ಮಹಾರಾಷ್ಟ್ರ: ಕೋವಿಶೀಲ್ಡ್ ಲಸಿಕೆ ತುಂಬಿದ ಮೂರು ಟ್ರಕ್‌ಗಳು ಪುಣೆಯಲ್ಲಿರುವ ಲಸಿಕೆ ತಯಾರಕ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿವೆ.
ಲಸಿಕೆಯ ಮೊದಲ ರವಾನೆಯನ್ನು ಇಲ್ಲಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ರವಾನಿಸಲಾಗುತ್ತಿದೆ.ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಸಿಪಿ ನಮ್ರತಾ ಪಾಟೀಲ್, ನಾವು ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
-
Maharashtra: Three trucks carrying Covishield vaccine reach Pune International Airport from Serum Institute of India's facility in the city.
— ANI (@ANI) January 12, 2021 " class="align-text-top noRightClick twitterSection" data="
From the airport, the vaccine doses will be shipped to different locations in the country.
The vaccination will start on January 16. pic.twitter.com/xYZ1m8xR87
">Maharashtra: Three trucks carrying Covishield vaccine reach Pune International Airport from Serum Institute of India's facility in the city.
— ANI (@ANI) January 12, 2021
From the airport, the vaccine doses will be shipped to different locations in the country.
The vaccination will start on January 16. pic.twitter.com/xYZ1m8xR87Maharashtra: Three trucks carrying Covishield vaccine reach Pune International Airport from Serum Institute of India's facility in the city.
— ANI (@ANI) January 12, 2021
From the airport, the vaccine doses will be shipped to different locations in the country.
The vaccination will start on January 16. pic.twitter.com/xYZ1m8xR87
ಭಾರೀ ಪೊಲೀಸ್ ಭದ್ರತೆಯಲ್ಲಿ ಟ್ರಕ್‌ಗಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಇಲ್ಲಿಂದ ವಿಮಾನಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ಲಸಿಕೆಯನ್ನ ರವಾನೆ ಮಾಡಲಾಗುತ್ತದೆ.