ETV Bharat / bharat

Video : ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ.. ಇಬ್ಬರ ಹೆಡೆಮುರಿ ಕಟ್ಟಿದ ಖಾಕಿ ಪಡೆ.. - ಚೆನ್ನೈನ ತೊಂಡಿಯಾರ್ ಪೇಟೆ

ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಅದು ಪರಸ್ಪರರು ಚಾಕುವಿನಿಂದ ಇರಿದುಕೊಂಡಿದ್ದಾರೆ..

ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ
ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ
author img

By

Published : Aug 15, 2021, 8:15 PM IST

ಚೆನ್ನೈ(ತಮಿಳುನಾಡು) : ಇಲ್ಲಿನ ತೊಂಡಿಯಾರ್ ಪೇಟೆಯಲ್ಲಿ ಆಗಸ್ಟ್ 8ರಂದು ಅಜಯ್​ (24) ಮತ್ತು ಸಂತೋಷ್ (22) ಎಂಬಿಬ್ಬರು ಅಂಗಡಿಯೊಂದರ ಹಿಂದೆ ಮದ್ಯ ಸೇವಿಸುತ್ತಿದ್ದರು. ಆಗ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಚಾಕುವಿನಿಂದ ಅಜಯ್​​, ಸಂತೋಷ್​ಗೆ ಇರಿದಿದ್ದಾನೆ. ಕೂಡಲೇ ಅಜಯ್​ ಕೈಯಿಂದ ಚಾಕು ಕಸಿದುಕೊಂಡ ಸಂತೋಷ್​​ ಅವನ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.

ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ..

ಕೂಡಲೇ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಅಜಯ್​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವಿಷಯವನ್ನು ಸಂತೋಷ್​ ತನ್ನ ಸ್ನೇಹಿತ ಶೇಖರ್​ಗೆ ತಿಳಿಸಿದ್ದು, ಶೇಖರ್ ಕೂಡ ಅಜಯ್​​ಗೆ ಕಲ್ಲಿನಿಂದ ಹೊಡೆದಿದ್ದಾನೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಈ ಭೀಕರ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ದೂರು ನೀಡಿದ ಅಸಮಾಧಾನ.. ಯುವಕನ ಮೇಲೆ ನಿವೃತ್ತ ಸರ್ಕಾರಿ ಅಧಿಕಾರಿ ಕುಟುಂಬದಿಂದ ಹಲ್ಲೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.