ETV Bharat / bharat

ಎಚ್ಚರ.. ಎಚ್ಚರ..! 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಾಧ್ಯತೆ

ನಿವಾರ್​ ಸೈಕ್ಲೋನ್​ ಅಬ್ಬರ ತಣ್ಣಗಾಗಿದೆ. ಆದರೆ ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಂಭವಿಸುವ ಸಾಧ್ಯತೆಯಿದೆ.

author img

By

Published : Nov 30, 2020, 3:34 PM IST

The depression over southeast Bay of Bengal
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ

ಚೆನ್ನೈ: ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತೆ ಚಂಡಮಾರುತ ಸಂಭವಿಸುವ ಸಾಧ್ಯತೆಯಿದೆ ಎಂದು ತಮಿಳುನಾಡಿನ ಪ್ರಾದೇಶಿಕ ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ.

  • The depression over southeast Bay of Bengal is likely to intensify further into a cyclonic storm during the next 24 hours: Area Cyclone Warning Centre, Regional Meteorological Centre, Chennai, Tamil Nadu https://t.co/cAyPNuAfj9

    — ANI (@ANI) November 30, 2020 " class="align-text-top noRightClick twitterSection" data=" ">

ನವೆಂಬರ್ 30ರಿಂದ ಡಿಸೆಂಬರ್ 1ರವರೆಗೆ ಬಂಗಾಳ ಕೊಲ್ಲಿಯ ಆಗ್ನೇಯ ಭಾಗಕ್ಕೆ, ಡಿ. 1ರಿಂದ 3ರವರೆಗೆ ನೈರುತ್ಯ ಭಾಗ ಮತ್ತು ಶ್ರೀಲಂಕಾದ ಪೂರ್ವ ಭಾಗದ ಕರಾವಳಿ ಹಾಗೂ ಡಿ. 2ರಿಂದ 4ರವರೆಗೆ ದಕ್ಷಿಣ ತಮಿಳುನಾಡು-ಕೇರಳ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

  • ♦ Fishermen are advised not to venture into southeast Bay of Bengal from 30th Nov to 1st Dec, southwest Bay of Bengal and along & off east Sri Lanka coast from 1st to 3rd December; Comorin Area, Gulf of Mannar and south Tamilnadu-Kerala coasts from 2nd to 4th December,

    — India Meteorological Department (@Indiametdept) November 30, 2020 " class="align-text-top noRightClick twitterSection" data=" ">

ಕಳೆದ ವಾರ ಬಂಗಾಳ ಕೊಲ್ಲಿಯ ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ 'ನಿವಾರ್'​ ಚಂಡಮಾರುತ ತಮಿಳುನಾಡು, ಪುದುಚೆರಿ ಹಾಗೂ ಆಂಧ್ರ ಪ್ರದೇಶಗಳಲ್ಲಿ ತನ್ನ ಪರಿಣಾಮ ಬೀರಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.