ETV Bharat / bharat

ಕೌಟುಂಬಿಕ ದೌರ್ಜನ್ಯ: ಕಟ್ಟುನಿಟ್ಟಿನ ನಿಯಮ ಜಾರಿಗೆ ಕೇಂದ್ರಕ್ಕೆ ಸುಪ್ರೀಂ ನೋಟಿಸ್​

ಮಹಿಳೆಯರು ತಮ್ಮ ಪತಿ ಅಥವಾ ಕುಟುಂಬಸ್ಥರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕೇಸ್​ ದಾಖಲಿಸಿದಲ್ಲಿ ಅಂಥವರ ನೆರವಿಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವೇಳೆ ಸರ್ಕಾರವೇ ಅವರಿಗೆ ಆಶ್ರಯ ನೀಡಬೇಕು ಎಂದು ವಿ ವುಮೆನ್​ ಆಫ್​ ಇಂಡಿಯಾ ಎಂಬ ಎನ್​ಜಿಒ ಅರ್ಜಿ ಸಲ್ಲಿಸಿತ್ತು.

SC issues notice to Centre
ಕೇಂದ್ರಕ್ಕೆ ಸುಪ್ರೀಂ ನೋಟಿಸ್​
author img

By

Published : Nov 8, 2021, 5:42 PM IST

ನವದೆಹಲಿ: ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಮತ್ತು ಸಂತ್ರಸ್ತರಿಗೆ ಸೂಕ್ತ ಆಶ್ರಯ, ಕಾನೂನು ನೆರವು ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೋಟಿಸ್​ ಜಾರಿ ಮಾಡಿದೆ.

ಮಹಿಳೆಯರು ತಮ್ಮ ಪತಿ ಅಥವಾ ಕುಟುಂಬಸ್ಥರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕೇಸ್​ ದಾಖಲಿಸಿದಲ್ಲಿ ಅಂಥವರ ನೆರವಿಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವೇಳೆ ಸರ್ಕಾರವೇ ಅವರಿಗೆ ಆಶ್ರಯ ನೀಡಬೇಕು ಎಂದು ವಿ ವುಮೆನ್​ ಆಫ್​ ಇಂಡಿಯಾ ಎಂಬ ಎನ್​ಜಿಒ ಅರ್ಜಿ ಸಲ್ಲಿಸಿತ್ತು.

ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಕಾನೂನು ಜಾರಿ ಮತ್ತು ಮಹಿಳೆಯರ ರಕ್ಷಣೆಯ ಬಗ್ಗೆ ವರದಿ ಸಲ್ಲಿಸುವಂತೆ ನೋಟಿಸ್​ ಜಾರಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.