ಮೊಹಾಲಿ: ಪಂಜಾಬಿನ ಮೊಹಾಲಿಯ ಏರ್ಪೋರ್ಟ್ ರಸ್ತೆಯ ರಾಧಾ ಸೋಮಿ ಚೌಕ್‌ನಲ್ಲಿ ಮರ್ಸಿಡಿಸ್ ಕಾರೊಂದು ಟ್ಯಾಕ್ಸಿಗೆ ಗುದ್ದಿ, ನಂತರ ಇಬ್ಬರು ಸೈಕ್ಲಿಸ್ಟ್ಗಳ ಮೇಲೆ ಹರಿದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಮಾರ್ಚ್ 20 ರಂದು ಈ ದುರ್ಘಟನೆ ನಡೆದಿದ್ದು, ಮರ್ಸಿಡಿಸ್ ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಸರಣಿ ಅಪಘಾತದ ಪರಿಣಾಮ ಹಲವಾರು ಮಂದಿ ಗಾಯಗೊಂಡಿದ್ದಾರೆ. ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ತುಂಡುಬಟ್ಟೆ ಧರಿಸಿದ ಭಕ್ತರಿಗೆ ಗುಜರಾತ್ ದೇವಾಲಯಕ್ಕೆ ಪ್ರವೇಶವಿಲ್ಲ!