ETV Bharat / bharat

ಪಂಚರಾಜ್ಯ ಚುನಾವಣಾ ಫಲಿತಾಂಶ: ಮುಂಬೈ ಷೇರುಪೇಟೆಯಲ್ಲಿ ಗೂಳಿ ಆರ್ಭಟ, ಸಾವಿರ ಅಂಕ ಏರಿಕೆ - ಪಂಚರಾಜ್ಯ ಚುನಾವಣಾ ಫಲಿತಾಂಶ

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಹಿರಂಗಗೊಳ್ಳಲು ಆರಂಭವಾಗ್ತಿದ್ದಂತೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ.

Sensex surges
Sensex surges
author img

By

Published : Mar 10, 2022, 10:10 AM IST

ಮುಂಬೈ: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಬಹಿರಂಗಗೊಳ್ಳಲು ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ಸೆನ್ಸೆಕ್ಸ್​​​ ಸಾವಿರ ಅಂಕಗಳ ಏರಿಕೆ ಕಂಡು ಬಂದಿದ್ದು, ನಿಫ್ಟಿಯಲ್ಲೂ ಏರಿಕೆಯಾಗಿದೆ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲು ಆರಂಭಗೊಳ್ಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಈ ಏರಿಕೆ ಕಂಡು ಬಂದಿದೆ. ಇದರಿಂದ ಅನೇಕ ಹೂಡಿಕೆದಾರರು ದಿನದ ಆರಂಭದಲ್ಲೇ ಲಾಭ ಗಳಿಕೆ ಮಾಡಿದ್ದಾರೆ.

ಇದನ್ನೂ ಓದಿರಿ: ಯುಪಿಯಲ್ಲಿ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ, ಪಂಜಾಬ್​ನಲ್ಲಿ AAP No 1.. ಗೋವಾದಲ್ಲಿ ತೀವ್ರ ಪೈಪೋಟಿ!

ಸೂಚ್ಯಂಕ 1,091.59 ಪಾಯಿಂಟ್‌ಗಳಿಂದ 55,738.92 ಕ್ಕೆ ಮತ್ತು ನಿಫ್ಟಿ 295.50 ಪಾಯಿಂಟ್‌ಗಳಿಂದ 16,640.85 ಕ್ಕೆ ಏರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.