ETV Bharat / bharat

ಬಾರ್ಜ್ ಪಿ -305 ದುರಂತಕ್ಕೆ ಕಾರಣ ಏನು ಗೊತ್ತಾ: ನೌಕರರು ಹೇಳ್ತಾರೆ ಕೇಳಿ! - ಬಾರ್ಜ್ ಪಿ -305

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ದುರಂತಕ್ಕೀಡಾಗಿರುವ ಬಾರ್ಜ್ ಪಿ -305 ನೌಕರರು ಘಟನೆಗೆ ಕಾರಣ ಏನೆಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದು, 188 ಮಂದಿಯನ್ನ ರಕ್ಷಿಸಲಾಗಿದೆ.

this is the reason for  Barge P-305 catastrophe
ಬಾರ್ಜ್ ಪಿ -305 ದುರಂತಕ್ಕೆ ಕಾರಣ ಏನೂ ಗೊತ್ತಾ
author img

By

Published : May 20, 2021, 7:52 PM IST

Updated : May 20, 2021, 8:43 PM IST

ಮುಂಬೈ: ತೌಕ್ತೆ ಚಂಡಮಾರುತಕ್ಕೆ ಸಿಲುಕಿ ದುರಂತಕ್ಕೀಡಾಗಿರುವ ಬಾರ್ಜ್ ಪಿ -305 ನಲ್ಲಿದ್ದ 200 ಕ್ಕೂ ಹೆಚ್ಚು ಮಂದಿ ಪ್ರಾಣಕ್ಕೆ ಕುತ್ತು ಬಂದಿತ್ತು. ಇದಕ್ಕೆ ಕಾರಣ ಏನೆಂದು ಬಾರ್ಜ್​ನಲ್ಲಿ ಕೆಲಸ ಮಾಡುವ ನೌಕರರು ತಿಳಿಸಿದ್ದಾರೆ.

ಬಾರ್ಜ್ ಪಿ -305 ದುರಂತಕ್ಕೆ ಕಾರಣ ಏನೂ ಗೊತ್ತಾ

ಈ ಬಗ್ಗೆ ಬಾರ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಅವದ್ ಮತ್ತು ವಿಶಾಲ್ ಕೇದಾರ್ ಎಂಬುವವರು ಈ ಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ಚಂಡಮಾರುತದಿಂದ ಮುಂಬೈನ ದಿಕ್ಕಿನಲ್ಲಿ ಹಿಂತಿರುಗಲು ಆದೇಶ ಬಂದಿತ್ತು. ಆದರೆ, ಕ್ಯಾಪ್ಟನ್ ಗಂಭೀರವಾಗಿ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ 270 ಜನರ ಪ್ರಾಣಕ್ಕೆ ಅಪಾಯವಾಗಿದೆ. 60-70 ಜನರು ಕಾಣೆಯಾಗಿದ್ದಾರೆ ಎಂಬ ಮಾಹಿತಿಯನ್ನ ಬಹಿರಂಗ ಮಾಡಿದ್ದಾರೆ.

ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಬಾರ್ಜ್​ ಪಿ 305 ನೌಕೆ ದುರಂತಕ್ಕೀಡಾಗಿತ್ತು. ಸಂಕಷ್ಟಕ್ಕೆ ಸಿಲುಕಿದ ಒಂದು ದಿನದ ಬಳಿಕ ನೌಕಾ ಪಡೆ ಇದರ ರಕ್ಷಣೆ ಧಾವಿಸಿತ್ತು. ​ ಸದ್ಯ ದುರಂತದಲ್ಲಿ 188 ಮಂದಿಯನ್ನು ರಕ್ಷಿಸಲಾಗಿದ್ದು, 49 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಸಹ ಮುಂದುವರೆದಿದೆ.

ಓದಿ:ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಎಫ್ಐಆರ್ ದಾಖಲಿಸುವ ಅಗತ್ಯವಿದೆ: ಹೈಕೋರ್ಟ್

Last Updated : May 20, 2021, 8:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.