ತಮಿಳುನಾಡು/ತಿರುಪತ್ತೂರು: ಕೇಂದ್ರ ಗುಪ್ತಚರ ಅಧಿಕಾರಿ ಚಂದ್ರಶೇಖರನ್ ಮತ್ತು ಇನ್ಸ್‌ಪೆಕ್ಟರ್ ಹರೀಶ್ ನೇತೃತ್ವದ 10 ಜನರ ತಂಡ ಇಂದು ಮುಂಜಾನೆ 4.55 ಕ್ಕೆ ದಾಳಿ ನಡೆಸಿ ಅಂಬೂರಿನಲ್ಲಿ ವಾಸಿಸುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವನ್ನನು ಬಂಧಿಸಿದ್ದಾರೆ. ಬಂಧಿತನಿಂದ ಎರಡು ಸೆಲ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಇನ್ನು ಬಂಧನಕ್ಕೆ ಕಾರಣ ಸೇರಿದಂತೆ ಹೆಚ್ಚಿನ ಮಾಹಿತಿಯನ್ನ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ: ಮಾಜಿ ಆರ್ಟಿಒ ಅಧಿಕಾರಿ, ಪತ್ನಿಗೆ 3 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿದ ಕೋರ್ಟ್