ETV Bharat / bharat

ಗ್ಯಾಸ್ ಕಟರ್ ಬಳಸಿ ಎಟಿಎಂಯಲ್ಲಿದ್ದ 14 ಲಕ್ಷ ಲೂಟಿ - Bank of India ATM

ರಾಜಸ್ಥಾನದ ಜೈಪುರದಲ್ಲಿ ಅಪರಿಚಿತ ದುಷ್ಕರ್ಮಿಗಳ ತಂಡ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ಕಟ್​ ಮಾಡಿ 14 ರೂಪಾಯಿ ಹಣ ದರೋಡೆ ಮಾಡಿದೆ.

they-used-a-gas-cutter-atm-with-rs-14-lakh-cash-looted
ಗ್ಯಾಸ್ ಕಟರ್ ಬಳಸಿ ಎಟಿಎಂಯಲ್ಲಿದ್ದ 14 ಲಕ್ಷ ಲೂಟಿ
author img

By

Published : Oct 30, 2022, 4:03 PM IST

ಜೈಪುರ (ರಾಜಸ್ಥಾನ): ಗ್ಯಾಸ್ ಕಟರ್​ ಬಳಸಿ ಎಟಿಎಂನಲ್ಲಿದ್ದ 14 ರೂಪಾಯಿ ಹಣವನ್ನು ಲೂಟಿ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ ನಾಲ್ಕೈದು ಜನರ ತಂಡವೊಂದು ಈ ದರೋಡೆ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಇಲ್ಲಿನ ಕೋಟ್‌ಪುಟ್ಲಿ ಪಟ್ಟಣದಲ್ಲಿ ಜೈಪುರ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ದುಷ್ಕರ್ಮಿಗಳ ತಂಡ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ಕಟ್​ ಮಾಡಿ ಹಣ ದರೋಡೆ ಮಾಡಿದ್ದಾರೆ ಎಂದು ಕೋಟ್‌ಪುಟ್ಲಿ ಪೊಲೀಸ್ ಠಾಣೆಯ ಸಬ್​ಇನ್‌ಸ್ಪೆಕ್ಟರ್​ ರವೀಂದ್ರ ಕುಮಾರ್ ತಿಳಿಸಿದ್ದಾರೆ.

ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ಮತ್ತು ಕೃತ್ಯ ಬಳಸಿದ್ದ ವಾಹನವನ್ನು ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಕಳ್ಳತನವಾದ ಕೇವಲ 6 ತಾಸಿನಲ್ಲಿ ಆರೋಪಿ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.