊಗ್ಗ ತರಕಾರಿ ದರ

  • ಮೆಣಸಿನ ಕಾಯಿ- 60 ರೂ.
  • M.Z ಬಿನ್ಸ್- 40 ರೂ.
  • ರಿಂಗ್ ಬಿನ್ಸ್-60 ರೂ.
  • ಎಲೆಕೋಸು ಚೀಲಕ್ಕೆ-08 ರೂ.
  • ಬಿಟ್ ರೂಟ್-10 ರೂ.
  • ಹೀರೆಕಾಯಿ-30 ರೂ.
  • ಬೆಂಡೆಕಾಯಿ-20 ರೂ.
  • ಹಾಗಲಕಾಯಿ-26 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-10 ರೂ.
  • ಜವಳಿಕಾಯಿ-30 ರೂ.
  • ತೊಂಡೆಕಾಯಿ-30 ರೂ.
  • ನವಿಲುಕೋಸು-30 ರೂ.
  • ಮೂಲಂಗಿ-16 ರೂ.
  • ದಪ್ಪಮೆಣಸು-60 ರೂ.
  • ಕ್ಯಾರೇಟ್-20 ರೂ.
  • ನುಗ್ಗೆಕಾಯಿ-16 ರೂ.
  • ಹೂ ಕೋಸು-250 ರೂ ಚೀಲಕ್ಕೆ.
  • ಟೊಮ್ಯಾಟೋ- 26-40 ರೂ.
  • ನಿಂಬೆಹಣ್ಣು 100 ಕ್ಕೆ-600 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ-24 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ-30 ರೂ.
  • ಬದನೆಕಾಯಿ-16 ರೂ.
  • ಪಡುವಲಕಾಯಿ-20 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-26 ರೂ.
  • ಮಾವಿನಕಾಯಿ-20 ರೂ.
  • ಕೂತ್ತಂಬರಿಸೊಪ್ಪು 100 ಕ್ಕೆ- 140 ರೂ.
  • ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
  • ಮೆಂತೆಸೊಪ್ಪು100 ಕ್ಕೆ -120 ರೂ.
  • ಪಾಲಕ್ ಸೊಪ್ಪು 100 ಕ್ಕೆ -160 ರೂ.
  • ಸೊಪ್ಪು100 ಕ್ಕೆ-160 ರೂ.
  • ಪುದಿನಸೊಪ್ಪು100 ಕ್ಕೆ - 200 ರೂ.

ಇದನ್ನೂ ಓದಿ: ತರಕಾರಿ ದರದಲ್ಲಿ ಕೊಂಚ ಏರಿಳಿಕೆ : ಇಂದಿನ ಮಾರುಕಟ್ಟೆ ಬೆಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.