ETV Bharat / bharat

45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ನೀಡಲು ​​ವ್ಯಾಕ್ಸಿನೇಷನ್ ಪುನಾರಂಭಿಸಿದ ತೆಲಂಗಾಣ

ಲಸಿಕೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಮೊದಲ ಡೋಸ್‌ ಪಡೆಯಲು ವ್ಯಾಕ್ಸಿನೇಷನ್ ಸ್ಥಗಿತಗೊಳಿಸಲಾಗಿದೆ. ಅಲ್ಲದೇ 18 ರಿಂದ 44ರ ವಯೋಮಾನದವರಿಗಾಗಿ ವ್ಯಾಕ್ಸಿನೇಷನ್ ಇನ್ನೂ ಪ್ರಾರಂಭಿಸಿಲ್ಲ..

Telangana to resume second dose vaccination from May 25
2ನೇ ಡೋಸ್ ನೀಡಲು ​​ವ್ಯಾಕ್ಸಿನೇಷನ್ ಪುನರಾರಂಭಿಸಿದ ತೆಲಂಗಾಣ
author img

By

Published : May 25, 2021, 1:34 PM IST

ಹೈದರಾಬಾದ್ : ರಾಜ್ಯಾದ್ಯಂತ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್​ ಲಸಿಕೆಯ ಎರಡನೇ ಡೋಸ್ ನೀಡಲು ತೆಲಂಗಾಣ ಇಂದಿನಿಂದ ವ್ಯಾಕ್ಸಿನೇಷನ್ ಪುನಾರಂಭಿಸಿದೆ.

ಎರಡನೇ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಇಂದಿನಿಂದ ಪ್ರಾರಂಭಿಸಲು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊರೊನಾ ಲಸಿಕೆಯ ಮೊದಲ ಡೋಸ್​ ತೆಗೆದುಕೊಂಡ ಮತ್ತು ಎರಡನೇ ಡೋಸ್​ ಪಡೆಯಲು ಅರ್ಹತೆ ಹೊಂದಿರುವ ಜನರಿಗೆ ಹತ್ತಿರದ ಸರ್ಕಾರಿ ಲಸಿಕಾ ಕೇಂದ್ರಕ್ಕೆ ಬಂದು ವ್ಯಾಕ್ಸಿನ್​ ಹಾಕಿಸಿಕೊಳ್ಳಲು ಸಿಎಂ ಕೋರಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ನೀರಿನಲ್ಲೂ ಪತ್ತೆಯಾದ ಕೋವಿಡ್ ವೈರಸ್​​​!

ಲಸಿಕೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಮೊದಲ ಡೋಸ್‌ ಪಡೆಯಲು ವ್ಯಾಕ್ಸಿನೇಷನ್ ಸ್ಥಗಿತಗೊಳಿಸಲಾಗಿದೆ. ಅಲ್ಲದೇ 18 ರಿಂದ 44ರ ವಯೋಮಾನದವರಿಗಾಗಿ ವ್ಯಾಕ್ಸಿನೇಷನ್ ಇನ್ನೂ ಪ್ರಾರಂಭಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.