ETV Bharat / bharat

ಸಂಜಯ್​ ರಾವುತ್​ಗೆ ಜಾಮೀನು.. ಇಡಿ ಅರ್ಜಿ ವಜಾ ಮಾಡಿದ  ಹೈಕೋರ್ಟ್​.. ಶಿವಸೇನಾ ನಾಯಕ ರಿಲೀಸ್​​

ಸಂಜಯ್ ರಾವುತ್ ಅವರ ವಿರುದ್ದ ಇಡಿ ಸಲ್ಲಿಸಿದ್ದ ಜಾಮೀನು ತಡೆ ಅರ್ಜಿಯನ್ನು ಹೈಕೋರ್ಟ್​ ತಿರಸ್ಕರಿಸಿದೆ.

Sanjay Raut
ಸಂಜಯ್​ ರಾವುತ್
author img

By

Published : Nov 9, 2022, 8:12 PM IST

Updated : Nov 9, 2022, 9:18 PM IST

ಮುಂಬೈ: ಶಿವಸೇನಾ ನಾಯಕ ಸಂಜಯ್​ ರಾವುತ್​ ಜಾಮೀನಿಗೆ ತಡೆ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ತಿರಸ್ಕರಿಸಿದೆ.

ಪತ್ರಾ ಚಾಲ್ ಹಗರಣ ಪ್ರಕರಣದಲ್ಲಿ ಶಿವಸೇನಾ ನಾಯಕ ಮತ್ತು ರಾಜ್ಯ ಸಭಾ ಸಂಸದ ಸಂಜಯ್ ರಾವುತ್ ಅವರಿಗೆ ಸೆಷನ್ಸ್​ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೇ ರಾವುತ್​ಗೆ ಜಾಮೀನು ನೀಡದಂತೆ ಆಗ್ರಹಿಸಿ ಜಾರಿ ನಿರ್ದೆಶನಾಲಯ ಹೈಕೋರ್ಟ್​ಗೆ ಜಾಮೀನು ತಡೆ ಅರ್ಜಿಯನ್ನು ಸಲ್ಲಿಸಿತ್ತು. ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್​ ಇಡಿ ಅರ್ಜಿಯನ್ನು ತಿರಸ್ಕರಿಸಿದೆ.

ಇನ್ನು ನ್ಯಾಯಾಲಯ ಜಾಮೀನು ನೀಡಿದ ಬೆನ್ನಲ್ಲೆ ಸಂಜಯ್​ ರಾವುತ್​ ಅವರನ್ನು ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಪಕ್ಷದ ಕಾರ್ಯಕರ್ತರು ರಾವುತ್​ ಅವರನ್ನು ಅದ್ದೂರಿಯಾಗಿ ಸ್ವಾಗತ ಕೋರಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಜೈಲಿನಿಂದ ಸಂಜಯ್​ ರಾವುತ್​ ಬಿಡುಗಡೆ

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದೆಯೇ ರಾಜ್ಯ ಸರ್ಕಾರ ?

Last Updated : Nov 9, 2022, 9:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.