ETV Bharat / bharat

ಬೊಗಳು, ಕಚ್ಚಿಗಿಚ್ಚೀತು ಅಂತ ಕಟ್ಟಿ ಹಾಕಿ ಅಂದ್ರೇ ಮಾಲೀಕ ಹಿಂಗೆಲ್ಲ ಮಾಡೋದೆ.. ವಿಡಿಯೋ - ನಾಯಿ

ಎರಡು ಕುಟುಬಂಗಳು ಬಡಿದಾಡಿಕೊಂಡಿರುವ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ..

fight-between-two-families-over-a-dog-
ನಾಯಿ ಸಲುವಾಗಿ ಎರಡು ಕುಟುಂಬಗಳ ಬಡಿದಾಟ
author img

By

Published : May 8, 2021, 4:04 PM IST

ಹರಿಯಾಣ : ನಾಯಿ ಜಾಸ್ತಿ ಬೊಗಳುತ್ತದೆ. ಅದು ಕಚ್ಚಲುಬಹುದು, ಕಟ್ಟಿ ಹಾಕಿ ಎಂದು ಹೇಳಿದ್ದಕ್ಕೆ ರೊಚ್ಚಿಗೆದ್ದ ನಾಯಿ ಮಾಲೀಕ ಮತ್ತವನ ಕುಟುಂಸ್ಥರು ನೆರೆ ಮನೆಯ 5 ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಗುರುಗ್ರಾಮ್​ನ ಜ್ಯೋತಿ ಪಾರ್ಕ್ ಕಾಲೋನಿಯಲ್ಲಿ ನಡೆದಿದೆ.

ನಾಯಿ ಸಲುವಾಗಿ ಎರಡು ಕುಟುಂಬಗಳ ಬಡಿದಾಟ..

ನಾಯಿ ಮಾಲೀಕನಿಗೆ ನಾವು ಮನವಿ ಮಾಡಿದ್ದೆವು. ಆದರೆ, ಆತ ಕುಟುಂಬದೊಂದಿಗೆ ಸೇರಿ ನಮ್ಮನ್ನೆಲ್ಲ ಥಳಿಸಿದ್ದಾನೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.

ಎರಡು ಕುಟುಬಂಗಳು ಬಡಿದಾಡಿಕೊಂಡಿರುವ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಬಡಿದಾಡಿಕೊಂಡವರ ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.